Close Menu
Ain Live News
    Facebook X (Twitter) Instagram YouTube
    Friday, May 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಭಾರತ-ಪಾಕ್‌ ಯುದ್ಧ: ಐಪಿಎಲ್‌ ಟೂರ್ನಿ ಮುಂದೂಡಿಕೆ!

    By Author AINMay 9, 2025
    Share
    Facebook Twitter LinkedIn Pinterest Email
    Demo

    ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇಂಡಿಯನ್‌ಪ್ರೀಮಿಯರ್‌ ಲೀಗ್-ಐಪಿಎಲ್ ಪಂದ್ಯಾವಳಿ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಳಜಿ ದೃಷ್ಟಿಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ನಿರ್ಧಾರ ಪ್ರಕಟಿಸಿದೆ.

    ಎಲ್ಲಾ ವಿದೇಶಿ ಆಟಗಾರರು ಅವರ ತಾಯ್ನಾಡಿಗೆ ಕಳುಹಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ನಿನ್ನೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ. ಇಂದು ಆರ್‌ಸಿಬಿ ವರ್ಸಸ್‌ ಲಕ್ನೋ ನಡುವೆ ಪಂದ್ಯ ನಡೆಯಬೇಕಿತ್ತು.

    🚨 𝗨𝗣𝗗𝗔𝗧𝗘 🚨

    IPL 2025 is suspended until further notice.

    New dates & venues are being reviewed — remaining matches may be rescheduled soon.

    Nation First. Safety Always. 🇮🇳#IPL2025 | #IPl | #IndiaPakistanWar pic.twitter.com/3pprpXNZ2p

    — Indian Cricket Team (@incricketteam) May 9, 2025

     

    ಐಪಿಎಲ್‌ ವಿಶ್ವದಲ್ಲೇ ಅತ್ಯಂತ ದೊಡ್ಡ ಕ್ರಿಕೆಟ್ ಲೀಗ್‌ ಟೂರ್ನಮೆಂಟ್‌ ಆಗಿದೆ. ಈ ಬಾರಿ 18ನೇ ಸೀಸನ್‌ ಮುಗಿಯುವ ಹಂತದಲ್ಲೇ ಟೂರ್ನಿ ರದ್ದಾಗಿ ತಾತ್ಕಾಲಿಕವಾಗು ಸ್ಥಗಿತಗೊಳಿಸಿದೆ. ಭಾರತೀಯ ನಾಗರಿಕರನ್ನು ಟಾರ್ಗೆಟ್‌ ಮಾಡಿ ಪಾಪಿ ಪಾಕಿಸ್ತಾನ ತನ್ನ ನರಿಬುದ್ದಿ ತೋರಿಸಲಿದೆ. ಹೀಗಾಗಿ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್‌ನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣವನ್ನು ‌NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ, ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ: ಆರ್‌.ಅಶೋಕ್

    May 9, 2025

    IPL 2025: ಈ ಬಾರಿಯ IPL ಟೂರ್ನಿ ಮುಂದೂಡಿಕೆ: ಬಿಸಿಸಿಐಗೆ ಎಷ್ಟು ಕೋಟಿ ನಷ್ಟವಾಗುತ್ತೆ ಗೊತ್ತಾ..?

    May 9, 2025

    IPL ಟೂರ್ನಮೆಂಟ್‌ ರದ್ದು: ಕಿಂಗ್‌ ಕೊಹ್ಲಿ ಫಸ್ಟ್‌ ರಿಯಾಕ್ಷನ್!‌

    May 9, 2025

    ಸುಹಾಸ್ ಶೆಟ್ಟಿ ಹತ್ಯೆ ಕೇಸ್: NIAಗೆ ನೀಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ!

    May 9, 2025

    Bangalore: ಆಪರೇಷನ್ ಸಿಂಧೂರ್ ಬೆಂಬಲಿಸಿ ಕಾಂಗ್ರೆಸ್ ನಾಯಕರಿಂದ ತಿರಂಗಾ ಯಾತ್ರೆ!

    May 9, 2025

    ಭಾರತದ ಅಬ್ಬರ ಪಾಕ್‌ ತತ್ತರ..ಸಾಲಕ್ಕೆ ಅಂಗಲಾಚಿದ ʼಪಾಪಿʼಸ್ತಾನ!

    May 9, 2025

    Operation Sindoor: ಮೂರು ಸೇನಾ ಮುಖ್ಯಸ್ಥರೊಂದಿಗೆ ಹೈವೋಲ್ಟೇಜ್‌ Meeting ನಡೆಸಿದ ರಾಜನಾಥ್ ಸಿಂಗ್!

    May 9, 2025

    PM Kisan: ರೈತರಿಗೆ ಗುಡ್ ನ್ಯೂಸ್: ಈ ದಿನದಂದು ಪಿಎಂ ಕಿಸಾನ್ 20ನೇ ಕಂತಿನ ಹಣ ಖಾತೆಗೆ ಜಮಾ

    May 9, 2025

    RBI Notes: 500 ರೂ. ನೋಟು ಬ್ಯಾನ್? RBI ಗವರ್ನರ್ ಕೊಟ್ರು ಮಹತ್ವದ ಅಪ್ಡೇಟ್..!

    May 9, 2025

    ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ: ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ʼನಲ್ಲಿ ಹೈಅಲರ್ಟ್!

    May 9, 2025

    ಭಾರತ – ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ: ರಾಜ್ಯದಲ್ಲಿ ಸ್ಲೀಪರ್ ಸೆಲ್ ಗಳ ಮೇಲೆ ನಿಗಾ!

    May 9, 2025

    IPL 2025: ಪಂಜಾಬ್-ದೆಹಲಿ ಪಂದ್ಯ ರದ್ದು.. ಇಂದು RCB vs LSG ಪಂದ್ಯ ನಡೆಯುತ್ತಾ..? IPL 2025 ರಲ್ಲಿ ಇದೇ ಕೊನೆಯ ಪಂದ್ಯನಾ..?

    May 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.