ಹುಬ್ಬಳ್ಳಿ:ಭಾರತ ಪಾಕಿಸ್ತಾನ ಯುದ್ಧ ವಿಚಾರವಾಗಿ ಪಾಕ್ ಡಬಲ್ ಸ್ಟಾಂಡರ್ಡ್ ನೀತಿಯು ಇಬ್ಬಗಿ ನೀತಿ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಇದೊಂದು ಪಾಕಿಸ್ತಾನದ ಇಬ್ಬಗೆ ನೀತಿ ಸ್ಪಷ್ಟವಾಗಿದೆ.ನಾವು ಯುದ್ಧ ಆರಂಭವಾದಗಿನಿಂದ ಪಾಕ್ ಗೆ ತಕ್ಕ ಉತ್ತರ ಕೊಡಲಾಗಿದ್ದುಡಿಪ್ಲೋಟೆಕ್ ವ್ಯವಸ್ಥೆಯಲ್ಲಿ ವಿಶ್ವ ಮಟ್ಟದಲ್ಲಿ ಕೇಲ ಕ್ರಮ ಕೈಗೊಳ್ಳಬೇಕಾಗುತ್ತದೆ.
ಕದನ ವಿರಾಮ ಘೋಷಣೆ ನಂತರವೋ ಪಾಕ್ ಯುದ್ಧ ಮಾಡಿದ್ದು ಸರಿಯಾದ ಕ್ರಮವಲ್ಲಪಾಕಿಸ್ತಾನ ಡಿಎಂಜಿ ಕದನ ವಿರಾಮಕ್ಕೆ ಮನವಿ ಮಾಡಿದ್ದರುಪಾಕಿಸ್ತಾನದ ಮಿಲಿಟರಿ ಪಡೆ ಚುನಾವಯಿತಿ ಸರಕಾರದ ಮಾತು ಕೇಳಲ್ಲ ಅಂದರೆ ಹೇಗೆ ಎಂದ ಅವರು, ಪಾಕಿಸ್ತಾನ ಡಬಲ್ ಸ್ಟಾಂಡರ್ಡ್, ಭಯೋತ್ಪಾದನೆಯನ್ನ ಘೋಷಣೆ ಮಾಡತಾ ಇರುತ್ತದೆಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ನಮ್ಮ ಮಿಲಿಟರಿ ಪಡೆಗೆ ಎಲ್ಲ ಸ್ವಾತಂತ್ರ್ಯ ಕೊಡಲಾಗಿತ್ತು.
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
ಈ ಕುರಿತು ಸಹ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆಯುದ್ಧದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿವೆ. ನಾವು ಇದರಲ್ಲಿ ಯಾವುದೇ ಕಾರಣಕ್ಕೋ ರಾಜಕಾರಣ ಬೆರಸಲ್ಲ, ಪಾಕಿಸ್ತಾನಕ್ಕೆ ಯಾವ ರೀತಿ ಉತ್ತರ ಕೊಡಬೇಕು ಕೊಡಲಾಗಿದೆ ಆದರೆ ಈಗಾಗಲೇಪಾಕಿಸ್ತಾನದ ಮಾಧ್ಯಮ ವರದಿಯಂತೆ ಕಂದಹಾರ್ ದಲ್ಲಿ ಅಟ್ಯಾಕ್ ಮಾಡಿದ್ದರು ಅವರು ಸಾವನ್ನಪ್ಪಿದ್ದಾರೆ.
ಅನೇಕ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ಸಂಭಂಧಿಕರು ಸಹ ಹತರಾಗಿದ್ದಾರೆಮೋಸ್ಟ್ ವಾಟೆಂಡ್ ಉಗ್ರರರು ಸಹ ಸಾವನ್ನಪ್ಪಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದರು. ಕದನ ವಿರಾಮ ಘೋಷಣೆ ನಂತರ
ಕೆಲವರು ಖುಷಿ ಪಟ್ಟ ವಿಚಾರ
ಇದೊಂದು ದೇಶದ ಭದ್ರತೆ ವಿಚಾರ ಆಗಿದ್ದು ಇದರಲ್ಲಿ ಯಾವುದೇ ರೀತಿಯ ಸಂತಸ ಪಡುವುದು ಅಲ್ಲಾ ಎಂದರು.
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಿಚಾರ
ಕೇಲ ಆಡಳಿತಾತ್ಮಕ ನಿರ್ಧಾರ ಇರುತ್ತವೆ. ಇದರಲ್ಲಿ ನಾನು ಏನು ಹೇಳಲ್ಲವಿದೇಶಾಂಗ ಸಚಿವರು ಈ ಕುರಿತು ಉತ್ತರ ಕೊಡಬೇಕು ಎಂದರು