ಮೆಟ್ ಗಾಲಾ 2025 ಫ್ಯಾಷನ್ ಹಬ್ಬದ ರಂಗು ಇತ್ತೀಚೆಗೆಷ್ಟೆ ಅದ್ದೂರಿಯಾಗಿ ನಡೆದಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಆಗಮಿಸಿ ಇಲ್ಲಿ ಪೋಸ್ ಕೊಡುತ್ತಿದ್ದಾರೆ. ಭಾರತದ ಅನೇಕ ಸೆಲೆಬ್ರಿಟಿಗಳಿಗೆ ಈ ಕೆಂಪು ಹಾಸಿನ ಮೇಲೆ ಈ ಬಾರಿ ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ್ದರಯ. ಕಿಯಾರಾ, ಶಾರುಖ್ ವಿಶೇಷ ಉಡುಗೊರೆಯಲ್ಲಿ ಕಾಣಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದರು. ಕನ್ನಡದ ತಾರೆಯರು ಮೆಟ್ ಗಾಲಾದಲ್ಲಿ ಲುಕ್ ಹೇಗೆ ಇರುತ್ತದೆ ಎಂಬ ವಿಡಿಯೋವೊಂದು ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ನಮ್ಮ ಸಂಪ್ರದಾಯದ ಉಡುಗೆಯಲ್ಲಿ ತಾರೆಯರು ಮಿಂಚಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೆಟ್ ಗಾಲಾದಲ್ಲಿ ಶಿವಣ್ಣ-ಕಿಚ್ಚ-ದಚ್ಚು ಲುಕ್ ಹೀಗೆ ಇರುತ್ತಾ..ನೀವು ನೋಡ್ಲೇಬೇಕಾದ ಕ್ಯೂಟೆಸ್ಟ್ video
By Author AIN