Close Menu
Ain Live News
    Facebook X (Twitter) Instagram YouTube
    Thursday, May 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ʼಆಪರೇಷನ್‌ ಸಿಂಧೂರʼ ಸಿನಿಮಾ ಮಾಡಲು ಮುಗಿಬಿದ್ದ ನಿರ್ಮಾಪಕರು..ಯಾರ ಪಾಲಾಗಲಿದೆ ಟೈಟಲ್?‌

    By Author AINMay 8, 2025
    Share
    Facebook Twitter LinkedIn Pinterest Email
    Demo

    ಪಹಲ್ಗಾಮ್‌ ದಾಳಿಗೆ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ಪಾಪಿ ಪಾಕಿಸ್ತಾನವನ್ನು ಪತರುಗುಟ್ಟುವಂತೆ ಮಾಡಿದೆ. ಪಾಕ್‌ 9 ಭಯೋತ್ಪಾದನ ತಾಣಗಳನ್ನು ಆಪರೇಷನ್‌ ಸಿಂಧೂರ ಮೂಲಕ ಧ್ವಂಸ ಮಾಡಲಾಗಿದೆ. 25 ನಿಮಿಷದಲ್ಲಿ ನಡೆದ ಭರ್ಜರಿ ಕಾಯಾರ್ಚರಣೆಯಲ್ಲಿ 70ಕ್ಕೂ ಹೆಚ್ಚು ಪಾಪಿ ಉಗ್ರಕ್ರಿಮಿಗಳನ್ನು ಭಾರತ ಉಡೀಸ್‌ ಮಾಡಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 29ಕ್ಕೂ ಹೆಚ್ಚು ಪ್ರವಾಸಿಗರನ್ನು ಉಗ್ರರು ಕೊಂದು ಹಾಕಿದ್ದರು. ಧರ್ಮದ ಹೆಸರಲ್ಲಿ ನಡೆದಿದ್ದ ಈ ಅಧರ್ಮದ ಕೆಲಸಕ್ಕೆ ಭಾತರ ದಿಟ್ಟ ಉತ್ತರ ಕೊಟ್ಟಿದೆ. ಭಾರತೀಯ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದ ಪಾಪಿಗಳನ್ನು ಆಪರೇಷನ್‌ ಸಿಂಧೂರ ಮೂಲಕ ನಿರ್ನಾಮ ಮಾಡಿದೆ. ಭಾರತ ಇತಿಹಾಸ ಪುಟ ಸೇರಿರುವ ಈ ಕಾರ್ಯಾಚರಣೆಯನ್ನು ತೆರೆಮೇಲೆ ತರಲು ನಿರ್ಮಾಪಕರು ತಾ ಮುಂದು ನಾ ಮುಂದೆ ಎನ್ನುತ್ತಿದ್ದಾರೆ.

    ಆಪರೇಷನ್‌ ಸಿಂಧೂರ ರೋಚಕ ಜರ್ನಿಯನ್ನು ಸಿನಿಮಾ ಮಾಡೋದಿಕ್ಕೆ ಬಾಲಿವುಡ್‌ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಆಪರೇಷನ್‌ ಸಿಂಧೂರ್‌ ಶೀರ್ಷಿಕೆಯನ್ನು ನೋಂದಾಯಿಸಲು ಹಲವರು ಸಜ್ಜಾಗಿದ್ದಾರಂತೆ. ಮಹಾವೀರ್ ಜೈನ್ ಫಿಲ್ಮ್ಸ್ ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಶೀರ್ಷಿಕೆಯನ್ನು ನೋಂದಾಯಿಸಿದ ಮೊದಲ ಬ್ಯಾನರ್ ಆಗಿದೆ. ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಕೂಡ ಈ ಶೀರ್ಷಿಕೆಯನ್ನು ನೋಂದಾಯಿಸಿದ್ದಾರಂತೆ.

    ಬಾಲಿವುಡ್‌ ಖ್ಯಾತ ನಿರ್ಮಾಣ ಸಂಸ್ಥೆಗಳಾದ ಜೀ ಸ್ಟುಡಿಯೋಸ್ ಮತ್ತು ಟಿ-ಸೀರೀಸ್ ಈ ಶೀರ್ಷಿಕೆಯನ್ನು ನೋಂದಾಯಿಸಿದ ಮೂರನೇ ಮತ್ತು ನಾಲ್ಕನೇ ನಿರ್ಮಾಣ ಸಂಸ್ಥೆಗಳು. ಈ ಎಲ್ಲಾ ಬ್ಯಾನರ್‌ಗಳು ಈ ಇತ್ತೀಚಿನ ಕಾರ್ಯಾಚರಣೆ ಮತ್ತು ಪಹಲ್ಗಾಮ್ ದಾಳಿಯನ್ನು ಆಧರಿಸಿ ಈ ಶೀರ್ಷಿಕೆಯಡಿಯಲ್ಲಿ ಸಿನಿಮಾ ನಿರ್ಮಿಸಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    “ಆಪರೇಷನ್ ಸಿಂಧೂರ” ಪವರ್‌ ಫುಲ್‌ ಟೈಟಲ್ ಆಗಿದ್ದು, ಭಾರತೀಯ ಸಶಸ್ತ್ರ ಪಡೆಗಳ.ಶೌರ್ಯ, ಬಲವನ್ನು ತೋರಿಸುತ್ತದೆ. ಈ ಶೀರ್ಷಿಕೆಯ ಮೇಲಿನ ಕ್ರೇಜ್ ದುಪ್ಪಟ್ಟಿದೆ. ನಿಯಮಗಳ ಪ್ರಕಾರ, ಮೊದಲು ನೋಂದಾಯಿಸಿದ ನಿರ್ಮಾಪಕರಿಗೆ ಶೀರ್ಷಿಕೆ ಸಿಗುತ್ತದೆ. ಆದರೆ ಯಾವ ಬ್ಯಾನರ್ ಅಂತಿಮವಾಗಿ ಈ ಶೀರ್ಷಿಕೆಯೊಂದಿಗೆ ಚಿತ್ರವನ್ನು ಘೋಷಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    Demo
    Share. Facebook Twitter LinkedIn Email WhatsApp

