Close Menu
Ain Live News
    Facebook X (Twitter) Instagram YouTube
    Saturday, June 28
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಎಚ್ಚರ: ಲಿಫ್ಟ್‌ನಲ್ಲಿ ಹೋಗುವಾಗ ಈ ಕೆಲಸ ತಪ್ಪಿಯೂ ಮಾಡದಿರಿ!

    By AIN AuthorApril 13, 2025
    Share
    Facebook Twitter LinkedIn Pinterest Email
    Demo

    ನಗರ ಪ್ರದೇಶಗಳಲ್ಲಿ ಎತ್ತರದ ಕಟ್ಟಡಗಳು ಮತ್ತು ಎತ್ತರದ ಅಪಾರ್ಟ್ಮೆಂಟ್ಗಳು ಹೆಚ್ಚು. ಆದ್ದರಿಂದ ಮೇಲಿನ ಹಂತಗಳಿಗೆ ತಲುಪಲು ಎಲಿವೇಟರ್ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೇ ಲಿಫ್ಟ್ ಮೂಲಕ ನೀವು ತಲುಪಬೇಕಾದ ಸ್ಥಳಕ್ಕೆ ಬೇಗನೇ ಹೋಗಲು ಸುಲಭವಾಗುತ್ತದೆ.

    ಕಲಘಟಗಿಯಲ್ಲಿ ಇಂದಿನಿಂದ ಮೂರು ದಿನ ವಿದ್ಯುತ್ ಪೂರೈಕೆ ಸ್ಥಗಿತ

    ಆದರೆ ಲಿಫ್ಟ್ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ, ಅದು ಹಾನಿಗೊಳಗಾಗಬಹುದು. ಲಿಫ್ಟ್ನಲ್ಲಿನ ಸಮಸ್ಯೆಯಿಂದಾಗಿ ಅದು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಬಹುದು. ಈ ಸಮಯದಲ್ಲಿ ಒಂದು ವೇಳೆ ನೀವು ಲಿಫ್ಟ್ನಲ್ಲಿ ಒಬ್ಬಂಟಿಯಾಗಿದ್ದರೆ ನಿಮಗೆ ಗಾಬರಿ ಆಗಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ಲಿಫ್ಟ್ನಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು ಎಂಬುವುದರ ಬಗ್ಗೆ ಕೆಲ ಟಿಪ್ಸ್ ನಾವಿಂದು ನಿಮಗೆ ನೀಡುತ್ತೇವೆ.

    ಕೆಲವೊಮ್ಮೆ ಲಿಫ್ಟ್​ಗಳಲ್ಲಿ ಹೋಗುವಾಗ ತನ್ನಷ್ಟಕ್ಕೇ ಆಫ್​ ಆಗುತ್ತವೆ. ಈ ಸಂದರ್ಭದಲ್ಲಿ ಹೆಚ್ಚಿನವರು ಲಿಫ್ಟ್​ನಲ್ಲೇ ಸಿಕಿಕೊಳ್ಳುತ್ತಾರೆ. ಹಾಗಿದ್ರೆ ಲಿಫ್ಟ್​ನಲ್ಲಿ ಸಿಕ್ಕಿಕೊಂಡಾಗ ಏನು ಮಾಡ್ಬೇಕು ಮತ್ತು ಮಾಡಬಾರದಂತಹ ವಿಷಯಗಳು ಇಲ್ಲಿವೆ ನೋಡಿ.

    ಯಾವತ್ತೂ ಅಷ್ಟೇ ಲಿಫ್ಟ್​ ಬಳಸುವಾಗ ಬಹಳ ಜಾಗರೂಕರತೆಯಿಂದಿರಬೇಕು. ಯಾವುದೇ ಅರ್ಜೆಂಟ್​​ನಲ್ಲಿ ಓವರ್​ಲೋಡ್​ ಮಾಡ್ಬೇಡಿ. ಲಿಫ್ಟ್​ ಬಳಸೋ ಮೊದಲು ಅದರಲ್ಲಿ ಒಂದೇ ಬಾರಿ ಸಾಗಬಹುದಾದ ಜನರ ಸಂಖ್ಯೆಯ ಮೇಲಿನ ಮಿತಿಯನ್ನು ತಿಳಿದುಕೊಳ್ಳಿ.

    ನೀವು ಒಂದು ವೇಳೆ ಲಿಫ್ಟ್​ನಲ್ಲಿ ಸಿಲುಕಿಕೊಂಡಾಗ ಮೊದಲಿಗೆ ಅಲ್ಲಿರೋ ಅಲಾರಂ ಬಟನ್ ಅನ್ನು ಪ್ರೆಸ್ ಮಾಡಿ. ನಂತರ ಫೋನ್​ನಲ್ಲಿ ನಿಮ್ಮ ಸ್ನೇಹಿತರಿಗೆ ಅಥವಾ ಅಲ್ಲಿರುವವರಿಗೆ ತಿಳಿಸಿ. ಇನ್ನು ನೀವು ಹೋಗೋ ಲಿಫ್ಟ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ಯಾ ಎಂದು ಮೊದಲು ನೋಡಿಕೊಳ್ಳಿ.

