Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಗುಜರಾತ್‌ನಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ; ಇಂದು ಸಿಡಬ್ಲ್ಯೂಸಿ ಸಭೆ

    By AIN AuthorApril 8, 2025
    Share
    Facebook Twitter LinkedIn Pinterest Email
    Demo

    ಅಹಮದಾಬಾದ್‌ : ಬರೋಬ್ಬರಿ 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ ನಡೆಯುತ್ತಿದೆ. ಸತತ ಎರಡು ಲೋಕಸಭೆ , ಹಲವು ವಿಧಾನಸಭೆಗಳಲ್ಲಿ ಸತತ ಸೋಲು ಅನುಭವಿಸಿರುವ ಕಾಂಗ್ರೆಸ್‌ ಇದೀಗ ಪಕ್ಷವನ್ನು ಪುನರಜ್ಜೀವನಗೊಳಿಸಲು ಗುರಿಯತ್ತ ಹೆಜ್ಜೆ ಇಟ್ಟಿದೆ.

     

    ಇಂದಿನಿಂದ ಗುಜರಾತ್‌ನ ಅಹಮದಾಬಾದ್‌ನಲ್ಲಿ 89ನೇ ಕಾಂಗ್ರೆಸ್‌ ಮಹಾಅಧಿವೇಶನ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಮುಂದಿನ ಚುನಾವಣೆಗಳಲ್ಲಿನ ಗೆಲುವಿಗಾಗಿ ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ  ಒತ್ತು ನೀಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಜಿಲ್ಲಾ ಘಟಕಗಳನ್ನು ಪುನರಚಿಸಲಿದೆ.

    ವಕ್ಫ್ ತಿದ್ದುಪಡಿ ವಿಚಾರ ; ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ -ಕೋಲಾಹಲ

    ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ಚುನಾವಣೆ, ಮುಂದಿನ ವರ್ಷದಲ್ಲಿ ನಡೆಯಲಿರುವ ಕೇರಳ, ತಮಿಳುನಾಡು, ಪುದುಚೇರಿ,  ಪಶ್ಚಿಮ ಬಂಗಾಲ ಮತ್ತು ಅಸ್ಸಾಂ ರಾಜ್ಯಗಳ ಚುನಾವಣೆಯ ಪೂರ್ವ ತಯಾರಿ ಚರ್ಚೆಗಳೂ ನಡೆಯಲಿವೆ. ಚುನಾವಣಾ ಕಾರ್ಯತಂತ್ರಗಳನ್ನು ಬಗ್ಗೆಯೂ ಚರ್ಚೆ ನಡೆಯಲಿದೆ.

    ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಸ್ಮಾರಕದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಅದರಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಹಿತ 169 ಮಂದಿ ನಾಯಕರು, ಕಾಂಗ್ರೆಸ್‌ ಚುನಾವಣಾ ಸಮಿತಿ ಸದಸ್ಯರು ಭಾಗಿಯಾಗಿದ್ದಾರೆ.

    ನಾಳೆ ಅಂದರೆ ಬುಧವಾರ ಸಬರಮತಿ ನದಿ ದಂಡೆಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಮಹಾಅಧಿವೇಶನ ನಡೆಯಲಿದೆ. ಸಂಸದರು, ಎಐಸಿಸಿ ಸದಸ್ಯರು ಸೇರಿ 1725 ಮುಖಂಡರು ಭಾಗಿಯಾಗಲಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    TVK ಪಕ್ಷದ ಸಿಎಂ ಅಭ್ಯರ್ಥಿ ನಾನೇ ಎಂದ ದಳಪತಿ..ಬಿಜೆಪಿ ಜೊತೆ ಮೈತ್ರಿ ಇಲ್ಲ..ವಿಜಯ್‌ ಏಕ್‌ ಮಾರ್ ದೋ ತುಕ್ಡ್!‌

    July 4, 2025

    ಶಿಕ್ಷಣದ ಹೆಸರಿನಲ್ಲಿ Instagram ನಕಲಿ ಖಾತೆ ತೆರೆದು ವಂಚನೆ: 18 ಲಕ್ಷ ಕಳೆದುಕೊಂಡ MBA ವಿದ್ಯಾರ್ಥಿನಿ..!

    July 4, 2025

    Himachal Pradesh: ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ: 63 ಜನ ಸಾವು – ಹೆಚ್ಚಿದ ಆತಂಕ

    July 4, 2025

    200 ಕೋಟಿ ವಂಚನೆ ಕೇಸ್: ದೆಹಲಿ ಹೈಕೋರ್ಟ್’ನಿಂದ ಜಾಕ್ವಲಿನ್ ಅರ್ಜಿ ವಜಾ!

    July 4, 2025

    ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗನ ಹತ್ಯೆಗೈದ ಮನೆಗೆಲಸದವ

    July 3, 2025

    MALI TERROR ATTACK – ಮಾಲಿಯಲ್ಲಿ ಉಗ್ರ ದಾಳಿ ; ಮೂವರು ಭಾರತೀಯರ ಅಪಹರಣ

    July 3, 2025

    ಓವರ್ ಟೈಮ್ ಮಾಡ್ಲೇಬೇಡಿ, ಆರೋಗ್ಯ ನೋಡಿಕೊಳ್ಳಿ ಎಂದ ಉದ್ಯೋಗಿಗಳಿಗೆ Infosys ಖಡಕ್ ಆದೇಶ

    July 2, 2025

    Heart Attack: ಹೃದಯಾಘಾತ ಹೆಚ್ಚಳಕ್ಕೆ ಕೋವಿಡ್ ಲಸಿಕೆ ಕಾರಣ? AIIMS, ICMR ವರದಿ ಹೇಳಿದ್ದೇನು..?

    July 2, 2025

    500 Percent tariff: ರಷ್ಯಾ ಜೊತೆ ವ್ಯಾಪಾರ: ಭಾರತದ ಮೇಲೆ ಶೇ.500 ರಷ್ಟು ಸುಂಕ ವಿಧಿಸಿದ ಅಮೆರಿಕ..!

    July 2, 2025

    Bike Taxi ಸವಾರರಿಗೆ ಬಿಗ್ ರಿಲೀಫ್: ಬೈಕ್ ಟ್ಯಾಕ್ಸಿ ಓಡಾಟಕ್ಕೆ ಕೇಂದ್ರ ಸರ್ಕಾರ ಅನುಮತಿ!

    July 2, 2025

    Mohammed Shami: ತಿಂಗಳಿಗೆ ₹4 ಲಕ್ಷ ಜೀವನಾಂಶವನ್ನು ಪತ್ನಿ, ಮಗಳಿಗೆ ನೀಡುವಂತೆ ಶಮಿಗೆ ಕೋರ್ಟ್ ಆದೇಶ

    July 2, 2025

    ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಕಾರಿಡಾರ್​​ ಮೇಲೆ ನುಗ್ಗಿದ ಕಾರು: ಯುವಕ ಸಾವು!

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.