ಭಾರತ ಪಾಕ್ ವಿದ್ದದ ಕಾರ್ಮೋಡದಲ್ಲಿ ಭಾರತೀಯ ಸೈನಿಕರ ಪಾತ್ರ ಬಹಳ ಮಹತ್ವ ಪಡೆದುಕೊಂಡಿದೆ. ಆ ದೃಷ್ಟಿಯಿಂದ ಪಾಪಿ ಪಾಕಿಸ್ತಾನದ ಉಗ್ರಗಾಮಿಗಳನ್ನ ಬುಡ ಸಮೇತ ಕಿತ್ತುಹಾಕಿ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲಿ.
ಭಾರತ ಮತ್ತು ಪಾಕಿಸ್ತಾನ ಇದ್ದದ ಕಾರ್ಮೋಡದಲ್ಲಿ ಸಿಂಧೂರ ಆಪರೇಷನ್ ಟು ಭಾರತೀಯ ಸ್ಯೆನಿಕರು ಎದೇಗುಂದದೆ ವಿಜಯಶಾಲಿ ಆಗಲೆಂದು ಶ್ರೀ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆರಾಧ್ಯ ದೇವರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿದರು.
ಇದೇ ಸಂದರ್ಭದಲ್ಲಿ ರಬಕವಿ ನಗರ ಘಟಕ ಅಧ್ಯಕ್ಷರಾದ ಸಂಗಮೇಶ ಮಡಿವಾಳ. ಕಾಂಗ್ರೆಸ್ ಪಕ್ಷದ ಮುಖಂಡರು ನಿಲಕಂಠ ಮೂತ್ತೂರ, ಮೊಹಮ್ಮದ ಮಕಾಂದಾರ, ಬಿಮಶಿ ಪಾಟೀಲ್, ಬಾಲು ಹೂಗಾರ, ಇಮ್ತಿಯಾಜ್ ಗೋಕಾಕ ಮೋನಪ ಹೇಗ್ಗನವರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.