Close Menu
Ain Live News
    Facebook X (Twitter) Instagram YouTube
    Monday, May 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ತೆಲುಗಿನ ಮಹೇಶ್‌ ಬಾಬು ನಿರ್ದೇಶನದಲ್ಲಿ ಉಪೇಂದ್ರ.. ಖಳನಾಯಕನಾಗಿ ರಿಯಲ್‌ ಸ್ಟಾರ್‌ ಅಬ್ಬರ?

    By Author AINMay 12, 2025
    Share
    Facebook Twitter LinkedIn Pinterest Email
    Demo

    ರಿಯಲ್ ಸ್ಟಾರ್ ಉಪೇಂದ್ರ ವಿಭಿನ್ನ ಪಾತ್ರಗಳ ಗಮನಸೆಳೆದವರು. ಸದ್ಯ ಭಾರ್ಗವ ಸಿನಿಮಾದಲ್ಲಿ ನಟಿಸುತ್ತಿರುವ ಅವರೀಗ ಮತ್ತೊಮ್ಮೆ ಟಾಲಿವುಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ. ಉಪ್ಪಿ ಸನ್‌ ಆಫ್‌ ಸತ್ಯಮೂರ್ತಿ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಅವರು ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿರುವ #RAPO22 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರ ಮಿಸ್ ಶೆಟ್ಟಿ ಮಿಸ್ಟರ್ ಪಾಲಿಶೆಟ್ಟಿ ನಿರ್ದೇಶಿಸಿದ್ದ ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ಸಿನಿಮಾಗೆ ರಿಯಲ್‌ ಸ್ಟಾರ್‌ ಎಂಟ್ರಿ ಕೊಟ್ಟಿದ್ದಾರೆ.

    ಉಪೇಂದ್ರ ರಾಮ್‌ ಪೋತಿನೇನಿ ಸಿನಿಮಾದಲ್ಲಿ ಸೂರ್ಯ ಕುಮಾರ್‌ ಎಂಬ ಪಾತ್ರ ಪ್ಲೇ ಮಾಡುತ್ತಿದ್ದಾರೆ. ಸ್ಪೆಷಲ್‌ ಪೋಸ್ಟರ್‌ ಮೂಲಕ ಚಿತ್ರತಂಡ ಬುದ್ದಿವಂತನನ್ನು ತಮ್ಮ ಬಳಗಕ್ಕೆ ಸ್ವಾಗತ ಮಾಡಿಕೊಂಡಿದೆ. ಸಖತ್‌ ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿರುವ ಉಪ್ಪಿ ಖಳನಾಯಕನಾಗಿ ರಾಮ್‌ ಗೆ ತೊಡೆತಟ್ಟಲಿದ್ದಾರೆ ಎನ್ನಲಾಗುತ್ತಿದೆ.

    అందనివాడు.. అందరివాడు… 🤩

    Honoured to present our Superstar @nimmaupendra garu as 'SURYA KUMAR' – a tribute to the Spirit of Every Superstar we admire and look up to. ❤️#RAPO22 ❤️‍🔥

    The exciting #RAPO22TitleGlimpse drops on May 15th 💥 pic.twitter.com/Iys138Nni2

    — RAm POthineni (@ramsayz) May 12, 2025

    ರಿಯಲ್‌ ಸ್ಟಾರ್‌ ಉಪೇಂದ್ರ ಕೂಲಿ ಸಿನಿಮಾ ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದಾರೆ. ಮೊದಲ ಬಾರಿಗೆ ರಜನಿಕಾಂತ್‌ ಜೊತೆ ಅವರು ನಟಿಸಿದ್ದು, ಬಹುದೊಡ್ಡ ತಾರಾಬಳಗವಿರುವ ಈ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕೂಲಿ ರಿಲೀಸ್‌ಗೂ ಮೊದಲೇ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಹಾಕುವ ಮೂಲಕ ಫ್ಯಾನ್ಸ್ ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇನ್ನು, ಪ್ಯಾನ್ ಇಂಡಿಯಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿ ನಟಿಸುತ್ತಿದ್ದಾರೆ.

