ನೆಲಮಂಗಲ: ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದು ಮಳೆಯಿಂದಾಗಿ ಹಲೆವೆಡೆ ಗುಂಡಿಗಳು ಬಿದ್ದಿವೆ. ಮತ್ತೆ ಕೆಲ ರಸ್ತೆಗಳು ಹದಗೆಟ್ಟಿವೆ. ನೆಲಮಂಗಲ ದಿಂದ ದೊಡ್ಡಬಳ್ಳಾಪುರದ ಕಡೆ ಹೋಗೋ ರಸ್ತೆ ಕೂಡ ರಿಪೇರಿ ಹಂತದಲ್ಲಿದೆ. ಒಂದು ವಾರದಿಂದ ನಿರಂತರ ಮಳೆ ಆಗುತ್ತಿದ್ದ ಎಫೆಕ್ಟ್ ನೆಲಮಂಗಲ ದೊಡ್ಡಬಳ್ಳಾಪುರ ರಸ್ತೆ ಗುಂಡಿ ಬಿದ್ದಿದೆ. ನಟ ವಿನೋದ್ ರಾಜ್ ಸ್ವತಃ ಗುಂಡಿ ರಿಪೇರಿ ಕಾರ್ಯಕ್ಕೆ ಇಳಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿರುವ ಲೀಲಾವತಿ ಪುತ್ರಕ್ಕೆ ಕಾರ್ಯಕ್ಕೆ ಸ್ಥಳೀಯರು ಸಲಾಂ ಎಂದಿದ್ದಾರೆ.
ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್…Video ವೈರಲ್!
By Author AIN