Close Menu
Ain Live News
    Facebook X (Twitter) Instagram YouTube
    Wednesday, July 2
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Soniya Bansal: ನನ್ನ ಬಳಿ ಹಣವಿತ್ತು, ಜನಪ್ರಿಯತೆಯೂ ಇತ್ತು ಆದ್ರೆ ನೆಮ್ಮದಿ ಇಲ್ಲ: ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ..!

    By Author AINMay 8, 2025
    Share
    Facebook Twitter LinkedIn Pinterest Email
    Demo

    ನಾಟಿ ಗ್ಯಾಂಗ್’ ಸಿನಿಮಾದಿಂದ ಬಣ್ಣದ ಬದಕು ಆರಂಭಿಸಿದ ಸೋನಿಯಾ ಬನ್ಸಲ್ ಅವರು ಚಿತ್ರರಂಗ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ಆಘಾತಕಾರಿ ನಿರ್ಧಾರದ ಬಗ್ಗೆ ಮಾತನಾಡಿ ಸೋನಿಯಾ ಕೆಲಸ ಮತ್ತು ಹಣ ಇದ್ದರೂ, ತನ್ನ ಜೀವನದಲ್ಲಿ ಶಾಂತಿಯ ಕೊರತೆ ಇತ್ತು.  ಈಗ ನಾನು ಜೀವನ ತರಬೇತುದಾರಳಾಗಲು ಮತ್ತು ಜನರಿಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ ಎಂದಿದ್ದಾರೆ. ನಾವು ಬಹುಶಃ ಇತರರಿಗಾಗಿಯೇ ಎಲ್ಲವನ್ನೂ ಮಾಡುತ್ತೇವೆ, ಆದರೆ ಅದರಲ್ಲಿ ನಮ್ಮನ್ನು ನಾವು ಮರೆತು ಬಿಡುತ್ತೇವೆ.

    ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!

    ನಾನು ನನ್ನ ನಿಜವಾದ ಉದ್ದೇಶವೇನು ಎಂಬುದನ್ನು ಅರಿಯದಂತೆ ಆಗಿದೆ. ಹೆಚ್ಚು ಸಂಪಾದನೆ, ಯಶಸ್ಸು, ಖ್ಯಾತಿಯ ಹಿಂದೆ ಓಡುತ್ತಾ ನಾನು ನನ್ನನ್ನು ಕಳೆದುಕೊಂಡೆ. ನನ್ನ ಬಳಿ ಹಣವಿತ್ತು, ಜನಪ್ರಿಯತೆಯೂ ಇತ್ತು. ಆದರೆ ಶಾಂತಿಯಂತಹ ಅತೀ ಮುಖ್ಯವಾದ ಅಂಶವಿತ್ತು ಎಂಬ ಭರವಸೆಯೇ ಇರಲಿಲ್ಲ. ನೀವು ಶಾಂತಿಯಿಂದ ಇರದಿದ್ದರೆ, ಬಾಕಿ  ಎಲ್ಲ ಇದ್ದರೂ ಏನು ಉಪಯೋಗ? ಬಾಹ್ಯವಾಗಿ ಎಲ್ಲವೂ ಇದ್ದರೂ, ಒಳಗಿನಿಂದ ಖಾಲಿಯಾಗಿ ಹೋದರೆ ಅದು ತುಂಬಾ ಕತ್ತಲೆಯ ಅನುಭವ.

    ಸೋನಿಯಾ ಬನ್ಸಾಲ್ ಅವರು ತಮ್ಮ ವೃತ್ತಿಜೀವನವನ್ನು ಬಿಟ್ಟು ಆಧ್ಯಾತ್ಮಿಕ ಪಥವನ್ನು ಅನುಸರಿಸಲು ನಿರ್ಧರಿಸಿದ್ದು, ಇದು ಅವರ ವ್ಯಕ್ತಿತ್ವದಲ್ಲಿ ಮತ್ತು ಆದ್ಯತೆಗಳಲ್ಲಿ ಮಹತ್ವಪೂರ್ಣ ಬದಲಾವಣೆಯನ್ನು ಸೂಚಿಸುತ್ತದೆ ಇದು ಅನೇಕರನ್ನು ಪ್ರೇರೇಪಿಸಿದೆ. ಈ ಮನರಂಜನಾ ಕ್ಷೇತ್ರವು ನನಗೆ ಗುರುತನ್ನು ನೀಡಿತ್ತಾದರೂ, ಅದು ನನಗೆ ಸ್ಥಿರತೆ ಅಥವಾ ಒಳಗಿನ ಸಂತೋಷವನ್ನು ನೀಡಲಿಲ್ಲ. ನಾನು ಇನ್ನು ಮುಂದೆ ನಟನೆಯತ್ತ ಬಯಸುವುದಿಲ್ಲ. ಈಗ ನಾನು ಜೀವನ ತರಬೇತುದಾರ ಆಗಿ ಕೆಲಸಮಾಡಲು ಮತ್ತು ಆಧ್ಯಾತ್ಮಿಕ ಚಿಕಿತ್ಸೆ ನೀಡಲು ಬಯಸುತ್ತೇನೆ.” ಎಂದಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಕೈ ಜೋಡಿಸಿದ ಜೇಮ್ಸ್‌ ಡೈರೆಕ್ಟರ್‌ ಚೇತನ್‌ ಕುಮಾರ್‌..ಹೊಸ ಸಿನಿಮಾ ಅನೌನ್ಸ್!

