ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಭಾರತ್ ಪಾಕ್ ಯುದ್ಧದ ಕಾರ್ಮೋಡದಲ್ಲಿ ಭಾರತೀಯ ಸೈನಿಕರಿಂದ ಆಪರೇಷನ್ ಸಿಂಧೂರ್ ಯಶಸ್ವಿ ಮತ್ತು ನಮ್ಮ ಸೈನಿಕರಿಗೆ ಒಳಿತವಾಗಲಿ ಎಂದು ಶ್ರೀ ಹನುಮಾನ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಭಿಕಾರಿ ಪಾಕಿಸ್ತಾನಕ್ಕೆ ಭಾರತ ಸೈನಿಕರು ದಿಟ್ಟ ಉತ್ತರವನ್ನು ನೀಡುತ್ತಿದ್ದಾರೆ
ಭಾರತದ ಸೈನಿಕರ ಕೊಟ್ಟ ಏಟಿಗೆ ಪಾಕಿಸ್ತಾನ ವಿಲವಿಲ ಪದ್ದಾಡುತ್ತಿದೆ. ಇದು ಭಾರತ ಸೈನಿಕರ ತಾಕತ್ತುಭಿಕಾರಿ ಪಾಕಿಸ್ತಾನದ ಭಯೋತ್ಪಾದಕರು ಬುಡ ಸಮೇತ ಕೀಳುವುದು ಭಾರತ ದೇಶದ ಸಂಕಲ್ಪವಾಗಿದೆ ಭಾರತದ ತಂಟೆಗೆ ಬಂದರೆ ಸುಮ್ಮನೆ ಬಿಡುವ ಮಾತೇ ಇಲ್ಲ, ಭಾರತೀಯ ಸೈನಿಕರಿಗೆ ಒಳಿತಾಗಲೆಂದು ವಿಶೇಷ ಪೂಜೆ ಮಾಡಿದರು.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಇದೇ ಸಂದರ್ಭದಲ್ಲಿ ಸಂಜಯ ತೆಗ್ಗಿ ಯಲ್ಲಪ್ಪ ಕಟಗಿ. ಮಹದೇವ ಕೋಟ್ಯಾಳ. ಮಾದೇವ ಧೂಪದಳ. ಜಯಪ್ರಕಾಶ್ ಸೊಲ್ಲಾಪುರ. ಅಣ್ಣಪ್ಪ ಚಾಪಿ. ಚಂದ್ರಶೇಖರ್ ಬಕನೇತಿ.ಸುಭಾಷ ಮದರಖಂಡಿ.ಉದಯ ಬಕ್ಕನವರ. ವಿಠಲ ಕಟಗಿ.ಬಾಲಚಂದ್ರ ಕೋಕ್ಕಳಕಿ.ಪ್ರಕಾಶ ಮಸಳ್ಳಿ.ಸವೇ೯ಶ ಅರಬಳ್ಳಿ. ಮುತ್ತು ಹಿಪ್ಪರಗಿ. ನಿಂಗರಾಜ್ ನಾಯಕ. ಮಾಹಾನಂದ ಹೋರಟಿ.ಭಾರತಿ ಕೋಪದ್ದ. ಅರ್ಪಿತಾ ಬದಾಮಕರ.ಭಾರತಿ ಶಿಕ್ಕಲಗಾರ. ವಿಜಯಲಕ್ಷ್ಮಿ ಬಕ್ಕಣ್ಣವರ. ರತ್ನ ಬಕ್ಕಣ್ಣವರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