Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೇವಲ ಪರಂಗಿ ಮಾತ್ರವಲ್ಲ, ಇದರ ಎಲೆಗಳು ಅಷ್ಟೇ ಪ್ರಯೋಜನ ಅಂತೆ!

    By AIN AuthorMay 2, 2025
    Share
    Facebook Twitter LinkedIn Pinterest Email
    Demo

    ಆಯುರ್ವೇದದ ಪ್ರಕಾರ, ಪರಂಗಿ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಣ್ಣು. ಆದರೆ, ಈ ಹಣ್ಣನ್ನು ಕೆಲವು ಆಹಾರ ಪದಾರ್ಥಗಳ ಜೊತೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಹಾಗಿದ್ದರೆ, ಪರಂಗಿಹಣ್ಣಿನ ಜೊತೆ ಯಾವ ಹಣ್ಣುಗಳ ಸೇವನೆಯನ್ನು ತಪ್ಪಿಸಬೇಕು ಎಂದು ತಿಳಿಯೋಣ…

    ನಮ್ಮದು ಬಸವತತ್ವ ಸರ್ಕಾರ ; ಎಲ್ಲರ ರಕ್ಷಣೆಗೂ ಬದ್ಧ ; ಸಚಿವ ಎಂ.ಬಿ.ಪಾಟೀಲ್

    ಪರಂಗಿ ಅಥವಾ ಪಪ್ಪಾಯಿ ಹಣ್ಣು ತಿಂದರೆ ಕಣ್ಣುಗಳಿಗೆ ಒಳ್ಳೆಯದು. ಪರಂಗಿ ಹಣ್ಣಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪರಂಗಿಕಾಯಿ ಇಂದ ಬೇರೆ ಬೇರೆ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು. ಎಂದೆಲ್ಲಾ ನಮಗೆ ಗೊತ್ತಿರುತ್ತದೆ.

    ಆದರೆ ಪರಂಗಿ ಎಲೆಗಳ ಆರೋಗ್ಯ ಪ್ರಯೋಜನಗಳು ಅಥವಾ ಅದರ ರುಚಿ ನಮಗೆ ಅಷ್ಟು ಪರಿಚಯವಿರುವುದಿಲ್ಲ. ಆದರೆ ಸರಿಯಾಗಿ ಹೇಳಬೇಕು ಎಂದರೆ ಪರಂಗಿ ಹಣ್ಣು ಮತ್ತು ಪರಂಗಿಕಾಯಿಗಳಿಗೆ ಹೋಲಿಸಿದರೆ ಪರಂಗಿ ಮರದ ಎಲೆಗಳಲ್ಲಿ ನಮಗೆ ಅತಿಹೆಚ್ಚು ಆರೋಗ್ಯ ಪ್ರಯೋಜನಗಳು ಸಿಗುತ್ತವೆ

    ಸಂಶೋಧಕರ ಪ್ರಕಾರ ಪರಂಗಿ ಎಲೆಗಳಲ್ಲಿ ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ತುಂಬಾ ಹೇರಳವಾಗಿ ಕಂಡು ಬರುತ್ತದೆ.
    ಅನೇಕ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಇದು ಅತ್ಯಂತ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುತ್ತದೆ. ಹಾಗಾದರೆ ಅಂತಹ ಆರೋಗ್ಯ ಪ್ರಯೋಜನಗಳು ಪರಂಗಿ ಎಲೆಗಳಿಂದ ಏನು ಸಿಗುತ್ತವೆ ಎಂದು ನೋಡುವುದಾದರೆ…..
    ಪರಂಗಿ ಎಲೆಗಳಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣದ ಆರೋಗ್ಯ ಪ್ರಯೋಜನಗಳನ್ನು ನಾವು ಕಂಡುಕೊಳ್ಳಬಹುದು. ಇದಕ್ಕಾಗಿ ಪರಂಗಿ ಎಲೆಗಳನ್ನು ನಿಯಮಿತವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಬಳಕೆ ಮಾಡುವ ಬಗ್ಗೆ ಆಲೋಚನೆ ಮಾಡಬೇಕು.

    ಡೆಂಗ್ಯೂ ಜ್ವರದ ವಿರುದ್ಧ ರಕ್ಷಣೆ ಕೊಡುತ್ತವೆ
    ಮಲೇರಿಯಾ ರೋಗದ ವಿರುದ್ಧ ಹೋರಾಡುತ್ತದೆ
    ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ
    ತಲೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
    ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳನ್ನು ಹೊಂದಿದೆ
    ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ
    ಮಹಿಳೆಯರ ಮುಟ್ಟಿನ ನೋವಿನ ನಿವಾರಣೆ ಮಾಡುತ್ತದೆ
    ದೈಹಿಕ ಆಯಾಸ ದೂರ ಮಾಡುತ್ತದೆ
    ರಕ್ತನಾಳಗಳ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ
    ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ

    ಔಷಧೀಯ ವಿಚಾರದಲ್ಲಿ ನೋಡುವುದಾದರೆ ಪರಂಗಿ ಎಲೆಗಳನ್ನು ಅತ್ಯುತ್ತಮವಾಗಿ ಬಳಕೆ ಮಾಡುವ ತಂತ್ರವನ್ನು ನಮ್ಮ ಹಿರಿಯರು ಹಿಂದಿನಿಂದಲೂ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ.
    ಆದರೆ ಹಸಿ ಪರಂಗಿ ಎಲೆಗಳು ಸೇವನೆ ಮಾಡಲು ಅರ್ಹವಲ್ಲ. ಬದಲಿಗೆ ಇದರಿಂದ ಚಹಾ ಅಥವಾ ಜ್ಯೂಸು ತಯಾರು ಮಾಡಿ ಸೇವನೆ ಮಾಡಬಹುದು. ಮುಖದ ಭಾಗದಲ್ಲಿ ಫೇಸ್ ಮಾಸ್ಕ್ ಆಗಿ ಉಪಯೋಗಿಸಬಹುದು