    Related Posts

    ಕನ್ನಡದ ಹೃತಿಕ್‌ ರೋಷನ್‌ ಸ್ಟೈಲೀಶ್‌ ಪೋಸ್..ಮದುಮಗನಂತೆ ಮಿಂಚಿದ ಇಂದ್ರಜಿತ್‌ ಲಂಕೇಶ್‌ ಪುತ್ರ!

    May 8, 2025

    ಆಪರೇಷನ್ ಸಿಂಧೂರ ಸಕ್ಸಸ್: ಹೆಣ್ಣು ಮಗುವಿಗೆ `ಸಿಂಧೂರ’ ಎಂದು ಹೆಸರಿಟ್ಟ ದಂಪತಿ!

    May 8, 2025

    ಚೈತ್ರಾ ಕುಂದಾಪುರ ಕೈಯಲ್ಲಿ ಗೋರಂಟಿ ರಂಗು..ಹಸೆಮಣೆ ಏರಲು ರೆಡಿನಾ?

    May 8, 2025

    ರಾಜಪುತ್ತಿರನ್: ಸೆನ್ಸೇಷನ್ ಸ್ಟಾರ್ ಕೋಮಲ್ ಕುಮಾರ್ ಕಾಲಿವುಡ್ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ

    May 8, 2025

    Operation Sindoor: ಆಪರೇಷನ್ ಸಿಂಧೂರ ಬಗ್ಗೆ ಮಾಹಿತಿ ಕೊಟ್ಟಿದ್ದ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿ ಸೊಸೆ..!

    May 8, 2025

    20 ವರ್ಷದ ಬಳಿಕ ರೀ-ರಿಲೀಸ್‌ ಆಗ್ತಿದೆ ಸೈನೈಡ್‌..10 ನಿಮಿಷ ಹೆಚ್ಚುವರಿ ದೃಶ್ಯ ಸೇರ್ಪಡಣೆ!

    May 8, 2025

    ಸೋನು ನಿಗಮ್‌ ಹಾಡಿಗೆ ಕೋಕ್‌..ಕನ್ನಡ ಸಿಂಗರ್‌ಗೆ ಚಾನ್ಸ್..ಇದಪ್ಪಾ ಕನ್ನಡ ಪ್ರೀತಿ!

    May 8, 2025

    Soniya Bansal: ನನ್ನ ಬಳಿ ಹಣವಿತ್ತು, ಜನಪ್ರಿಯತೆಯೂ ಇತ್ತು ಆದ್ರೆ ನೆಮ್ಮದಿ ಇಲ್ಲ: ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ..!

    May 8, 2025

    ಸೆಟ್ಟೇರಿತು ಗೀತಾ ಪಿಕ್ಚರ್ಸ್ 4ನೇ ಸಿನಿಮಾ..ಧೀರೆನ್-ಸಂದೀಪ್ ಸುಂಕದ್ ಚಿತ್ರಕ್ಕೆ ‘ಪಬ್ಬಾರ್’ ಟೈಟಲ್ ಫಿಕ್ಸ್

    May 8, 2025

    ಹೆಬ್ಬಾಳ-ಏರ್‌ ಪೋರ್ಟ್‌ ಗೆ ಹೊಸ ಫ್ಲೈಓವರ್‌ ನಿರ್ಮಾಣ: ಗಡ್ಕರಿ ಬಳಿ ಕೇಂದ್ರದ ನೆರವು ಕೇಳಿದ ಡಿಕೆಶಿ

    May 8, 2025

    BREAKING.. ಉತ್ತರಕಾಶಿಯ ಭಾಗೀರಥಿ ನದಿ ಬಳಿ ಹೆಲಿಕಾಪ್ಟರ್ ಪತನ: 5 ಮಂದಿ ಸಾವು

    May 8, 2025

    Credit Card: ಪೇ ಸ್ಲಿಪ್ ಇಲ್ಲದೆ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

    May 8, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.