ಚಿತ್ರದುರ್ಗ: ಶಿವಮೊಗ್ಗ ರಸ್ತೆಯ ಹೊಳಲ್ಕೆರೆ ಹೊರವಲಯದ ಕುಕ್ವಾಡೇಶ್ವರಿ ದೇವಸ್ಥಾನದ ಬಳಿ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಭರಮಸಾಗರ ಮೂಲದ (45) ವರ್ಷದ ಸೋಮಶೇಖರ್ ಮೃತ ದುರ್ಧೈವಿಯಾಗಿದ್ದು,
ಚಿತ್ರದುರ್ಗ ತಾಲ್ಲೂಕಿನ ವಿ ಪಾಳ್ಯ ಗ್ರಾಮದ ತನ್ನ ಹೆಂಡತಿ ಮನೆಯಲ್ಲಿ ವಾಸವಾಗಿದ್ದರು. ಕೂಲಿ ಕೆಲಸಕ್ಕೆಂದು ಹೊಳಲ್ಕೆರೆ ಬಂದಿದ್ದು,
ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!
ನಡೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ. ಇನ್ನೂ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸೋಮಶೇಖರ್ ಶವ ರವಾನೆ ಮಾಡಲಾಗಿದ್ದು, ಘಟನೆ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.