    ನಾವು ಸೇವನೆ ಮಾಡುವ ಕೆಲವು ಬಗೆಯ ಆಹಾರ ಪದಾರ್ಥಗಳು ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಅದರಂತೆ ಪರಂಗಿ ಎಲೆಗಳು ಸಹ ಕೇವಲ ಕೆಲವರಿಗೆ ಕೆಲವೊಂದು ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳನ್ನು ಉಂಟು ಮಾಡಬಹುದು.
    ಉದಾಹರಣೆಗೆ ಪರಂಗಿ ಎಲೆಗಳನ್ನು ತಿನ್ನುವುದು ಅಥವಾ ಪರಂಗಿ ಎಲೆಗಳ ಕಷಾಯ ಕುಡಿಯುವುದು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು ಅಥವಾ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

    ಆದರೆ ಇದರ ಪ್ರಭಾವ ಯಾವ ಮಟ್ಟಿಗೆ ದೇಹದ ಮೇಲೆ ಆಗುತ್ತದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಏಕೆಂದರೆ ಇದರಲ್ಲಿ ಮತ್ತಷ್ಟು ಸಂಶೋಧನೆ ಅಗತ್ಯತೆ ಇದೆ. ಸಾಧಾರಣವಾಗಿ ದೈಹಿಕ ಉರಿಯೂತ ಮತ್ತು ಹೊಟ್ಟೆಯ ಭಾಗದ ಅಸ್ವಸ್ಥತೆ ಸಾಮಾನ್ಯ ಎಂದು ಹೇಳಬಹುದು.

    Demo
    Share. Facebook Twitter LinkedIn Email WhatsApp

    Related Posts

    ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?

    June 17, 2025

    ಕುಂಬಳಕಾಯಿ ಸೇವನೆಯಿಂದ ಸಿಗುತ್ತೆ ಆರೋಗ್ಯಕ್ಕೆ ಸಖತ್ ಲಾಭ; ಕೇಳಿದ್ರೆ ನೀವೆ ಶಾಕ್ ಆಗ್ತೀರಿ!

    June 17, 2025

    ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿದ್ರೆ ಎಲ್ಲಾ ಆರೋಗ್ಯ ಸಮಸ್ಯೆಗಳು ಮಾಯ..!

    June 17, 2025

    Smartphone Explosion: ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ: ಮೊಬೈಲ್ ಬ್ಲಾಸ್ಟ್ ಆಗತ್ತೆ!

    June 17, 2025

    ಕಣ್ಣುಗಳ ಸುತ್ತಲೂ ಊದಿ ಕೊಳ್ಳುತ್ತಿದ್ಯಾ!? ಹಾಗಿದ್ರೆ ನಿಮ್ಮ ಕಿಡ್ನಿಗಳು ಹಾಳಾಗಿವೆ ಎಂದರ್ಥ

    June 17, 2025

    ನಿತ್ಯ ರಾತ್ರಿ ಹೊತ್ತು ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    June 16, 2025

    ಮಾರಕ ರೋಗಗಳಿಗೆ ಹಲಸಿನ ಬೀಜ ಮದ್ದು: ಗಂಭೀರ ಸಮಸ್ಯೆಗಳಿಗೆ ಇದು ರಾಮಬಾಣ!

    June 16, 2025

    ಬಾಯಲ್ಲಿ ಹುಣ್ಣಿನ ಸಮಸ್ಯೆಯೇ!? ಹಾಗಿದ್ರೆ ಈ ಮನೆಮದ್ದುಗಳನ್ನು ಫಾಲೋ ಮಾಡಿ!

    June 16, 2025

    ನಿಮಗಿದು ಗೊತ್ತಾ!? ಮನೆ ಮುಂದೆ ಈ ಹೂವಿನ ಗಿಡ ಬೆಳೆಸಿದರೆ ಆರ್ಥಿಕ ಸಮಸ್ಯೆ ಶಾಶ್ವತ ದೂರವಾಗುತ್ತಂತೆ!

    June 16, 2025

    Chicken Benefits: ಚಿಕನ್‌ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಬೆನಿಫಿಟ್ ಗಳಿದೆ ಗೊತ್ತಾ?

    June 16, 2025

    ಪುರುಷರೇ ಎಚ್ಚರ: ಗಂಡಸರಲ್ಲಿ ವೇಗವಾಗಿ ಹರಡುತ್ತಿದೆ ಇದೊಂದು ಕ್ಯಾನ್ಸರ್.. ಈ ಲಕ್ಷಣ ಕಂಡ್ರೆ ಕೂಡಲೇ ಡಾಕ್ಟರ್ ಭೇಟಿ ಮಾಡಿ!

    June 16, 2025

    ತೆಳ್ಳಗಾಗಬೇಕು ಅಂತ ಬಿಸಿ ನೀರಿಗೆ ಜೇನುತುಪ್ಪ ಬೆರೆಸಿ ಕುಡಿತೀರಾ? ಈ ವಿಚಾರ ತಿಳ್ಕೊಳ್ಳಿ, ಇಲ್ಲದಿದ್ರೆ ಅಪಾಯ ಫಿಕ್ಸ್!

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.