Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಪಾಕಿಸ್ತಾನ ಪ್ರಜೆ ವಾಸವಾದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ: ಶಶಿಕುಮಾರ್

    By Author AINMay 8, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ;ಸಾರ್ವಜನಿಕ ಶಾಂತಿ, ನೆಮ್ಮದಿ ಭಂಗ ಆಗದಂತೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು
    ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದರು.ನಗರದಲ್ಲಿಂದು ಹುಬ್ಬಳ್ಳಿ-ಧಾರವಾಡದ ಪೊಲೀಸರಿಂದ ರೌಡಿ ಪರೇಡ್ ನಡೆಸಿ ನಂತರ ಅವರು ಮಾತನಾಡಿದರು,ಹುಬ್ಬಳ್ಳಿಯ ಹಳೆ ಸಿ ಎ ಆರ್ ಮೈದಾನದಲ್ಲಿ ನಡೀತಿರೋ ಪರೇಡ್ ಅವಳಿನಗರದ ಎಲ್ಲಾ ಪೊಲೀಸ್ ಠಾಣೆಗಳ 700ಕ್ಕೂ ಅಧಿಕ ರೌಡಿ ಗಳನ್ನ ಕರೆತಂದ ಅವಳಿನಗರ ಪೊಲೀಸರು ವಾರ್ನ ಮಾಡಲಾಗಿದ್ದು,

    ವೈಲೆಂಟ್ ಆರೋಪಿಗಳ ಮೇಲೆ ರೌಡಿ ಶೀಟರ್ ಹಾಕಲಾಗುವುದು ಗಡಿಪಾರು, ಗುಂಡಾ ಆಕ್ಟ್ ಮಾಡುವ ಕೆಲಸ ಮಾಡ್ತಾ ಬಂದಿದ್ದೇವೆ ರಾಜ್ಯದಲ್ಲಿ ರೌಡಿ ಶೀಟರ್ ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆ ನಮ್ಮ ಕಮಿಷ್ನರೇಟರ್ ವ್ಯಾಪ್ತಿಯಲ್ಲಿ ರೌಡಿ ಪರೇಡ್ ಮಾಡಲಾಗುತ್ತಿದೆ. ಇಂದಿನ ಪರೇಡ್ ನಲ್ಲಿ ಒಟ್ಟು 1,700 ರೌಡಿ ಶೀಟರ್ ಗಳನ್ನ ಕರೆತರಲಾಗಿದೆ. ಪ್ರತಿ ಠಾಣೆಯಿಂದ 50-60 ರಿಂದ 200 ರ ವರೆಗೆ ರೌಡಿ ಶೀಟರ್ ಇದ್ದಾರೆ. ಮ50 ಜನರನ್ನ ಗಡಿಪಾರು ಮಾಡಲಾಗಿದ್ದು, ಆರೋಪಿಗಳ ಮೇಲೆ ರೌಡಿ ಶೀಟ್ ಇತ್ತು.

    ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!

    ರಾಜ್ಯದ ಬೀದರ, ಕಲ್ಬುರ್ಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾನಾ ಅಂತ ಸಹ ನಾವು ಪರಿಶೀಲನೆ ಮಾಡಿದ್ದೇವೆ. ಮಾರಕಾಸ್ತ್ರ ಇಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರು ಹಲವು ಕೃತ್ಯ ಮಾಡಿದವರ ಮೇಲೆ ಕ್ರಮ ಕಗೊಂಡಿದ್ದೇವೆ ಇದರ ಆಧಾರದ ಮೇಲೆ ಪರೇಡ್ ಮಾಡ್ತಾ ಇದ್ದೇವೆ
    ಇವತ್ತು 980 ಜನ ರೌಡಿಗಳು ಬಂದಿದ್ದಾರೆ ಉಳಿದವರು ಅನಾರೋಗ್ಯ ಸೇರಿ ಹಲವು ಕಾರಣಗಳಿಂದ ಬಂದಿಲ್ಲ,

    ಕೆಲವರು ರೌಡಿ ಶೀಟರ್ ಪರೇಡ್ ಮಾಡ್ತಾ ಇರೋ ವಿಷಯ ಕೇಳಿ ಪರಾರಿ ಆಗಿದ್ದಾರೆ ನಿನ್ನೆ ರಾತ್ರಿ 12 ಗಂಟೆಗೆಯಿಂದಲೇ ಎಲ್ಲಾ ಪ್ರೊಸೆಸ್ ಮಾಡ್ತಾ ಇದ್ದೆವು ಆರೋಪಿಗಳ ಮೊಬೈಲ್ ಗಳನ್ನು ಸಹ ವಶಕ್ಕೆ ಪಡೆದಿದ್ದೇವೆ ಇನ್ನು 2025ರಲ್ಲಿ ಹೊಸದಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆದವರನ್ನು ಸಹ ಗಡಿಪಾರು ಹಾಗೂ ಗುಂಡಾ ಆಕ್ಟ್ ಹಾಕಲಾಗಿದೆರೌಡಿ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆ ಸಹ ಆರಂಭ ಮಾಡಿದ್ದೇವೆ ಕೆಲವರದ್ದು 2,000 ಇಸ್ವಿಯಲ್ಲಿ ಆಗಿದೆ,

