Close Menu
Ain Live News
    Facebook X (Twitter) Instagram YouTube
    Sunday, June 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹುಡುಗಿಯರೇ ನೀವು ಕೂಡ ಮೆಡಿಮಿಕ್ಸ್ ಸೋಪ್ ಬಳಸ್ತಿದ್ದೀರಾ? ಇದು ಖಂಡಿತ ನಿಮಗಲ್ಲ!

    By AIN AuthorApril 14, 2025
    Share
    Facebook Twitter LinkedIn Pinterest Email
    Demo

    ಸ್ನಾನ ಮಾಡುವಾಗ ಸೋಪು ಉಪಯೋಗಿಸದೇ ಇರುವವರೇ ಇಲ್ಲ ಎಂದು ಹೇಳಬಹುದು. ಅದರಲ್ಲೂ ಮಾಧ್ಯಮ ವರ್ಗದವರು ಒಮ್ಮೆ ಮಾರುಕಟ್ಟೆಗೆ ಹೋದರೆ ಯಾವುದರಲ್ಲಿ ಹೆಚ್ಚು ಆಫರ್ ಇರುತ್ತದೆಯೋ ಅದನ್ನು ಹುಡುಕಿ ತಿಂಗಳಿಗೆ ಬೇಕಾಗುವಷ್ಟು ಸಾಬೂನು ಖರೀದಿಸುತ್ತಾರೆ.

    ಲಿವರ್ ಸಿರೋಸಿಸ್ ನ ಕೊನೆಯ ಹಂತದಲ್ಲಿ ಕಂಡುಬರುವ ಲಕ್ಷಣಗಳು ಹೀಗಿರತ್ತೆ!

    ಏಕೆಂದರೆ ಒಂದು ಸೋಪ್ ಖಾಲಿಯಾದಾಗ ಇನ್ನೊಂದನ್ನು ತಕ್ಷಣವೇ ಬಳಸಬಹುದು. ಆದರೆ ಅನೇಕ ಮಂದಿ ತಮ್ಮ ಮನೆಯಲ್ಲಿ ಎಷ್ಟು ಸಾಬೂನುಗಳಿವೆ ಎಂಬುವುದರ ಬಗ್ಗೆ ಗಮನ ಹರಿಸಿರುವುದಿಲ್ಲ. ಇದರಿಂದ ಏಕಾಏಕಿ ಸೋಪು ಖಾಲಿಯಾದಾಗ ಮಾರುಕಟ್ಟೆಗೆ ಮತ್ತೆ ಹೋಗಬೇಕಾಗುತ್ತದೆ. ಇದರಿಂದ ಸಾಕಷ್ಟು ಹಣ ವ್ಯರ್ಥವಾಗುತ್ತದೆ.

    ಎಷ್ಟೋ ಹೆಣ್ಣು ಮಕ್ಕಳು, ಮಾರುಕಟ್ಟೆಗಳಲ್ಲಿ ಎಷ್ಟೇ ಬಗೆಯ ಸೋಪುಗಳಿದ್ದರೂ ಮೆಡಿಮಿಕ್ಸ್ ಬಿಟ್ಟು ಬೇರೆ ಬಳಕೆ ಮಾಡದವರಿದ್ದಾರೆ. ಅದರಲ್ಲಿಯೂ ಕೆಲವು ಹುಡುಗಿಯರಿಗೆ ಈ ಸೋಪ್ ಬಳಕೆ ಮಾಡುವುದು ಬಹಳ ಇಷ್ಟವಾಗುತ್ತದೆ ಹಾಗಾಗಿ ಇದನ್ನು ಅತಿ ಹೆಚ್ಚು ಹುಡುಗಿಯರು ದಿನನಿತ್ಯ ಬಳಸುತ್ತಾರೆ. ಆದರೆ ಈ ಮೆಡಿಮಿಕ್ಸ್ ಸೋಪ್ ಅನ್ನು ಹೆಣ್ಣು ಮಕ್ಕಳಿಗಾಗಿ ತಯಾರು ಮಾಡಿದ್ದಲ್ಲಾ ಎಂದರೆ ನಂಬುತ್ತೀರಾ? ಹೌದು ಕಣ್ರೀ. ಈ ಸೋಪ್ ಅನ್ನು ತಯಾರು ಮಾಡಿದ್ದೆ ಬೇರೆ ಉದ್ದೇಶಕ್ಕೆ ಆದರೆ ಅದನ್ನು ತಿಳಿಯದ ಹುಡುಗಿಯರು ತಮಗಾಗಿಯೇ ಇದೆ ಎಂದು ಬಳಕೆ ಮಾಡುತ್ತಾರೆ. ಇದು ತಪ್ಪಲ್ಲ. ಆದರೆ ಈ ಸೋಪು ತಯಾರಿಕೆಯ ಉದ್ದೇಶ ತಿಳಿದರೆ ನಿಮಗೆ ಆಶ್ಚರ್ಯ ಆಗದಿರಲು ಸಾಧ್ಯವೇ ಇಲ್ಲ. ಹಾಗಾದರೆ ಏನದು ಉದ್ದೇಶ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಮೆಡಿಮಿಕ್ಸ್ ಸೋಪ್ ಅನ್ನು ರೈಲ್ವೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ತಯಾರು ಮಾಡಲಾಗುತ್ತಿತ್ತು. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ಡಾ. ವಿ. ಪಿ, ಸಿಧನ್ ಎಂಬವರು, ರೈಲ್ವೆ ಕೆಲಸಗಾರರಲ್ಲಿ ಪದೇ ಪದೇ ಕಂಡು ಬರುತ್ತಿದ್ದ ಅಲರ್ಜಿ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿ ಅವರಿಗಾಗಿ ಈ ಸೋಪ್ ಗಳನ್ನು ತಯಾರು ಮಾಡಿದರು.

