Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಈ ರಾಶಿಯವರಿಗೆ ಕಷ್ಟ ಕಾಲದಲ್ಲಿ ಪತ್ನಿಯೇ ಆಸರೆ:ಶುಕ್ರವಾರ ರಾಶಿ ಭವಿಷ್ಯ 23 ಮೇ 2025?

    By AIN AuthorMay 23, 2025
    Share
    Facebook Twitter LinkedIn Pinterest Email
    Demo

    ಸೂರ್ಯೋದಯ – 5:45ಬೆ.
    ಸೂರ್ಯಾಸ್ತ – 6:40 ಸಂಜೆ

    ಶಾಲಿವಾಹನ ಶಕೆ -1947
    ಸಂವತ್-2081
    ವಿಶ್ವಾವಸು ನಾಮ ಸಂವತ್ಸರ,
    ಉತ್ತರ ಅಯಣ,
    ಶುಕ್ಲ ಪಕ್ಷ,
    ವೈಶಾಖ ಮಾಸ,
    ವಸಂತ ಋತು,
    ತಿಥಿ – ಏಕಾದಶಿ
    ನಕ್ಷತ್ರ – ಉತ್ತರಾಭಾದ್ರೆ
    ಯೋಗ – ಪ್ರೀತಿ
    ಕರಣ – ಬವ
    ಮಳೆ ನಕ್ಷತ್ರ: ಕೃತಿಕ

    ರಾಹು ಕಾಲ – 10:30 ದಿಂದ 12:00 ವರೆಗೆ
    ಯಮಗಂಡ – 03:00 ದಿಂದ 04:30 ವರೆಗೆ
    ಗುಳಿಕ ಕಾಲ – 07:30 ದಿಂದ 09:00 ವರೆಗೆ

    ಬ್ರಹ್ಮ ಮುಹೂರ್ತ – 4:09 ಬೆ. ದಿಂದ 4:57 ಬೆ. ವರೆಗೆ
    ಅಮೃತ ಕಾಲ – 10:52 ಬೆ. ದಿಂದ 12:21 ಮ. ವರೆಗೆ
    ಅಭಿಜಿತ್ ಮುಹುರ್ತ – 11:47 ಬೆ. ದಿಂದ 12:38 ಮ. ವರೆಗೆ

    ಮೇಷ ರಾಶಿ: ಮದುವೆ ವಿಚಾರಕ್ಕಾಗಿ ಆಗಾಗ ಅಡೆತಡೆಗಳಿಂದ ಮನಸ್ಸಿಗೆ ಬೇಸರ, ನವದಂಪತಿಗಳಿಗೆ ಶುಭವಾರ್ತೆ, ವಾಹನ ಚಾಲನೆ ಮಾಡುವಾಗ ಜಾಗೃತಿ ವಹಿಸಿ, ಶತ್ರುಗಳ ಕಡೆ ಗಮನ ಇರಲಿ, ಕಷ್ಟಕಾಲದಲ್ಲಿ ಪತ್ನಿಯ ಸಹಾಯ ದೊರೆಯಲಿದೆ, ಪ್ರೇಮಿಗಳ ನಡುವೆ ಅನುಮಾನ ಪ್ರಾರಂಭ, ಸ್ಥಾನ ಬದಲಾವಣೆಯಿಂದ ಉದ್ಯೋಗದಲ್ಲಿ ಹೊಂದಾಣಿಕೆ ಕಷ್ಟ, ವಾದ ವಿವಾದಗಳು ಎದುರಿಸಬೇಕಾಗುತ್ತದೆ, ತಂದೆಯ ಸ್ವಲ್ಪ ಧನ ಸಹಾಯದಿಂದ ಹೊಸ ವ್ಯಾಪಾರ ಪ್ರಾರಂಭ, ಆಕಸ್ಮಿಕ ಶರೀರಕ್ಕೆ ಗಾಯ ಸಂಭವ, ಆಕಸ್ಮಿಕ ಪತ್ನಿಯ ಮೇಲೆ ರೆಗಾಟ, ಹಿತ ಶತ್ರುಗಳ ಕಾಡಾಟ ಅಧಿಕ,