    Post Views: 4

    Demo
    Share. Facebook Twitter LinkedIn Email WhatsApp

    Related Posts

    ಯೋಧರಿಂದ ʼಕುಲದಲ್ಲಿ ಕೀಳ್ಯಾವುದೋʼ ಟ್ರೇಲರ್ ಲಾಂಚ್..ಲಾಭದ 30ರಷ್ಟು ಭಾಗ ಸೈನಿಕರಿಗೆ ಅರ್ಪಣೆ..

    May 12, 2025

    ಬಣ್ಣ ಹಚ್ಚಲು ರೆಡಿನಾ ಉಪೇಂದ್ರ ಪುತ್ರ..ಆಯುಷ್‌ ಉಪೇಂದ್ರಗೆ ಆಕ್ಷನ್‌ ಕಟ್‌ ಹೇಳ್ತಿರೋದು ಯಾರು?

    May 12, 2025

    ಅಂಕಿತಾ ಅಮರ್‌ಗೆ ಸಿಕ್ತು ಬೊಂಬಾಟ್‌ ಚಾನ್ಸ್..ರಿಯಲ್‌ ಸ್ಟಾರ್‌ ಉಪೇಂದ್ರಗೆ ನಮ್ಮನೆ ಯುವರಾಣಿ ನಾಯಕಿ!

    May 12, 2025

    ರಜನಿಕಾಂತ್‌-ಕಮಲ್‌ ಹಾಸನ್‌ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ನಿಂತಿದ್ದೇಕೆ? ಕಾರಣ ಬಿಚ್ಚಿಟ್ಟ ಸ್ಟಾರ್‌ ಡೈರೆಕ್ಟರ್!

    May 12, 2025

    ಅಪ್ಪನ ನಿಧನದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತಿದ್ದ ರಾಕೇಶ್..ಈಡೇರಲಿಲ್ಲ ರಾಕೇಶ್‌ ಪೂಜಾರಿ ಅದೊಂದು ಕನಸು!

    May 12, 2025

    ಡ್ಯಾನ್ಸ್ ಮಾಡುವಾಗಲೇ ಕಾಣಿಸಿಕೊಂಡಿತ್ತು ಎದೆ ನೋವು: ರಾಕೇಶ್ ಪೂಜಾರಿ ಕೊನೆ ಕ್ಷಣದ ವಿಡಿಯೋ ವೈರಲ್‌

    May 12, 2025

    ರಾಕೇಶ್‌ಗೆ ದಚ್ಚು ಅಂದ್ರೆ ಅಚ್ಚುಮೆಚ್ಚು..ದಾಸನ ಭೇಟಿಯಾಗಿ ಪುಳಕಗೊಂಡಿದ್ದ ನಟ!

    May 12, 2025

    ವೇದಿಕೆ ಮೇಲೆ ಕುಸಿದು ಬಿದ್ದ ಅಪ್ಪು ಸ್ನೇಹಿತ..ವಿಶಾಲ್ ಆರೋಗ್ಯಕ್ಕೆ ಏನಾಗಿದೆ?

    May 12, 2025

    ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಹೃದಯಘಾತರಿಂದ ನಿಧನ

    May 12, 2025

    ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು: ರಾಧಿಕಾ ಪಂಡಿತ್

    May 11, 2025

    ಹೊಸ ಬಾಳಿಗೆ ಹೆಜ್ಜೆ ಇಟ್ಟ ಬಿಗ್ ಬಾಸ್ ರಂಜಿತ್..! ತಾಳಿ ಕಟ್ಟುವ ವೇಳೆ ಮಾನಸಾ ಭಾವುಕ

    May 11, 2025

    Vikram Gaikwad: ಬಾಲಿವುಡ್‌ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ

    May 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.