Close Menu
Ain Live News
    Facebook X (Twitter) Instagram YouTube
    Thursday, June 26
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ, ಫಸ್ಟ್‌, ದಕ್ಷಿಣ ಕನ್ನಡ ಸೆಕೆಂಡ್, ಯಾದಗಿರಿ ಲಾಸ್ಟ್

    By Author AINApril 8, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಮೆಡಿಕಲ್‌, ಇಂಜಿನಿಯರಿಂಗ್‌, ಐಐಟಿ, ಐಐಎಂ ಸೇರಿದಂತೆ ಪ್ರತಿಷ್ಟಿತ ಕೋರ್ಸ್‌ ಮಾಡೋ ಕನಸು ಹೊಂದಿದ್ದ ಲಕ್ಷಾಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕಾತರ, ಕುತೂಹಲಕ್ಕೆ ತೆರೆ ಬಿದ್ದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ.
    ಉಡುಪಿ ಜಿಲ್ಲೆಗೆ ಶೇ.93.90ರಷ್ಟು ಫಲಿತಾಂಶದೊಂದಿಗೆ ಮೊದಲ ಸ್ಥಾನ ಸಿಕ್ಕರೆ, ಯಾದಗಿರಿ ಜಿಲ್ಲೆಗೆ 48.45ಕೊನೆಯ ಸ್ಥಾನ ಸಿಕ್ಕಿದೆ. 2ನೇ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ 3ನೇ ಸ್ಥಾನ ಬೆಂಗಳೂರು ದಕ್ಷಿಣಕ್ಕೆ ಸಿಕ್ಕಿದೆ.

    ಒಟ್ಟು ಶೇ.73.54ರಷ್ಟು ಫಲಿತಾಂಶ

    ವಿಜ್ಞಾನ : ಅಮೂಲ್ಯ ಕಾಮತ್ ಫಸ್ಟ್‌, 600/599, ಉಡುಪಿ ಎಕ್ಸ್‌ ಪರ್ಟ್‌ ಕಾಲೇಜು

    ವಿಜ್ಷಾನ-ದೀಕ್ಷಾ, ಫಸ್ಟ್‌ 600/599, ತೀರ್ಥಹಳ್ಳಿ ವಾಗ್ದೇವಿ ಕಾಲೇಜು, ಶಿವಮೊಗ್ಗ
    ವಾಣಿಜ್ಯ : ದೀಪಶ್ರೀ ಫಸ್ಟ್‌,  600/599 ದಕ್ಷಿಣ ಕನ್ನಡದ ಕೆನರಾ ಕಾಲೇಜು
    ಕಲಾ ವಿಭಾಗ:ಸಂಜನಾ ಭಾಯಿ ಫಸ್ಟ್‌, 600/597 ಬಳ್ಳಾರಿ ಇಂದು ಪಿಯು ಕಾಲೇಜು, 600ಕ್ಕೆ 597 ಅಂಕ

    ಉಡುಪಿ-ಮೊದಲ ಸ್ಥಾನ – ಶೇ.93.90
    ದಕ್ಷಿಣ ಕನ್ನಡ-2ನೇ ಸ್ಥಾನ -ಶೇ.93.57
    ಬೆಂಗಳೂರು ದಕ್ಷಿಣ-3ನೇ ಸ್ಥಾನ -ಶೇ.85.36
    ಕೊಡಗು-4ನೇ ಸ್ಥಾನ -ಶೇ.83.84
    ಬೆಂಗಳೂರು ಉತ್ತರ: 5ನೇ ಸ್ಥಾನ -ಶೇ.83.31
    ಉತ್ತರ ಕನ್ನಡ-6ನೇ ಸ್ಥಾನ-ಶೇ.82.93
    ಶಿವಮೊಗ್ಗ: 7ನೇ ಸ್ಥಾನ ಶೇ.79.91
    ಬೆಂಗಳೂರು ಗ್ರಾ:8ನೇ ಸ್ಥಾನ, ಶೇ.79.70
    ಚಿಕ್ಕಮಗಳೂರು-9ನೇ ಸ್ಥಾನ ಶೇ.79.56
    ಹಾಸನ-10ನೇ ಸ್ಥಾನ, ಸೇ.77.56
    ಚಿಕ್ಕಬಳ್ಳಾಪುರ: 11ನೇ ಸ್ಥಾನ ಶೇ.75.80
    ಮೈಸೂರು: 12ನೇ ಸ್ಥಾನ ಶೇ.74.30
    ಚಾಮರಾಜನಗರ: 13ನೇ ಸ್ಥಾನ, ಶೇ.73.97
    ಮಂಡ್ಯ: 14ನೇ ಸ್ಥಾನ ಶೇ.73.27
    ಬಾಗಲಕೋಟೆ: 15ನೇ ಸ್ಥಾನ, ಶೇ. 72.83
    ಕೋಲಾರ: 16ನೇ ಸ್ಥಾನ, ಶೇ.72.45
    ಧಾರವಾಡ : 17ನೇ ಸ್ಥಾನ, ಶೇ.72.32
    ತುಮಕೂರು: 18ನೇ ಸ್ಥಾನ, ಶೇ. 72.02
    ರಾಮನಗರ : 19ನೇ ಸ್ಥಾನ, ಶೇ.69.71
    ದಾವಣಗೆರೆ : 20ನೇ ಸ್ಥಾನ, ಶೇ.69.45
    ಹಾವೇರಿ : 21ನೇ ಸ್ಥಾನ, ಶೇ. 76.56
    ಬೀದರ್ : 22ನೇ ಸ್ಥಾನ, ಶೇ.67.31
    ಕೊಪ್ಪಳ : 23ನೇ ಸ್ಥಾನ, ಶೇ. 67.20
    ಚಿಕ್ಕೋಡಿ : 24ನೇ ಸ್ಥಾನ, ಶೇ.66.76
    ಗದಗ: 25ನೇ ಸ್ಥಾನ, ಶೇ.66.64
    ಬೆಳಗಾವಿ : 26ನೇ ಸ್ಥಾನ, ಶೇ. 65.37
    ಬಳ್ಳಾರಿ: 27ನೇ ಸ್ಥಾನ, ಶೇ. 64.41
    ಚಿತ್ರದುರ್ಗ: 28ನೇ ಸ್ಥಾನ, ಶೇ.59.87
    ವಿಜಯಪುರ: 29ನೇ ಸ್ಥಾನ, ಶೇ. 58.81
    ರಾಯಚೂರು: 30ನೇ ಸ್ಥಾನ, ಶೇ.58.75
    ಕಲಬುರಗಿ : 31ನೇ ಸ್ಥಾನ, ಶೇ. 55.70
    ಯಾದಗಿರಿ : 32ನೇ ಸ್ಥಾನ, ಶೇ.48.45

