ಹುಬ್ಬಳ್ಳಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ) ಉಪಾಧ್ಯಕ್ಷರಾಗಿ ಶೇಖರ ಕವಳಿ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಹಿದ್ದು ಇನ್ನಷ್ಟು ಜವಾಬ್ದಾರಿ ಸಿಕ್ಕಂತಾಗಿದೆ ಎಂದು ಶೇಖರ ಕವಳಿ ತಿಳಿಸಿದರು.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ತಮ್ಮನ್ನ ಆಯ್ಕೆ ಮಾಡಿದಕ್ಕೆ ಸಮಾಜದ ಅಭಿವೃದ್ಧಿಗೆ ತನು ಮನದಿಂದ ಶ್ರಮಿಸುವುದರ ಜೊತೆಗೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಬಡ ಮಕ್ಕಳಿಗೆ ಸಹಾಯ ಸಮಾಜದ ಅಭಿವೃದ್ಧಿ ಜೊತೆಗೆ ಸರಕಾರದ ಯೋಜನೆಗಳನ್ನ ಸಮಾಜಕ್ಕೆ ಬಳಕೆ ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮಲ್ಲಿಕಾರ್ಜುನ ಸಾವಕಾರ, ವಿರೇಶ ಕೆಲಗೇರಿ ಮುಂತಾದವರು ಇದ್ದರು. ಅಭಿನಂದನೆ: ನೂತನ ಪದಾಧಿಕಾರಿಗಳನ್ನ ಹಾಗೂ ತಮ್ಮನ್ನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಸಮಾಜದ ನಾಯಕರಿಗೆ ಅಭಿನಂದನೆಯನ್ನ ಶೇಖರ ಕವಳಿ ತಿಳಿಸಿದ್ದಾರೆ