ಬಾಲಿವುಡ್ ನಟಿಯರ ಬೆಡಗು ಬಿನ್ನಾಣದ ಬಗ್ಗೆ ನಾವೇನು ಹೊಸದಾಗಿ ಹೇಳೋದು ಬೇಡ ಬಿಡಿ. ಬಿಟೌನ್ ಅಂದ್ರೆ ತುಸು ಹೆಚ್ಚೇ ಗ್ಲಾಮರ್ ದುನಿಯಾ. ಇಲ್ಲಿನ ನಟಿಮಣಿಯರ ನಡೆ ಉಡುಗೆ ಅಬ್ಬಬ್ಬೊ ಹೇಳೋದೇ ಬೇಡ. ಸದ್ಯ ಬಾಲಿವುಡ್ ನಟಿ ಖುಷಿ ಮುಖರ್ಜಿ ಮಂಡಿ ಮೇಲೆ ಬಟ್ಟೆ ತೊಟ್ಟು ಬೀದಿಗಳಿದಿದ್ದು, ಆ ವಿಡಿಯೋ ವೈರಲ್ ಆಗುತ್ತಿದೆ.
ಖುಷಿ ಮುಖರ್ಜಿ ತೆಲುಗು, ತಮಿಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ತಮಿಳಿನಲ್ಲಿ ‘ಅಂಜಲಾ ತುರಾಯ್’, ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ ‘ಹಾರ್ಟ್ ಎಟಾಕ್’, ತೆಲುಗಿನಲ್ಲೇ ‘ದೊಂಗ ಪ್ರೇಮ’ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಖುಷಿ, ಚೋಟುದ್ದ ಬಟ್ಟೆ ಹಾಕಿ ಬೀದಿಗಿಳಿದಿದ್ದಾಳೆ.
ಖುಷಿ ಮುಖರ್ಜಿ ಶಾರ್ಟ್ ಡ್ರೆಸ್ ಹಾಕಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾಳೆ. ಈ ವೇಳೆ ಗಾಳಿಗೆ ನಟಿಯ ಡ್ರೆಸ್ ಮೇಲೆ ಹಾರಿದ್ದು, ಈ ವೇಳೆ ನಟಿ ಮುಜುಗರಕ್ಕೆ ಒಳಗಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಜನ ಇಂಥ ಬಟ್ಟೆ ಹಾಕಬೇಕಾ ಎಂದು ಕಮೆಂಟ್ ಮಾಡುತ್ತಿದ್ದಾರೆ.
View this post on Instagram