    Demo
    Share. Facebook Twitter LinkedIn Email WhatsApp

    Related Posts

    ಮೊದಲು ಸುರೇಶ್ ಬಾಬು ಮನೆಯ ದೋಸೆ ತವಾದ ತೂತು ಮುಚ್ಚಿಕೊಳ್ಳಲಿ: ಡಿ.ಕೆ ಶಿವಕುಮಾರ್ ಟಾಂಗ್

    June 26, 2025

    ರಾಜ್ಯ ಬಿಜೆಪಿಯಲ್ಲಿ ಮೇಜರ್ ಸರ್ಜರಿ ವಿಚಾರ: ಬಿ.ವೈ. ವಿಜಯೇಂದ್ರ ಹೇಳಿದ್ದೇನು..?

    June 26, 2025

    ಮುಂದೆ ಚುನಾವಣೆಗೆ ನಿಲ್ಲುವ ಸಂದರ್ಭ ಬಂದರೆ ನಾನು ರಾಮನಗರದಲ್ಲೇ ನಿಲ್ತೇನೆ: ನಿಖಿಲ್ ಕುಮಾರಸ್ವಾಮಿ

    June 26, 2025

    ಕಾಂಗ್ರೆಸ್ ಪಕ್ಷದಲ್ಲಿ ಗಂಡಸರೂ ಇದ್ದಾರೆ ಅಂತ ಬಿಆರ್ ಪಾಟೀಲ್ ಸಾಬೀತು ಮಾಡಿದ್ದಾರೆ: ಛಲವಾದಿ ನಾರಾಯಣಸ್ವಾಮಿ

    June 26, 2025

    ಕೇಂದ್ರ ಸರ್ಕಾರ ಕೊಡಬೇಕಾದ ಹಣವನ್ನು ಕೊಡುತ್ತಿಲ್ಲ, ಆದ್ರೂ ರಾಜ್ಯದ ಅಭಿವೃದ್ಧಿಗೆ ಬದ್ಧ: ಶರಣಬಸಪ್ಪ ದರ್ಶನಾಪುರ

    June 26, 2025

    ಆಗಸ್ಟ್, ಸೆಪ್ಟೆಂಬರ್’ನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ: ಕೆಎನ್ ರಾಜಣ್ಣ ಹೊಸ ಬಾಂಬ್

    June 26, 2025

    ಪೊಲೀಸರ ಸೋಗಿನಲ್ಲಿ ಸೈಬರ್ ವಂಚಕರ ಎಂಟ್ರಿ! 7 ಲಕ್ಷ ಸುಲಿಗೆ ಮಾಡಿದ್ದ ಗ್ಯಾಂಗ್ ಅರೆಸ್ಟ್

    June 26, 2025

    ರಾಜ್ಯದಲ್ಲಿ ಆರೋಗ್ಯಭಾಗ್ಯ ಹೆಚ್ಚಿಸಲು ಸಂಕಲ್ಪ: ಪ್ರತಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ, ಕ್ಯಾನ್ಸರ್ ಆಸ್ಪತ್ರೆ: ಡಾ. ಶರಣ್ ಪ್ರಕಾಶ್ ಪಾಟೀಲ್

    June 26, 2025

    Medicine: ಮೆಡಿಸಿನ್ ತೆಗೆದುಕೊಳ್ಳುವಾಗ ನಿಮಗೆ ನೆನಪಿರಲಿ.. ರಾಜ್ಯದಲ್ಲಿ ಸೌಂದರ್ಯ ವರ್ಧಕಗಳು ಸೇರಿ 15 ಔಷಧಿಗಳು ಬ್ಯಾನ್..!

    June 26, 2025

    ಶಿಗ್ಗಾವಿ: ಶಿವಾನಂದ ಕುನ್ನೂರು ಕೊಲೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

    June 26, 2025

    ಹಾಡಹಗಲೇ ಕಂಟ್ರಾಕ್ಟರ್ ನನ್ನು ಕೊಚ್ಚಿ ಕೊಲೆ: ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್

    June 26, 2025

    ಇಂದಿರಾಗಾಂಧಿಗೆ ತನ್ನ ನಿರ್ಧಾರವನ್ನು ಯಾರೂ ಪ್ರಶ್ನಿಸಬಾರದು ಎನ್ನುವ ದುಷ್ಟ ಮನಸ್ಥಿತಿ ಇತ್ತು: ಸು.ರಾಮಣ್ಣ

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.