ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮನಪುರ, ಶೀಲವಂತಪುರ, ಕೊಡಸೋಗೆ ಗ್ರಾಮದಲ್ಲಿ ಭಾನುವಾರ ಸುರಿದ ಬಿರುಗಾಳಿ ಸಮೇತ ಮಳೆಗೆ ಬಾಳೆ ವಿದ್ಯುತ್ ಕಂಬ ನೆಲಕ್ಕೆ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ.
ಭಾನುವಾರ ಸಂಜೆ ದಿಢೀರನೆ ಸುರಿದ ಬಾರಿ ಮಳೆಗಾಳಿಗೆ ಈ ಅವಘಡ ಸಂಭವಿಸಿದ್ದು ರೈತರು ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ.
ಆನೆ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋದವನ ಕಥೆ ಏನಾಯ್ತು ನೋಡಿ..? ; ಕೇರಳಿಗನ ಹುಚ್ಚಾಟದ ವಿಡಿಯೋ
ಭಾರೀ ಬಿರುಗಾಳಿ ಮಳೆಗೆ ಜನ ತತ್ತರಿಸಿದ್ದು ಸಾರ್ವಜನಿಕರ ರಸ್ತೆಯಲ್ಲಿಯೇ ವಿದ್ಯುತ್ ಕಂಬಗಳು ಒಂದರ ಮೇಲೊಂದರೆಂತೆ ಧರೆಗುರುಳಿದೆ ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.