ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆರ್‌ಬಿಐ ನಲ್ಲಿ ಮಧ್ಯರಾತ್ರಿ ಸುಮಾರು ಹನ್ನೆರಡರಿಂದ ಒಂದು ಗಂಟೆ ಸಮಯದಲ್ಲಿ ಮಾಕ್ ಡ್ರಿಲ್ ನಡೆಸಲಾಗಿದೆ ಆರ್ ಬಿ ಐ ನ ಅಧಿಕಾರಿಗಳು ಭಾರತ ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಸರ್ವ ರೀತಿಯಲ್ಲಿ ಸಿದ್ದಗೊಂಡಿದ್ದು,
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮಾಕ್ ಡ್ರಿಲ್ ನಡೆಸಿ ಜನರಲ್ಲಿ ಅರಿವು ಮೂಡಿಸಿದ್ದಾರೆ ಇದರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಕ್ ಡ್ರಿಲ್ ನಡೆಯುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸೈರನ್ ಮೊಳಗಿಸಿದ್ದು ಸಾರ್ವಜನಿಕರಿಗೂ ಇದರ ಮಾಹಿತಿಯನ್ನು ಮೊದಲೇ ತಿಳಿಸಿ ಜನರ ಸಹಕಾರವನ್ನು ಕೇಳಿದರು ಮಧ್ಯರಾತ್ರಿ ಮಾಕ್ ಡ್ರಿಲ್ ಯಶಸ್ವಿಯಾಗಿ ನಡೆದಿದ್ದು ಯಾವುದೇ ಕ್ಷಣದಲ್ಲಿ ತೊಂದರೆ ಎದುರಾದರು ಸರ್ವ ರೀತಿಯಲ್ಲೂ ಸನ್ನದರಾಗಿದ್ದೇವೆ ಎಂದು ಸಂದೇಶ ನೀಡಿದ್ದಾರೆ.