ನಟಿ ವೇದಿಕಾ ಮೂಲತಃ ಕನ್ನಡದ ಹುಡ್ಗಿ. ಅದರಲ್ಲಿಯೂ ಉತ್ತರ ಕರ್ನಾಟದ ಸುಂದರಿ. ಕನ್ನಡ ಸೇರಿದಂತೆ ಪರಭಾಷೆಯಲ್ಲಿಯೂ ವೇದಿಕೆ ಮಿಂಚುತ್ತಿದ್ದಾರೆ. ಶೂಟಿಂಗ್ ಬ್ರೇಕ್ ಕೊಟ್ಟು ವೇದಿಕಾ ಆಗಾಗಾ ಟ್ರಿಪ್ ಮಾಡ್ತಾರೆ. ಸದ್ಯ ಬೀಚ್ ನಲ್ಲಿ ಬಿಕಿನಿ ತೊಟ್ಟು ಬೆಡಗು ಬಿನ್ನಾಣ ತೋರಿಸುವ ಫೋಟೋವನ್ನ ಹಂಚಿಕೊಂಡಿದ್ದಾರೆ.ವೇದಿಕಾ ಫೋಟೋ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ. ಬಿಕಿನಿಯಲ್ಲಿ ಪಡ್ಡೆಗಳ ಮೈ ಬೀಸಿ ಏರಿಸುವಂತೆ ಮಾಡಿದ್ದಾರೆ.`ಮದ್ರಾಸಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದ ವೇದಿಕೆ, ನಂತರ ಇವರು ತಮಿಳು, ತೆಲುಗು, ಮಲಯಾಳಂ, ಕನ್ನಡ ಹೀಗೇ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.
ದಿ ಬಾಡಿ ಚಿತ್ರದ ಮೂಲಕ ಅವರು ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. 2019 ರಲ್ಲಿ, ಅವರು ತಮಿಳು ಚಿತ್ರ ಕಾಂಚನಾ 3 ನಲ್ಲಿ ಅಭಿನಯಿಸಿದ್ದಾರೆ.
ವೇದಿಕಾ ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆ ಶಿವಲಿಂಗ, ಆ ನಂತರ ಸಂಗಮ, ಗೌಡ್ರು ಹೋಟೆಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.