ಹಿರಿಯೂರು: ಕಾಶ್ಮೀರದಲ್ಲಿ ಪ್ರವಾಸಿಗರ ಉಗ್ರರ ದಾಳಿ ನಡೆದಿದ್ದು,20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಏರ್ ಲೈನ್ಸ್ ಗಳು ಫ್ಲೈಟ್ ಟಿಕೆಟ್ ಗಳ ಶುಲ್ಕ ದುಪ್ಪಟ್ಟು ಮಾಡಿವೆ.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಕಾಶ್ಮೀರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಹಿರಿಯೂರಿನ ನಂದೀಶ್ ಮತ್ತು ವಾಸವಿ ಜೋಡಿ ಉಗ್ರರ ದಾಳಿ ಹಿನ್ನೆಲೆ ಭಯ ಭೀತರಾಗಿದ್ದು, ಪ್ರವಾಸ ರದ್ದು ಮಾಡಿಕೊಂಡು ಬರಬೇಕೆಂದು ಫ್ಲೈಟ್ ಟಿಕೆಟ್ ಶುಲ್ಕ ನೋಡಿದೆ.ಅದು ದುಪ್ಪಟ್ಟಾಗಿದೆ. ಇದರಿಂದ ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.