ಬೆಂಗಳೂರು: ನಿವೃತ್ತ ಡಿಜಿ ಓಂ ಪ್ರಕಾಶ್ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತನಿಖೆ ವೇಳೆ ಸ್ಪೋಟಕ ಸತ್ಯ ಬಯಲಾಗಿದೆ. ಪತ್ನಿ ಪಲ್ಲವಿ ಕೊಂದ ಬಳಿಕ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ 25 ನಿಮಿಷ ನರಳಾಡಿ ಪ್ರಾಣ ಬಿಟ್ಟಿದ್ದಾರೆಂದು ತಿಳಿದುಬಂದಿದೆ. ಪತ್ನಿ ಚಾಕು,ಗಾಜಿನಿಂದ ಚುಚ್ಚಿ ಭೀಕರವಾಗಿ ಕೊಂದಿದ್ದರು.
ಓಂ ಪ್ರಕಾಶ್ ದೇಹದಿಂದ ರಕ್ತ ಸುರಿಯುತ್ತಿತ್ತು. ಅದರ ಮೇಲೆಯೇ ಕ್ರೂರಿ ಹೆಂಡ್ತಿ ಹಾರ್ಪಿಕ್ ಹಾಕಿದ್ದರು. ರಕ್ತದ ಮೇಲೆ ಹಾರ್ಪಿಕ್ ಹಾಕಿದ ಪರಿಣಾಮ ಮತ್ತಷ್ಟು ಊರಿ ಅಂತ ಬಾಯ್ ಬಾಯ್ಬಡಿದುಕೊಂಡಿದ್ದರು ಸಹ ಖಾರದ ಪುಡಿ ಹಾಕಿ ಪತ್ನಿ ಪಲ್ಲವಿ ವಿಕೃತಿ ಮೇರೆದಿದ್ದರು ಎಂದು ತಿಳಿದು ಬಂದಿದೆ.
Red Blood Cells: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!
ಇನ್ನೂ ಕೊಲೆ ಬಳಿಕ ಇಡೀ ಮನೆ ರಕ್ತಸಿಕ್ತ ವಾಗಿತ್ತು. ಪತ್ನಿ ಪಲ್ಲವಿಬ್ಲಾಂಕೇಟ್ ತೆಗೆದುಕೊಂಡು ಬಾಡಿ ಸುತ್ತಿ ದಿಕ್ಕು ತೋಚದೆ ಮನೆ ತುಂಬಾ ಓಡಾಡಿದ್ದರಂತೆ. ಸದ್ಯ ಪೊಲೀಸರುಪತ್ನಿ ಫಿಂಗರ್ ಪ್ರೀಟ್ ಮ್ಯಾಚ್ ಮಾಡ್ತೀದ್ದು, ಆದರೆ ಎಲ್ಲಾ ಕಡೆ ಎರಡು ಮೂರು ಬಾರಿ ಫಿಂಗರ್ ಇರೋ ಕಾರಣ ಕಷ್ಟ ಸಾಧ್ಯವಾಗಿದೆ. ಸದ್ಯ ಫಿಂಗರ್ ಪ್ರೀಂಟ್ ಮ್ಯಾಚಿಂಗ್ ಗೆ ಎಫ್ ಎಸ್ ಎಲ್ ಗೆ ಕಳಿಸಲಾಗಿದೆ.