ಹುಬ್ಬಳ್ಳಿ : ಜಗಜ್ಯೋತಿ ಬಸವೇಶ್ವರರ ಜಯಂತಿಯ ಅಂಗವಾಗಿ ಹುಬ್ಬಳ್ಳಿಯ ಭೈರಿದೇವರಕೊಪ್ಪ ಗೆಳೆಯರ ಬಳಗದ ವತಿಯಿಂದ ಮೊರಬ ಗ್ರಾಮದಲ್ಲಿ “ಜೋಡೆತ್ತಿನ ಚಕ್ಕಡಿ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಎನ್. ಎಚ್. ಕೋನರಡ್ಡಿ, ಹುಬ್ಬಳ್ಳಿ ಧಾರವಾಡ ಮಹಾನಗರ
ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರು, ಮುಖಂಡರಾದ ಚಂದ್ರಪ್ಪ ಉಣಕಲ್, ಬಸವರಾಜ ಕೆ, ಬಸವರಾಜ ಮಾಯಾಕಾರ, ಸದಾನಂದ ವಾಲಿಕಾರ ಹಾಗೂ ಇತರರು ಉಪಸ್ಥಿತರಿದ್ದರು.
ಡ್ಯಾನ್ಸ್ ಮಾಡುವಾಗಲೇ ಕಾಣಿಸಿಕೊಂಡಿತ್ತು ಎದೆ ನೋವು: ರಾಕೇಶ್ ಪೂಜಾರಿ ಕೊನೆ ಕ್ಷಣದ ವಿಡಿಯೋ ವೈರಲ್