Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಹೊಸ ಬಾಳಿಗೆ ಹೆಜ್ಜೆ ಇಟ್ಟ ಬಿಗ್ ಬಾಸ್ ರಂಜಿತ್..! ತಾಳಿ ಕಟ್ಟುವ ವೇಳೆ ಮಾನಸಾ ಭಾವುಕ

    By Author AINMay 11, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸೀಸನ್​11ರ ಮತ್ತೋರ್ವ ಸ್ಪರ್ಧಿ ಮದುವೆಯಾಗಿದ್ದಾರೆ. ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್​ ಕುಮಾರ್  ಪ್ರೀತಿಸಿದ ಹುಡುಗಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಡಿಸೈನರ್ ಆಗಿರೋ ಮಾನಸಾ ಮತ್ತು ರಂಜಿತ್ ಅವರ ಮದುವೆ ಜೋರಾಗಿಯೇ ನಡೆದಿದೆ. ಎಲ್ಲ ಶಾಸ್ತ್ರಗಳೊಂದಿಗೆ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದೆ.

    Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ

    ರಂಜಿತ್ ಮತ್ತು ಮಾನಸಾ ಮದುವೆ ಬೆಂಗಳೂರಿನಲ್ಲಿಯೇ ನಡೆದಿದೆ. ದೊಡ್ಡಬಳ್ಳಾಪುರದ ಮೇನ್ ರೋಡ್, ಎಚ್‌.ಪಿ.ಪೆಟ್ರೋಲ್‌ ಪಂಪ್ ಎದುರು, ಹೊನ್ನೇನಹಳ್ಳಿಯಲ್ಲಿರೋ KSHEMYAA ದಲ್ಲಿಯೇ ಇವರ ಮದುವೆ ನಡೆದಿದೆ. ಗುರು-ಹಿರಿಯರ ಸಮ್ಮುಖದಲ್ಲಿಯೇ ಶಾಸ್ತ್ರೋಕ್ತವಾಗಿಯೇ ಇವರ ಮದುವೆ ಆಗಿದೆ.

    ರಂಜಿತ್ ಮತ್ತು ಮನಸಾ ಮನೆಯಲ್ಲಿ ಮೊನ್ನೆಯಿಂದಲೇ ಮದುವೆ ಶಾಸ್ತ್ರಗಳ ನಡೆದಿವೆ. ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮವೂ ನಡೆದಿದೆ. ಈ ಮದುವೆ ಸಂಭ್ರಮದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ.

    Post Views: 16

    Demo
    Share. Facebook Twitter LinkedIn Email WhatsApp

    Related Posts

    Greater Bengaluru: BBMP ಇನ್ಮುಂದೆ GBA: ಇಂದಿನಿಂದ “ಗ್ರೇಟರ್ ಬೆಂಗಳೂರು” ಜಾರಿ

    May 15, 2025

    SDA ಅಧಿಕಾರಿ ಮನೆ ಮೇಲೆ ಲೋಕಾ ದಾಳಿ: ಲಕ್ಷ, ಲಕ್ಷ ಕ್ಯಾಶ್‌ – ಕೆಜಿಗಟ್ಟಲೇ ಚಿನ್ನ, ಬೆಳ್ಳಿ ಪತ್ತೆ..!

    May 15, 2025

    International Family Day: “ಅಂತಾರಾಷ್ಟ್ರೀಯ ಕುಟುಂಬ”ಗಳ ದಿನದ ಇತಿಹಾಸ, ಮಹತ್ವ‌ ಬಗ್ಗೆ ನಿಮಗೆಷ್ಟು ಗೊತ್ತು..?

    May 15, 2025

    SBI jobs: ಬ್ಯಾಂಕ್ʼನಲ್ಲಿ ಕೆಲಸ ಹುಡುಕುವವರಿಗೆ ಸುವರ್ಣಾವಕಾಶ: SBIನಲ್ಲಿ ಬರೋಬ್ಬರಿ 2964 ಹುದ್ದೆಗಳಿಗೆ ಅರ್ಜಿ ಆಹ್ವಾನ

    May 15, 2025

    ಭ್ರಷ್ಟರ ಬೇಟೆ: ಬೆಂಗಳೂರು ಸೇರಿ ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ!

    May 15, 2025

    ಮುಂಗಾರಿನ ಆರ್ಭಟ: ಒಂದು ವಾರ ಈ ಜಿಲ್ಲೆಗಳಲ್ಲಿ ಭಾರೀ ಮಳೆ! ಎಲ್ಲೆಲ್ಲಿ?

    May 15, 2025

    ಬೆಂಗಳೂರು ಸೇಫ್‌ ಅಲ್ಲ ಅನ್ನೋವರು ಈ ಸುದ್ದಿ ಓದಲೇಬೇಕು..ರಾಜಧಾನಿ ಅತ್ಯಂತ ಸುರಕ್ಷಿತ ನಗರ ಎಂದ ಸರ್ವೇ

    May 14, 2025

    ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ!

    May 14, 2025

    ಕಾಂಗ್ರೆಸ್ ಅವಧಿಯಲ್ಲಿ ಉಗ್ರರ ವಿರುದ್ಧ ಕ್ರಮ ಯಾಕೆ ಆಗಿಲ್ಲ? – ರವಿಕುಮಾರ್ ಪ್ರಶ್ನೆ!

    May 14, 2025

    ರೌಡಿಶೀಟರ್ ಅಂದ ಮಾತ್ರಕ್ಕೆ ಎಲ್ಲರು ರೌಡಿಗಳಾಗಿರುತ್ತಾರೆ ಅಂತ ಭಾವಿಸಬಾರದು: ಸಿಟಿ ರವಿ

    May 14, 2025

    ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್‌ ಶೆಟ್ಟಿ..ಹತ್ತಿರ ಇದ್ರೂ ಸಹಕಲಾವಿದ ಮಾಡಿಲ್ಲವೇಕೆ ಕಾಂತಾರ ಸ್ಟಾರ್!?

    May 14, 2025

    ಮೆಟ್ ಗಾಲಾದಲ್ಲಿ ಶಿವಣ್ಣ-ಕಿಚ್ಚ-ದಚ್ಚು ಲುಕ್‌ ಹೀಗೆ ಇರುತ್ತಾ..ನೀವು ನೋಡ್ಲೇಬೇಕಾದ ಕ್ಯೂಟೆಸ್ಟ್‌ video

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.