Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    IPL 2025: RCB ಫ್ಯಾನ್ಸ್ ಗೆ ಸಿಕ್ತು ಗುಡ್ ನ್ಯೂಸ್:ಸ್ಟಾರ್​ ಬೌಲರ್​ ಫುಲ್ ಫಿಟ್!

    By AIN AuthorMay 20, 2025
    Share
    Facebook Twitter LinkedIn Pinterest Email
    Demo

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

    ​2025ರ ಐಪಿಎಲ್ ಸೀಸನ್- 18 ಪುನರಾರಂಭವಾಗುತ್ತಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ವಿದೇಶಕ್ಕೆ ತೆರಳಿದಂತ ಕೆಲ ಆಟಗಾರರು ಮತ್ತೆ ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಆರ್​ಸಿಬಿಗೂ ಗುಡ್​ನ್ಯೂಸ್​ ಸಿಕ್ಕಿದ್ದು ತಂಡಕ್ಕೆ ವಿದೇಶದ ಸ್ಟಾರ್ ಪೇಸ್​ ಬೌಲರ್​ ಹಿಂದಿರುಗುತ್ತಿದ್ದಾರೆ.

    ಆರ್​ಸಿಬಿಯ ಭರವಸೆ ಬೌಲರ್ ಎಂದರೆ ಅದು ಜೋಶ್ ಹ್ಯಾಜಲ್ವುಡ್. ಈ ಸಲದ ಆರ್​ಸಿಬಿ ತಂಡದಲ್ಲಿ ​ಜೋಶ್ ಹ್ಯಾಜಲ್ವುಡ್ ಅವರ ಬೌಲಿಂಗ್ ನಿರ್ಣಾಯಕ ಪಾತ್ರ ವಹಿಸಿತ್ತು. ಹೇಗೆಂದರೆ ಜೋಶ್ ಹ್ಯಾಜಲ್ವುಡ್ ಆಡಿದ 10 ಪಂದ್ಯಗಳಿಂದ 18 ವಿಕೆಟ್​ಗಳನ್ನು ಉರುಳಿಸಿ ಪರ್ಪಲ್ ಕ್ಯಾಪ್​ ಅನ್ನು ಈಗಾಗಲೇ ಧರಿಸಿದ್ದರು. ಇದೀಗ ಪರ್ಪಲ್ ಕ್ಯಾಪ್ ಕನ್ನಡಿಗ ಗುಜರಾತ್ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ ಬಳಿ ಇದೆ. ಸದ್ಯ ಹ್ಯಾಜಲ್ವುಡ್ 3ನೇ ಸ್ಥಾನದಲ್ಲಿದ್ದಾರೆ.

    ಬೌಲಿಂಗ್ ವಿಭಾಗದ ದೈತ್ಯ ಶಕ್ತಿ ಆಗಿರುವ ಜೋಶ್ ಹೇಜಲ್​ವುಡ್​ ಫುಲ್ ಫಿಟ್ ಆಗಿದ್ದು, ನೆಟ್ಸ್​ನಲ್ಲಿ ಬೆವರಿಳಿಸಿದ್ದಾರೆ.

    Digvesh Rathi: ಲಕ್ನೋಗೆ ಬ್ಯಾಡ್ ನ್ಯೂಸ್: IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು..!

    ಮೇ 23 ರಂದು ಲಕ್ನೋದಲ್ಲಿ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬೌಲಿಂಗ್ ಮಾಡೋದು ಪಕ್ಕಾ ಆಗಿದೆ. ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಹೇಜಲ್​​ವುಡ್​ ಕಳೆದ ಪಂದ್ಯಗಳನ್ನು ಆಡಿರಲಿಲ್ಲ. ಅಲ್ಲದೇ, ಐಪಿಎಲ್ ಪಂದ್ಯಾವಳಿಗಳು ತಾತ್ಕಾಲಿಕವಾಗಿ ರದ್ದುಗೊಂಡ ನಂತರ ಅವರು, ಆಸ್ಟ್ರೇಲಿಯಾಗೆ ವಾಪಸ್ ಆಗಿದ್ದರು. ಇದೀಗ ಬೆಂಗಳೂರಿಗೆ ಮರಳಿದ್ದು, ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅಲ್ಲದೇ ನೆಟ್ಸ್​ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹೇಜಲ್​ವುಡ್​ ಮೇ 9 ಆರ್​ಸಿಬಿ ಕ್ಯಾಂಪ್ ತೊರೆದಿದ್ದರು. ನಂತರ ಅವರು ಆರ್​ಸಿಬಿ ಮ್ಯಾಚ್​​ಗೆ ಲಭ್ಯರಾಗುವುದರ ಬಗ್ಗೆ ಖಚಿತತೆ ಇರಲಿಲ್ಲ. ಈ ಬಾರಿಯ ಐಪಿಎಲ್​​ನಲ್ಲಿ ಹೇಜಲ್​​ವುಡ್​, ಅತ್ಯಧಿಕ ವಿಕೆಟ್​ ಕಬಳಿಸಿದ್ದಾರೆ. 10 ಪಂದ್ಯಗಳಲ್ಲಿ 8.44 ಸರಾಸರಿ ರನ್​ ನೀಡಿ, 18 ವಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಅವರು ಪರ್ಪಲ್ ಕ್ಯಾಪ್​ನ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
    ಲೀಗ್ ಹಂತದಲ್ಲಿ ಆರ್​ಸಿಬಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಎರಡೂ ಮ್ಯಾಚ್​ಗಳು ಮಳೆಯಿಂದಾಗಿ ಲಕ್ನೋದಲ್ಲೇ ನಡೆಯಲಿವೆ.