    ಲಿಫ್ಟ್​ನಲ್ಲಿ ಸಿಕ್ಕಿಕೊಂಡಾಗ ಮೊದಲು ಏನು ಮಾಡ್ಬೇಕು?: ನೀವು ಯಾವತ್ತಾದ್ರು ಲಿಫ್ಟ್​ ಕೈ ಕೊಟ್ಟು ಸಿಕ್ಕಿಬಿದ್ದಾಗ, ತಕ್ಷಣ ಅಲ್ಲಿರುವ ಫೋನ್​ ತೆಗೆದು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ. ಆದರೆ ಆ ಸಂದರ್ಭದಲ್ಲಿ ಯಾವತ್ತೂ ಆಫ್​ ಅಥವಾ ಆನ್​ ಮಾಡಲು ಪದೇ ಪದೇ ಒತ್ತಬೇಡಿ.

    ಇನ್ನು ಲಿಫ್ಟ್​ ಕೈಕೊಟ್ಟ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ ಮೇಲೂ ಏನೂ ಕ್ರಮ ಕೈಗೊಳ್ಳದಿದ್ದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಹಾಗೆಯೇ ತರಾತುರಿಯಲ್ಲಿ ಯಾವತ್ತೂ ಲಿಫ್ಟ್​ ಒಳಗಿರುವ ಬಟನ್​ಗಳನ್ನು ಪ್ರೆಸ್​ ಮಾಡಲು ಹೋಗ್ಬೇಡಿ. ಇದರಿಂದ ಲಿಫ್ಟ್ ಮತ್ತಷ್ಟು ಹಾನಿಯಾಗತ್ತದೆ.

    ಅದೇ ರೀತಿ ಒಂದು ವೇಳೆ ನಿಮ್ಮ ಪಕ್ಕದಲ್ಲಿ ಭೂಕಂಪ, ಬೆಂಕಿ ಅವಘಡಗಳಾದಾಗ ಯಾವತ್ತೂ ಲಿಫ್ಟ್​ ಬಳಸಲೇ ಬಾರದು. ಯಾಕೆಂದರೆ ಈ ಸಂದರ್ಭದಲ್ಲಿ ಲಿಫ್ಟ್​ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇನ್ನು ಈ ರೀತಿಯ ಅವಘಡಗಳು ಆಗುವ ಸಂದರ್ಭಗಳಿದ್ರು ಲಿಫ್ಟ್ ಬಳಸಲೇಬಾರದು.

    ಹಾಗೆಯೇ ಲಿಫ್ಟ್​ ಒಳಗೆ ಎಂದಿಗೂ ಜಿಗಿಯಬಾರದು ಮತ್ತು ಜೋರಾಗಿ ಮಾತನಾಡಬಾರದು. ಇನ್ನು ಚಿಕ್ಕ ಮಕ್ಕಳನ್ನು ಒಂಟಿಯಾಗಿ ಲಿಫ್ಟ್​ನಲ್ಲಿ ಬಿಡಬೇಡಿ. ಆದರೆ ಅಗತ್ಯವಾಗಿ ಹೋಗಬೇಕಂದ್ರೆ ಲಿಫ್ಟ್​ ಬಳಕೆ ಬಗ್ಗೆ ಮಾಹಿತಿಯನ್ನು ನೀಡಿ ಕಳುಹಿಸಬೇಕು.

    Demo
    Share. Facebook Twitter LinkedIn Email WhatsApp

    Related Posts

    ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!

    June 28, 2025

    ಅಲೋವೆರಾ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಹಣದ ಕೊರತೆಯೇ ಇರುವುದಿಲ್ಲ!

    June 28, 2025

    ನಿಮ್ಮ ಹತ್ತಿರ ಇರುವ ಬೆಳ್ಳಿ ಅಸಲಿನಾ? ನಕಲಿನಾ? ತಿಳಿಯಲು ಹೀಗೆ ಮಾಡಿ!

    June 28, 2025

    ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

    June 28, 2025

    ಹಾಸನದಲ್ಲಿ ಹೃದಯಾಘಾತ ಮರಣ ಮೃದಂಗ: ಈ ಲೀಸ್ಟ್ ನೋಡಿದ್ರೆ ನಿಮ್ಮ ಎದೆಬಡಿತ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲ..!

    June 28, 2025

    ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!

    June 28, 2025

    ಎಷ್ಟು ದಿನಕ್ಕೊಮ್ಮೆ ಬಾತ್ ಟವೆಲ್ ವಾಶ್ ಮಾಡ್ಬೇಕು? ತಜ್ಞರು ಹೇಳುವುದು ಹೀಗಿದೆ!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025

    ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ

    June 28, 2025

    ಮನೆಯಲ್ಲಿ ಕಪ್ಪು ಹಲ್ಲಿ ಕಾಣಿಸಿಕೊಂಡ್ರೆ ಏನದರ ಸೂಚನೆ: ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ!

    June 27, 2025

    ನಿಮ್ಮ ಡೊಳ್ಳು ಹೊಟ್ಟೆ ಚಪ್ಪಟೆ ಆಗಲು ಕಾಫಿ ಟೀ ಬದಲು ಬೆಳಗೆದ್ದು ಈ ನೀರು ಕುಡಿಯಿರಿ!

    June 27, 2025

    ಡ್ರೈ ಫ್ರೂಟ್ಸ್ ಒಳ್ಳೆಯದು ಆದರೆ ಇಂಥವರು ಯಾವುದೇ ಕಾರಣಕ್ಕೂ ತಿನ್ನಬಾರದು..!

    June 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.