Close Menu
Ain Live News
    Facebook X (Twitter) Instagram YouTube
    Sunday, May 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Hubballi: ಪತ್ರಕರ್ತರು ವೃತ್ತಿ ನಿಷ್ಠೆ ಬೆಳೆಸಿಕೊಳ್ಳಿ: ರಾಜು ಅನಂತ ಸಾ ನಾಯಕವಾಡಿ ಸಲಹೆ!

    By AIN AuthorMay 16, 2025
    Share
    Facebook Twitter LinkedIn Pinterest Email
    Demo
    • ಹುಬ್ಬಳ್ಳಿ: ಇಂದಿನ ದಿನಗಳಲ್ಲಿ ಪತ್ರಿಕೆಗಳು ಪ್ರಭಾವಶಾಲಿಯಾಗಿದ್ದು ಪತ್ರಕರ್ತರು ವೃತ್ತಿ ನಿಷ್ಠೆ ಬೆಳೆಸಿಕೊಳ್ಳಲು ಸಾಮಾಜಿಕ ಹೋರಾಟಗಾರರು ರಾಜು ಅನಂತ ಸಾ ನಾಯಕವಾಡಿ ಹೇಳಿದರು.

    ದ್ವಿತೀಯ ಪಿಯುಸಿ -2 ಫಲಿತಾಂಶ ಪ್ರಕಟ: ಶೇ.31.27 ರಷ್ಟು ವಿದ್ಯಾರ್ಥಿಗಳು ಪಾಸ್!

    ನಗರದಲ್ಲಿಂದು ಶ್ರೀ ಸಿದ್ಧಾರೂಢ ಮರದ ಆವರಣದಲ್ಲಿ ಸತ್ಯದರ್ಪಣ ಮತ್ತು ಕನ್ನಡ ಧ್ವಜ ಪತ್ರಿಕಾ ಕಾರ್ಯಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು, ಪತ್ರಿಕೆಗಳಿಗೆ ತನ್ನದೇ ಜವಾಬ್ದಾರಿ ಇರುತ್ತದೆ. ‌ಕಾರ್ಯಾಯಾಂಗ ಶಾಸಕಾಂಗ ಹಾಗೂ ನ್ಯಾಯಾಂಗದಂತೆ ಪತ್ರಿಕಾರಂಗ ಸಹ ಇಂದು ಅಂಗ ಆಗಿದೆ‌. ಪ್ರತಿಯೊಬ್ಬರು ಪತ್ರಿಕೆ ರಂಗವನ್ನ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
    ಮುಖ್ಯ ಅತಿಥಿಯಾಗಿ ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಸಮಿತಿ ಅಧ್ಯಕ್ಷ ಚನ್ನವೀರ ಮುಂಗರವಾಡಿ, ಕಾಂಗ್ರೆಸ್ ನಾಯಕ ಶರಣಪ್ಪ ಕೊಟಗಿ, ರಮೇಶ ಬೆಳಗಾವಿ, ಪತ್ರಿಕಾ ಸಂಪಾದಕರಾದ ಎಂ.ಎನ್.ಮೇಟಿಯವರ, ವಸಂತ ಹಬೀಬ್ ಮುಂತಾದವರು ಭಾಗವಹಿಸಿದ್ದರು.

    Post Views: 11

    Demo
    Share. Facebook Twitter LinkedIn Email WhatsApp

    Related Posts

    ಹುಬ್ಬಳ್ಳಿ| ಏಕಾಏಕಿ ಚಿರತೆ ಪ್ರತ್ಯಕ್ಷ.. ಸ್ಥಳೀಯರು ಆತಂಕ!

    May 17, 2025

    ಹುಬ್ಬಳ್ಳಿ: ಮೃತ ಚೇತನ್ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಅಬ್ಬಯ್ಯ!

    May 17, 2025

    ನೆಲಮಂಗಲ: ರೌಡಿಗಳಿಗೆ ಎಚ್ಚರಿಕೆ ಕೊಟ್ಟ ಮಾದನಾಯಕನಹಳ್ಳಿ ಪೊಲೀಸರು!

    May 17, 2025

    ಕೋಲಾರ| ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ದುರ್ಮರಣ!

    May 17, 2025

    ಸೇನಾ ಮುಖ್ಯಸ್ಥರು ಹೇಳಿರೋದನ್ನ ನಾವು ನಂಬುತ್ತೇವೆ ಹೊರತು BJPಗರ ಮಾತು ನಂಬಲ್ಲ: ರಾಮಲಿಂಗಾರೆಡ್ಡಿ

    May 17, 2025

    ನಮ್ಮ ಯೋಧರು ಕೊಟ್ಟ ಏಟಿಗೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ: ಶಾಸಕ ಸಿದ್ದು ಸವದಿ

    May 17, 2025

    ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕೋಲಾರದಲ್ಲಿ ತಿರಂಗಾ ಯಾತ್ರೆ

    May 17, 2025

    ಅಂತಾಪುರ ಗ್ರಾಮದಲ್ಲಿCEPMIZ ಯೋಜನೆ ಅಡಿಯಲ್ಲಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ

    May 17, 2025

    ₹29 ಕೋಟಿ ರೂ ವೆಚ್ಚದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ: ಶಾಸಕ ಕೆ.ಎಂ.ಉದಯ್

    May 17, 2025

    ಹೃದಯ ವಿದ್ರಾವಕ ಘಟನೆ: ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರನಿಗೆ ಹೃದಯಾಘಾತ!

    May 17, 2025

    ಕೊತ್ತೂರು ಮಂಜುನಾಥ್‌ʼಗೆ ಸಿಂಧೂರಕ್ಕೂ ಸಿಂಧೂರಿಗೂ ವ್ಯತ್ಯಾಸವೇ ಗೊತ್ತಿಲ್ಲ: ಪ್ರತಾಪ್ ಸಿಂಹ

    May 17, 2025

    BJP Tiranga Yatra: ಬಿಜೆಪಿ ನಾಯಕರಿಂದ ತಿರಂಗಾ ಯಾತ್ರೆ..!

    May 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.