    Post Views: 7

    Demo
    Share. Facebook Twitter LinkedIn Email WhatsApp

    Related Posts

    Digvesh Rathi: ಲಕ್ನೋಗೆ ಬ್ಯಾಡ್ ನ್ಯೂಸ್: IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು..!

    May 20, 2025

    Breaking: RCB V/s SRH ಪಂದ್ಯ ಬೆಂಗಳೂರಿನಲ್ಲಿ ರದ್ದು..ಹಾಗಿದ್ರೆ ಎಲ್ಲಿ ನಡೆಯಲಿದೆ ಮ್ಯಾಚ್!‌

    May 20, 2025

    2 ಕ್ಯಾಚ್’ಗಳು, ಓ ಸ್ಟಂಪಿಂಗ್.. ಬ್ಯಾಟಿಂಗ್’ನಲ್ಲಿಯೇ ಅಲ್ಲ, ಕೀಪಿಂಗ್’ನಲ್ಲೂ ವಿಫಲ..!

    May 20, 2025

    CSK vs RR: ಗೌರವಕ್ಕಾಗಿ ಹೋರಾಟ: ಚೆನ್ನೈ vs ರಾಜಸ್ಥಾನ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ..?

    May 20, 2025

    LSG vs SRH: ಲಕ್ನೋಗೆ ಬಿಗ್ ಶಾಕ್ ಕೊಟ್ಟ ಹೈದರಾಬಾದ್..! ಪ್ಲೇ-ಆಫ್ ರೇಸ್’ನಿಂದ ಔಟ್

    May 20, 2025

    ಹೈದರಾಬಾದ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಲಕ್ನೋ.. ಕ್ಯಾಪ್ಟನ್ ಕೊಟ್ಟ ಸಮರ್ಥನೆ ಹೀಗಿದೆ!

    May 20, 2025

    IPL ನಲ್ಲಿ ಆರ್ಭಟ: T20 ತಂಡಕ್ಕೆ ಕನ್ನಡಿಗ KL ರಾಹುಲ್ ಆಯ್ಕೆ ಖಚಿತ!

    May 19, 2025

    IPL 2025: ಇತಿಹಾಸ ಸೃಷ್ಟಿಸಿದ ಗುಜರಾತ್‌ʼನ ಓಪನಿಂಗ್‌ ಪ್ಲೇಯರ್..! 800 ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಭಾರತೀಯ ಜೋಡಿ

    May 19, 2025

    IPL 2025: SRH ತಂಡದ ಸ್ಟಾರ್ ಪ್ಲೇಯರ್ ಟ್ರಾವಿಸ್ ಹೆಡ್’ಗೆ ಕೊರೋನಾ ಪಾಸಿಟಿವ್..!

    May 19, 2025

    Ayush Mhatre: ಸಚಿನ್ ತೆಂಡೂಲ್ಕರ್ ಭೇಟಿಯಾದ CSK ಯುವ ಬ್ಯಾಟ್ಸ್‌ಮನ್! ಆಯುಷ್ ಮ್ಹಾತ್ರೆಗೆ ಸಿಕ್ಕ ಗಿಫ್ಟ್‌ ಏನೂ ಗೊತ್ತಾ..?

    May 19, 2025

    ಐಪಿಎಲ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್!

    May 19, 2025

    ಡೆಲ್ಲಿ ವಿರುದ್ಧ ಗೆದ್ದು ಬೀಗಿದ ಗುಜರಾತ್: ಪ್ಲೇ ಆಫ್ ಗೆ RCB, ಪಂಜಾಬ್, ಜಿಟಿ ಎಂಟ್ರಿ!

    May 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.