    ಏಕೆಂದರೆ ಇವರಿಗಾಗಿ ಮೆಡಿಸಿನ್ ತಯಾರು ಮಾಡಿದರೆ ತೆಗೆದುಕೊಳ್ಳುತ್ತಾರೆಯೋ? ಇಲ್ಲವೋ ಎಂಬ ಅನುಮಾನದಿಂದ ಆಯುರ್ವೇದದಲ್ಲಿ ಬಳಕೆ ಮಾಡುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಆ ಮೂಲಕ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುವ ಸೋಪ್ ಗಳನ್ನು ತಯಾರು ಮಾಡಿದರು. ಇದು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಮಳ ನೀಡುತ್ತಿತ್ತು. ಅದಲ್ಲದೆ ಇದರಲ್ಲಿ ಬಳಕೆಯಾದಂತಹ ವಸ್ತುಗಳು ಚರ್ಮದ ಅಲರ್ಜಿಯನ್ನು ತಡೆಯುತ್ತಿತ್ತು ಎಂದು ಹೇಳಲಾಗುತ್ತದೆ.

    ಈ ಉಪಾಯ ಅವರಿಗೆ ಬಂದ ಬಳಿಕ, 1969ರ ಸಮಯದಲ್ಲಿ ಈ ಸೋಪ್ ಗಳನ್ನು ಹೆಚ್ಚು ಹೆಚ್ಚು ತಯಾರಿಸಿ ರೈಲ್ವೆ ಕೆಲಸಗಾರರಿಗೆ ತಲುಪುವಂತೆ ಮಾಡುತ್ತಾರೆ. ಇಂದು ಇದೆ ಕಂಪನಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಈ ಸೋಪುಗಳನ್ನು ಪ್ರತಿನಿತ್ಯ ಲಕ್ಷಗಟ್ಟಲೆ ಜನ ಬಳಕೆ ಮಾಡುತ್ತಾರೆ. ಆದರೆ ಇದು ಒಂದು ಸಮಯದಲ್ಲಿ ರೈಲ್ವೆಯಲ್ಲಿ ಕೆಲಸ ಮಾಡುವವರ ಆರೋಗ್ಯ ಕಾಪಾಡುತ್ತಿತ್ತು ಎಂದರೆ ಪ್ರತಿಯೊಬ್ಬರೂ ಕೂಡ ಹೆಮ್ಮೆ ಪಡುವ ವಿಷಯವಾಗಿದೆ. ಈ ವಿಷಯವನ್ನು Freeschool01 ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ನಿತ್ಯ ಒಂದು ಸೇಬು ತಿಂದ್ರೆ ಹಾರ್ಟ್‌ಗೆ ಒಳ್ಳೆಯದಂತೆ: ಇದು ಸುಳ್ಳಲ್ಲ ಮರ್ರೆ!

    June 15, 2025

    ನೀವು ಊಟ ಮಾಡ್ಬೇಕಾದ್ರೆ ಸೀನು ಬರುತ್ತಾ!? ಹಾಗಿದ್ರೆ ಈ ರೀತಿ ಮಾಡಿ ಎನ್ನುತ್ತೆ ಶಕುನ ಶಾಸ್ತ್ರ..!

    June 14, 2025

    ಈ ಹಣ್ಣಿನ ಬೆನಿಫಿಟ್ ಎಷ್ಟಿದೆ ಗೊತ್ತಾ!? ಕೊಲೆಸ್ಟ್ರಾಲ್ ನಿಂದ ಕ್ಯಾನ್ಸರ್‌ ಗುಣಪಡಿಸೋ ಶಕ್ತಿ ಇದೆ!

    June 14, 2025

    ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಈ ನಾಲ್ಕು ಸಂದರ್ಭಗಳಲ್ಲಿ ಸೇವಿಸಬಾರದು!

    June 14, 2025

    ಹೃದಯಕ್ಕೆ ಬಹಳ ಅಪಾಯಕಾರಿ: ಎಷ್ಟೇ ಇಷ್ಟವಾಗಿದ್ದರೂ ಈ ಆಹಾರಗಳನ್ನು ತ್ಯಜಿಸಿಬಿಡಿ!

    June 14, 2025

    ಮೀನು ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    ನಿಮ್ಮ ದಪ್ಪಗಿರೋ ಹೊಟ್ಟೆ ಸಣ್ಣ ಆಗ್ಬೇಕಾ!? ಹಾಗಿದ್ರೆ ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ! ಆಮೇಲೆ ನೋಡಿ ಚಮತ್ಕಾರ!

    June 14, 2025

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    June 14, 2025

    ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಈ ಮನೆಮದ್ದು ಟ್ರೈ ಮಾಡಿದ್ರೆ ಅರ್ಧಗಂಟೆಯಲ್ಲೇ ಆರಾಮ ಅನ್ಸುತ್ತೆ

    June 14, 2025

    ಮಜ್ಜಿಗೆ ದೇಹಕ್ಕಷ್ಟೇ ಅಲ್ಲ, ಗಿಡಗಳಿಗೂ ಒಳ್ಳೆ ಟಾನಿಕ್ ಅಂತೆ!

    June 14, 2025

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.