ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ 38 ನೇಯ ಘಟಿಕೋತ್ಸವವನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅದ್ಯಕ್ಷತೆಯನ್ನ ವಹಿಸಿದ್ದರು. ಕೃಷಿ ವಿವಿಯ ರೈತರ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ರಾಜ್ಯಪಾಲರು ಘಟಕೊತ್ಸವಕ್ಕೆ ಚಾಲನೆ ನೀಡಿದರು.
Benefits of Peanut: ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು..! ತಿಳಿದ್ರೆ ಶಾಕ್ ಆಗ್ತೀರಾ..
ಕೃಷಿ ವಿವಿಯಲ್ಲಿ 41 ಪಿ ಎಚ್ ಡಿ, 197 ಸ್ನಾತಕೋತ್ತರ ಹಾಗೂ 625 ಸ್ನಾತಕ ಪದವಿಗಳನ್ನೊಳಗೊಂಡಂತೆ ಒಟ್ಟು 863 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. ಇನ್ನು 701 ಅಭ್ಯರ್ಥಿಗಳು ಹಾಜರಾತಿಯಲ್ಲಿಯೂ ಹಾಗೂ 162 ಅಭ್ಯರ್ಥಿಗಳು ಗೈರು,
ಹಾಜರಾತಿಯಲ್ಲಿ ತಮ್ಮ ಪದವಿಗಳನ್ನು ರಾಜ್ಯಪಾಲರಿಂದ ಸ್ವಿಕರಿಸಿದರು ಇನ್ನು ರಾಜ್ಯಪಾಲರಿಂದ ವಿದ್ಯಾರ್ಥಿಗಳು ಪದವಿ ಸ್ವಿಕಾರ ಮಾಡಿಕೊಂಡರು ವೇದಿಕೆಯಲ್ಲಿ ರಾಜ್ಯಪಾಲ ತಾವರಚೆಂದ್ ಗೆಹ್ಲೋಟ್ ,ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಭಾಗಿಯಾಗಿದ್ದರು.