    July 2, 2025

    ಯಶ್-ರಾಧಿಕಾ ರೋಮ್ಯಾಂಟಿಕ್‌ Photo..ಪತ್ನಿಯನ್ನು ಎತ್ತಿಕೊಂಡು ಮುದ್ದಾಡಿದ ರಾಕಿಭಾಯ್!‌

    July 2, 2025

    ಧೀರೇನ್‌ ರಾಮ್‌ ಕುಮಾರ್‌ ನಟಿಸುತ್ತಿರುವ ʼಪಬ್ಬಾರ್‌ʼ ಸಿನಿಮಾದ ಫಸ್ಟ್‌ ಶೆಡ್ಯುಲ್ಡ್‌ ಕಂಪ್ಲೀಟ್‌

    July 2, 2025

    ಬ್ಯಾಂಗಲ್ ಬಂಗಾರಿ ಹಾಡಿಗೆ 10 ಮಿಲಿಯನ್ ವೀವ್ಸ್…ದಾಖಲೆ ಬರೆದ ಯುವರಾಜ್ ಕುಮಾರ್ ಎಕ್ಕ ಸಿನಿಮಾ ಹಾಡು

    July 2, 2025

    ಹುಟ್ಟುಹಬ್ಬದ ದಿನದಂದೆ ಹೊಸ ಅವತಾರವೆತ್ತ ಗೋಲ್ಡನ್‌ ಸ್ಟಾರ್‌ ಗಣೇಶ್…ಭಜರಂಗಿ ಗೆಟಪ್‌ನಲ್ಲಿ ಮಳೆ ಹುಡ್ಗ ದರ್ಶನ!

    July 2, 2025

    ವಿಜಯ್‌ ರಾಘವೇಂದ್ರ ಜೊತೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಮೇಘನಾ ರಾಜ್…!

    July 2, 2025

    ಆಷಾಢ ಮಾಸ: ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ಪೂಜೆ!

    July 2, 2025

    Viral Photo.. ಸಿನಿಮಾ ಸೆಟ್’ನಲ್ಲಿ ಚಿರಂಜೀವಿ-ಪವನ್ ಕಲ್ಯಾಣ್..! ಯಾವುದು ಆ ಸಿನಿಮಾ..?

    July 1, 2025

    ಸತೀಶ್ ನೀನಾಸಂ ನಟನೆಯ ́ದಿ ರೈಸ್ ಆಫ್ ಅಶೋಕʼ ಡಬ್ಬಿಂಗ್ ಮುಕ್ತಾಯ

    July 1, 2025

    ನಿಮಗೆ ಗೊತ್ತೆ..? ವಿರಾಟ್ ಕೊಹ್ಲಿ ನಾದಿನಿ ತೆಲುಗಿನ ಸ್ಟಾರ್ ನಟಿ! ಈ ಸುಂದರಿ ಯಾರು ಗೊತ್ತಾ..?

    July 1, 2025

    BBK 12: ಬಿಗ್ ಬಾಸ್ ಸೀಸನ್ 12 ನಿರೂಪಣೆಗೆ ಕಿಚ್ಚ ಸುದೀಪ್ ಫಿಕ್ಸ್..! ಫ್ಯಾನ್ಸ್ ಗೆ ಗುಡ್ ನ್ಯೂಸ್

    June 30, 2025

    Madenuru Manu: ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧ ತೆರವು: ಮಡೆನೂರು ಮನುಗೆ ಬಿಗ್ ರಿಲೀಫ್

    June 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.