Close Menu
Ain Live News
    Facebook X (Twitter) Instagram YouTube
    Thursday, May 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    IPL 2025: ತವರಲ್ಲೇ ಕೆಕೆಆರ್ ಗೆ ಆಘಾತ: ಧೋನಿ ಪಡೆಗೆ 2 ವಿಕೆಟ್ ಗಳ ರೋಚಕ ಜಯ!

    By AIN AuthorMay 8, 2025
    Share
    Facebook Twitter LinkedIn Pinterest Email
    Demo

    ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಬುಧವಾರ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಐಪಿಎಲ್‌ ಟೂರ್ನಿಯ 57ನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಿತು,

    ಈ ರಾಶಿಯವರಿಗೆ ಸಂಬಂಧದಲ್ಲಿ ಮದುವೆಯಾಗುತ್ತೋ ಅಥವಾ ದೂರದ ಸಂಬಂಧದಲ್ಲಿ ಮದುವೆಯಾಗುತ್ತೋ?: ಗುರುವಾರದ ರಾಶಿ ಭವಿಷ್ಯ 08 ಮೇ 2025! 

    ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಕೆಕೆಆರ್‌ ನೀಡಿದ್ದ 180 ರನ್‌ಗಳ ಗುರಿ ಹಿಂಬಾಲಿಸಿದ ಚೆನ್ನೈ 19.4 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 183 ರನ್‌ ಗಳಿಸಿ ಟೂರ್ನಿಯಲ್ಲಿ 3 ಜಯ ಗಳಿಸಿತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಹಾನೆ ಪಡೆ 20 ಓವರ್‌ಗೆ 6 ವಿಕೆಟ್‌ ನಷ್ಟಕ್ಕೆ 179 ರನ್‌ ಕಲೆ ಹಾಕಿತು. 180 ರನ್‌ ಗುರಿ ಬೆನ್ನತ್ತಿದ ಸಿಎಸ್‌ಕೆ 19.4 ಓವರ್‌ಗೆ 8 ವಿಕೆಟ್‌ ಕಳೆದುಕೊಂಡು ಗುರಿ ತಲುಪಿ ಗೆಲುವು ದಾಖಲಿಸಿತು.

    Demo
    Share. Facebook Twitter LinkedIn Email WhatsApp

    Related Posts

    IPL 2025: KKR ವಿರುದ್ಧ ಗೆದ್ದು ಬೀಗಿದ CSK: ಗೆಲುವಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮೌನ ಮುರಿದ ಕ್ಯಾಪ್ಟನ್ ಧೋನಿ‌!

    May 8, 2025

    IPL 2025: ಆರ್ ಸಿಬಿಗೆ ಮತ್ತೋರ್ವ ಕನ್ನಡಿಗ ಎಂಟ್ರಿ.. ದೇವದತ್ ಪಡಿಕ್ಕಲ್ ಔಟ್!

    May 8, 2025

    RCBಯ ಸ್ಪೋಟಕ ಬ್ಯಾಟರ್ ಟೂರ್ನಿಯಿಂದಲೇ ಔಟ್: ಪ್ಲೇ ಆಫ್ ಹೊತ್ತಲ್ಲೇ ಬೆಂಗಳೂರಿಗೆ ಆಘಾತ!

    May 8, 2025

    IPL 2025: ಪ್ಲೇ ಆಫ್ ಸನಿಹದಲ್ಲಿರುವ ಆರ್ ಸಿಬಿಗೆ ಹೊಡೆತ: ಕೈಕೊಟ್ಟ ನಾಲ್ವರು ಪ್ಲೇಯರ್ಸ್!

    May 7, 2025

    ರೋಹಿತ್ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿಟ್ ಮ್ಯಾನ್!

    May 7, 2025

    Operation Sindoor: ಮುಂಬೈ-ಪಂಜಾಬ್ ಪಂದ್ಯ ನಡೆಯೋದು ಡೌಟ್!? ಕಾರಣ?

    May 7, 2025

    Operation Sindoor: ಭಾರತೀಯ ಸೇನೆಯಿಂದ ಪಾಕಿಸ್ತಾನ ಕ್ರಿಕೆಟಿಗನ ಮನೆಯ ಮೇಲೆ ಅಟ್ಯಾಕ್..! ಕಾರಣವೇನು..?

    May 7, 2025

    PSL 2025: ಆಪರೇಷನ್ ಸಿಂಧೂರ್ ಎಫೆಕ್ಟ್: ಪಾಕಿಸ್ತಾನ ಸೂಪರ್ ಲೀಗ್ʼಗೆ ಶಾಕ್ ನೀಡಿದ ವಿದೇಶಿ ಆಟಗಾರರು..?

    May 7, 2025

    Ind vs Eng: ರೋಹಿತ್ ಜೊತೆಗಿನ ಭಿನ್ನಾಭಿಪ್ರಾಯಗಳಿಗೆ ಗಂಭೀರ್ ಪ್ರತಿಕ್ರಿಯೆ: ಮಾತನಾಡುವಂತೆ ಎಚ್ಚರಿಕೆ!

    May 7, 2025

    KKR vs CSK: ಮತ್ತೊಂದು ರೋಚಕ ಪಂದ್ಯಕ್ಕೆ ವೇದಿಕೆ ರೆಡಿ: ಕೆಕೆಆರ್‌ ತಂಡಕ್ಕೆ ಮಾಡು ಇಲ್ಲವೆ ಮಡಿ ಹೋರಾಟ!

    May 7, 2025

    IPL 2025: ಮೊಹಮ್ಮದ್ ಸಿರಾಜ್ʼಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ!

    May 6, 2025

    RCB vs CSK: ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿಕೊಟ್ಟ RCB ಫ್ಯಾನ್ಸ್! ಕೇಸ್ ದಾಖಲು

    May 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.