    65 ವರ್ಷದ ಮೇಲಿನವರನ್ನ ಸಹ ಗಣನೆಗೆ ತೆಗೆದುಕೊಂಡಿದ್ದೇವೆ 1,700 ಬಹಳ ದೊಡ್ಡ ಸಂಖ್ಯೆ, ನಮ್ಮ ಪೊಲೀಸ್ ಸಿಬ್ಬಂದಿಗಿಂತ ಹೆಚ್ಚಾಗಿದೆ. ಮುಂದಿನ ಎರಡು ತಿಂಗಳಲ್ಲಿ ಉತ್ತಮ ನಡತೆ ಇದ್ದವರನ್ನ ಕ್ಲೋಸ್ ಮಾಡಲಾಗುತ್ತೆ ಸಾಮಾಜಿಕ ಜಾಲತಾನಗಳಲ್ಲಿ ಜಾಗೃತಿ, ಮನರಂಜನೆಗಳ ವಿಡಿಯೋ ಸಾಮಾನ್ಯ ರೌಡಿ ಶೀಟರ್ ಗಳು ಸಹ ಅಕೌಂಟ್ ಓಪನ್ ಮಾಡ್ಕೊಂಡು ಭಯ ಸೃಷ್ಟಿ ಮಾಡ್ತಾ ಇದ್ದಾರೆ. ಇಂತಹ ವಾತಾವರಣ ನಿರ್ಮಾಣ ಮಾಡಿಕೊಂಡು ಅಪರಾಧ ಮಾಡ್ತಾ ಇದ್ದಾರೆ ಅಂತಹ 13 ಜನರನ್ನ ಈಗಾಗಲೇ ಗುರುತಿಸಿದ್ದೇವೆ. ನಮ್ಮಲ್ಲಿ ಒಬ್ಬರು ಪಾಕಿಸ್ತಾನ್ ಪ್ರಜೆ ಇದ್ರು, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ‌ ಎಂದರು.

    Post Views: 4

    Demo
    Share. Facebook Twitter LinkedIn Email WhatsApp

    Related Posts

    Crime News: ಚೂರಿಯಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ.. ಆರೋಪಿ ಎಸ್ಕೇಪ್!

    May 23, 2025

    ಗುಡ್ ನ್ಯೂಸ್: ಕ್ಯಾನ್ಸರ್ ರೋಗಿಗಗಳಿಗಾಗಿ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ!

    May 23, 2025

    ಹುಬ್ಬಳ್ಳಿ: 73 ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಸಮಿತಿ ಸಭೆ!

    May 22, 2025

    ನೀನು ಹೇಳಿದ್ದು ಸಾಬೀತಾದ್ರೆ ಗುಂಡು ಹೊಡೆದುಕೊಂಡು ಸಾಯ್ತೇನೆ: ಶಿವಾನಂದ ಪಾಟೀಲ್ ಗೆ ಎಸ್ ಕೆ ಬೆಳ್ಳುಬ್ಬಿ ನೇರ ಸವಾಲ್!

    May 22, 2025

    ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಇದು ಕೇಂದ್ರದ ಐತಿಹಾಸಿಕ ತೀರ್ಮಾನ ಎಂದ ಮಾಜಿ ಸಚಿವ ಎಚ್ ಆಂಜನೇಯ !

    May 22, 2025

    ಕಬ್ಬೂರ ಪಟ್ಟಣ ಪಂಚಾಯತಿ ಮುಖ್ಯಧಿಕಾರಿಯಿಂದ ತುಘಲಕ್ ಆಡಳಿತ: ಕಚೇರಿಗೆ ಬೀಗ ಜಡಿದ ಸಾರ್ವಜನಿಕರು!

    May 22, 2025

    ಅಂಗನವಾಡಿ ಸಹಾಯಕಿಯಿಂದ ಲಂಚಕ್ಕೆ ಬೇಡಿಕೆ: ಲಾಕ್ ಆದ ಅಧಿಕಾರಿ, ಸಿಬ್ಬಂದಿ!

    May 22, 2025

    ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಬಂದ ಕೋತಿ.. ಅಪರೂಪದ ಘಟನೆಗೆ ವೈದ್ಯರೇ ಶಾಕ್!

    May 22, 2025

    ಕ್ಯಾನ್ಸರ್‌ ರೋಗಿಗಳಿಗೆ ಗುಡ್‌ ನ್ಯೂಸ್.. 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ನಿರ್ಧಾರ!

    May 22, 2025

    ಪತ್ನಿಯ ಜೊತೆ ಅಕ್ರಮ ಸಂಬಂಧ: ಪ್ರಿಯಕರನನ್ನು ಮಚ್ಚಿನಿಂದ ಕೊಚ್ಚಿ ಕೊಂದ ಗಂಡ..!

    May 22, 2025

    ಪರಮೇಶ್ವರ್ ವಿರುದ್ಧ ಇಡಿ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ: ಪ್ರಹ್ಲಾದ್ ಜೋಶಿ ಆರೋಪ

    May 22, 2025

    ಮೇಯರ್ ಮುಂದೆ ಹುಬ್ಬಳ್ಳಿಯ ಸಮಸ್ಯೆಗಳ ಅನಾವರಣ: ಅವ್ಯವಸ್ಥೆಗಳ ತಾಣ..!

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.