ಭಾರತ ಮತ್ತು ಪಾಕಿಸ್ತಾನ ಯುದ್ಧ ಕಾರ್ಮೋಡ ಈ ಯುದ್ಧದಲ್ಲಿ ನಮ್ಮ ಭಾರತೀಯ ಸ್ಯೆನಿಕರು ಎದೇಗುಂದದೆ ವಿಜಯಶಾಲಿ ಆಗಿ ಬರಲಿ ಎಂದು ಮುಸ್ಲಿಂ ಸಮುದಾಯದಿಂದ ಪ್ರಾರ್ಥನೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಜಾಮಿಯಾ ಮಸೀದಿನಲ್ಲಿ ಅಂಜುಮನ್ ಇಸ್ಲಾಂ ಮುಸ್ಲಿಂ ಜಮಾತ್ ರಬಕವಿ ಹಾಗೂ ಜಮಿಯತ ಉಲುಮಾಯೆ ಹಿಂದ ವತಿಯಿಂದ ಭಾರತದ ಸೈನಿಕರಿಗೆ ಒಳಿತಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿಅಧ್ಯಕ್ಷರಾದ ಮೌಲಾನಾ ಮೊಹಸಿನ ಗೋಕಾಕ. ಮುಸ್ಲಿಂ ಸಮಾಜದ.
ಇಕ್ಬಾಲ ಲೆಂಗ್ರೆ .ಮುಶ್ತಕ್ ಗುರಾಡಿಆಯೂಬ್ ಅತ್ತಾರ. ಅಲಮ್ ಹುಂಡೆಕಾರ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