    ಪತ್ನಿಯೊಂದಿಗೆ ಸಣ್ಣ ಪುಟ್ಟ ವಿಷಯಗಳಿಗೆ ಕಲಹ, ದರ್ಪದ ಮಾತುಗಳಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಸ್ತ್ರೀ ಸಂಘಗಳಿಗೆ ಧನ ಲಾಭ,ಉದ್ಯೋಗ ಮತ್ತು ಕುಟುಂಬದಲ್ಲಿ ಅನಾವಶ್ಯಕ ಕಿರಿಕಿರಿ,ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತಡೆ ಸಂಭವ, ವಿದೇಶಕ್ಕೆ ಹೋಗುವ ಕನಸು ನನಸಾಗುವ ದಿನ, ಲಾಭದ ನಿರೀಕ್ಷೆ, ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಲಾಭ, ಕುಟುಂಬದ ಮಹಿಳಾ ಸದಸ್ಯರೊಂದಿಗೆ ಮನಸ್ತಾಪ, ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ,ಬೇಕರಿ ವ್ಯಾಪಾರಸ್ಥರಿಗೆ ಲಾಭ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ವೃಷಭ ರಾಶಿ: ನಿಮ್ಮ ಪತ್ನಿಯ ಸಹಕಾರ ಒಂದೊಂದಾಗಿ ಕಾರ್ಯ ಸಾಧನೆ, ಹೋಟೆಲ್ ಉದ್ಯಮದಾರರು ಋಣಾತ್ಮಕವಾಗಿ ಚಿಂತಿಸದೆ ಮುಂದುವರೆದರೆ ಅಭಿವೃದ್ಧಿ ಖಂಡಿತ,ಪಿತ್ರಾರ್ಜಿತ ಆಸ್ತಿ ಪಡೆಯುವಿರಿ, ಸ್ವಲ್ಪ ಧನ ಸಂಗ್ರಹದಿಂದ ಮನಸ್ಸಿಗೆ ನೆಮ್ಮದಿ, ವ್ಯಾಪಾರದಿಂದ ಹೆಚ್ಚಿನ ಲಾಭಾಂಶ ಪಡೆಯುವಿರಿ, ಮನಸ್ಸು ಪದೇಪದೇ ಹೆದರಿಕೆಯಿಂದ ಕೂಡಿರುತ್ತದೆ, ಉದ್ಯೋಗದಲ್ಲಿ ಕಿರಿಕಿರಿ ಮುಂದುವರಿಯುತ್ತದೆ, ಮಾಂತ್ರಿಕ ದೋಷದಿಂದ ಬುದ್ದಿಗೆ ಮಂಕು ಕವಿದಿರುತ್ತದೆ, ಪತ್ನಿ ವೈರಾಗ್ಯ ಭಾವನೆ ಹೊಂದಿರುತ್ತಾಳೆ,ಸಹ ಉದ್ಯೋಗಿಗಳಿಂದ ತೊಂದರೆ
    ಕಾಡಲಿದೆ,ಹಳೆಯ ಸಾಲ ಮರುಪಾವತಿಯಿಂದ ಸಂತಸ, ಮಕ್ಕಳಿಗೆ ಪದೇ ಪದೇ ಅನಾರೋಗ್ಯ, ಮನೆ ನಿರ್ಮಾಣ ಅರ್ಧಕ್ಕೆ ನಿಲ್ಲುವುದು,ಉದ್ಯೋಗ ಸ್ಥಳದಲ್ಲಿ ಉತ್ತಮ ಧನ ಲಾಭ,ಪರರಿಗಾಗಿ ಧನ ವ್ಯಯ, ಸಾಲ ತಿಳಿಸುವುದರ ಬಗ್ಗೆ ಚಿಂತನೆ, ಕಂಕಣಬಲ ಸಾಧ್ಯತೆ, ಪ್ರೇಮಿಗಳ ಮನಸ್ತಾಪ ಬಗೆಹರಿಯುವ ಸಾಧ್ಯತೆ, ಸಿದ್ದ ಉಡುಪು ವ್ಯಾಪಾರಸ್ಥರಿಗೆ ಲಾಭ, ಬ್ರೋಕರ್ ಕೆಲಸವನ್ನು ಮಾಡುವವರು ಆರ್ಥಿಕ ನಷ್ಟ, ಮಣ್ಣಿನ ಅಲಂಕಾರಿಕ ಗೊಂಬೆ ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗಲಿದೆ, ಕಲಾವಿದರಿಗೆ ಪ್ರೋತ್ಸಾಹ ಮತ್ತು ಆರ್ಥಿಕ ಚೇತರಿಕೆ, ದಾಯಾದಿ ಮಕ್ಕಳಿಂದ ತೊಂದರೆ ಎದುರಿಸುವಿರಿ,
    ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮಿಥುನ ರಾಶಿ: ಹಿರಿಯರ ಸಹಕಾರದಿಂದ ಆಸ್ತಿ ವಿಭಜನೆ, ಪ್ರೇಮಿಗಳ ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿದೆ,ನಿಮಗೆ ಮೇಲಿಂದ ಮೇಲೆ ವಾಹನ ಅಪಘಾತ ಸಂಭವ, ವ್ಯಾಪಾರಿಗಳಿಗೆ ಸ್ವಯಂಕೃತ ಅಪರಾಧದಿಂದ ಹಾನಿ, ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವ, ಮಧ್ಯಸ್ಥಿಕೆ ವಹಿಸಿದ ಹಣಕಾಸಿನ ವಿವಾದ ಒಂದು ನಿಮ್ಮ ನೆಮ್ಮದಿ ಕೆಡಿಸುತ್ತದೆ, ಪಾಲುದಾರಿಕೆ ವ್ಯಾಪಾರದಲ್ಲಿ ಏರಿಳಿತ, ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಆರಂಭದಲ್ಲಿ ತೊಂದರೆ, ಮನೆಯಲ್ಲಿ ವಿವಾಹ ಸಂಭವ, ಔಷಧ ತಯಾರಿಕಾ ವಿತರಣೆ ವ್ಯವಹಾರದಲ್ಲಿ ಉನ್ನತಿ, ಹಿರಿಯ ಅಧಿಕಾರಿಗಳಿಂದ ಕಿರಿಕಿರಿ, ವ್ಯಾಪಾರ ಕುಂಠಿತ, ಮನಸ್ಸು ಚಿಂತಾ ಕ್ರಾಂತ, ಸಾಲಗಾರ ಕಿರಿಕಿರಿ, ಸ್ಥಿರಾಸ್ತಿ ಖರೀದಿಸಿ ಕೊಳ್ಳೋರಿಗೆ ಲಾಭ, ಉಪನ್ಯಾಸಕರಿಗೆ ಉತ್ತಮ ಸ್ಥಾನ, ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಗೋಚರಿಸುತ್ತದೆ, ಕುಟುಂಬದಲ್ಲಿ ಆಸ್ತಿ ವಿಚಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯಬಹುದು, ಮದುವೆ ವಿಳಂಬ ಸಾಧ್ಯತೆ, ಗಂಡ ಹೆಂಡತಿ ಒಂದಾಗುವ ಸಾಧ್ಯತೆ, ಪರಸ್ತ್ರೀಯ ರಿಂದ ತೊಂದರೆ ಸಂಭವ,
    ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕರ್ಕಾಟಕ ರಾಶಿ: ನಿಮ್ಮ ಮೇಲಾಧಿಕಾರಿಯೊಡನೆ ವಾಗ್ವಾದ ಉದ್ಯೋಗಕ್ಕೆ ಕಂಟಕ, ಸಂಗಾತಿಯೊಡನೆ ಕಿರು ಪ್ರವಾಸ, ದಂಪತಿಗಳು ಕೌಟುಂಬಿಕ ನ್ಯಾಯಾಲಯದಿಂದ ಸಮಸ್ಯೆ ಬಗೆಹರಿದು ಸ್ವಾತಂತ್ರ್ಯ ಸಿಗುತ್ತದೆ, ಜ್ಯೂಸ್ ಸೆಂಟರ್ ಬೇಕರಿ ಹೈನು ವ್ಯಾಪಾರ ಲಾಭದಾಯಕ, ನಿಮ್ಮ ಅಭಿವೃದ್ಧಿ ಕಂಡು ಹಿತ ಶತ್ರುಗಳ ಕಾಟ ಅಧಿಕವಾಗುತ್ತದೆ, ಉದ್ಯೋಗದಲ್ಲಿ ಕಿರಿಕಿರಿ ಮುಂದುವರೆಯುವುದು ಇದಕ್ಕೆ ಕಡಿವಾಣ ಹಾಕುವುದು ಉತ್ತಮ, ಶುಭ ಮಂಗಳ ಕಾರ್ಯಕ್ಕೆ ಅನೇಕ ಅಡೆತಡೆಗಳು ಬರುವ ಸಾಧ್ಯತೆ, ಸಂತಾನ ಶುಭ ಸುದ್ದಿ, ಕುಟುಂಬ ವರ್ಗದಿಂದ ಧನಸಾಯ, ಪತ್ನಿಯಿಂದ ಮನೋಬಲ ಹಾಗೂ ಸಹಕಾರ,ಪುರಾತನ ವಸ್ತುಗಳ ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ,ವಾಹನಗಳ ಬಿಡಿಭಾಗ ಮಾರಾಟ ಮಾಡುವವರ ವ್ಯವಹಾರದಲ್ಲಿ ಅಧಿಕ ಲಾಭ, ಶೇರುಮಾರುಕಟ್ಟೆಯ ಮಧ್ಯವರ್ತಿಗಳಿಗೆ ಆದಾಯ ಹೆಚ್ಚಾಗಲಿದೆ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
    ಮಾಧ್ಯಮ ಮಿತ್ರರಿಗೆ ಕೆಲವು ಮೂಲಗಳಿಂದ ಧನ ಲಾಭ, ಕೃಷಿಕರ ಆದಾಯದಲ್ಲಿ ಗಣನೀಯ ವ್ಯತ್ಯಾಸ ಸಂಭವ, ಸಂತಾನದ ಸಮಸ್ಯೆ ಕಾಡಲಿವೆ, ಕೆಲವರಿಗೆ ಮದುವೆ ವಿಳಂಬದಿಂದ ಬೇಸರ, ಪ್ರೇಮಿಗಳ ಮಧ್ಯೆ ಬಿರುಕು,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಸಿಂಹ ರಾಶಿ: ಪ್ರೇಮಿಗಳಲ್ಲಿ ಐಕ್ಯತೆಯ ಕೊರತೆ ಇದ್ದು ಭಿನ್ನಾಭಿಪ್ರಾಯ ಉಂಟಾಗಲಿದೆ, ಮೇಲಾಧಿಕಾರಿಯ ಕೃಪೆಯಿಂದ ನೌಕರಿಯಲ್ಲಿ ಬಡ್ತಿ ಭಾಗ್ಯ,ದಂಪತಿಗಳಿಗೆ ಆತಂಕ ಯೋಚನೆ ಹಾಗೂ ಮಾನಸಿಕ ಒತ್ತಡ ನಿಮ್ಮನ್ನು ಕಾಡುತ್ತದೆ, ಬೇಕರಿ ಹೊಂದಿದವರಿಗೆ ಹಣದ ಕೊರತೆ ಇದ್ದರೂ ಬೇರೊಂದು ಸ್ಥಳದಲ್ಲಿ ಬೇಕರಿ ಪ್ರಾರಂಭದ ಚಿಂತನೆ, ಹೈನು ಪದಾರ್ಥಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ, ವಿದೇಶದಲ್ಲಿ ಉನ್ನತ ಅಧಿಕಾರ ಉದ್ಯೋಗ ಪ್ರಾಪ್ತಿ,ಶುಭ ಮಂಗಳ ಕಾರ್ಯಕ್ಕೆ ಮಕ್ಕಳಿಂದ ನಿರಾಕರಣೆ, ಪತ್ನಿಯ ಸಂಬಂಧಿಗಳಿಂದ ಧನಸಾಯ, ಉದ್ಯೋಗ ಸಂಬಂಧ ದೂರದ ಊರಿಗೆ ವರ್ಗಾವಣೆ,
    ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
    ಮಂಡಿನೋವು ಎದುರಿಸಬೇಕಾದೀತು, ರಂಗಭೂಮಿ ಕಲಾವಿದರಿಗೆ ಕೆಲವು ಸಂಸ್ಥೆಗಳಿಂದ ಗೌರವ ಮನ್ನಣೆ, ವ್ಯಾಪಾರಸ್ಥರಿಗೆ ಮಂದಗತಿಯ ಆರ್ಥಿಕ ಸ್ಥಿತಿ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಆರ್ಥಿಕ ಸ್ಥಿತಿಯಲ್ಲಿ ಹಿಂಜರಿಕೆ ಇರುವುದಿಲ್ಲ, ಕೋರ್ಟ್ ಕಚೇರಿ ಸಂಬಂಧ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ, ಮದುವೆ ಚರ್ಚೆ ನಡೆಯಲಿದೆ, ಪ್ರೇಮಿಗಳ ಕುಟುಂಬ ಸದಸ್ಯರಿಂದ ಮದುವೆ ಗ್ರೀನ್ ಸಿಗ್ನಲ್ ದೊರೆಯಲಿದೆ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕನ್ಯಾ ರಾಶಿ: ಹೃದಯಕ್ಕೆ ಸಂಬಂಧಿಸಿದ ನೋವು ಕಾಡಲಿದೆ,ಸಂಬಂಧಿಕರು ಧನ ಸಹಾಯ ಕೇಳಲಿದ್ದಾರೆ,ದುಡಿಕಿನ ನಿರ್ಧಾರದಿಂದ ಪತಿ ಪತ್ನಿಯರಲ್ಲಿ ಬಿರುಕು,ನಿಮ್ಮ ಪೂರ್ವಜರ ಹಳೆಯ ಮನೆಯನ್ನು ನವೀಕರಿಸಲು ಪ್ರಯತ್ನಿಸಿ, ನವದಂಪತಿಗಳಿಗೆ ಆತಂಕದ ಪರಿಸ್ಥಿತಿ ಮನ:ಸ್ಥಿತಿ ಕಾಡುತ್ತದೆ, ಪ್ರತಿಷ್ಠೆಯ ಕಂಪನಿಯಲ್ಲಿ ಉದ್ಯೋಗ ದೊರೆಯಲಿದೆ, ವಯಸ್ಸು ಮೀರುತಿದೆ ಮದುವೆ ಯೋಗ ಇಲ್ಲ, ಪಾಲುದಾರಿಕೆ ವ್ಯಾಪಾರ ಬೇಡ, ವಿದ್ಯುತ್ ಉಪಕರಣಗಳ ರಿಪೇರಿ ವ್ಯಾಪಾರದಲ್ಲಿ ನಷ್ಟ ಸಂಭವ, ಚಿನ್ನದ ವ್ಯಾಪಾರ ವೈಹಿವಾಟಿನಲ್ಲಿ ಭಾರಿ ನಷ್ಟ, ಬೇಕರಿ ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಸಾಲಭಾದೇ ಕಾಡಲಿದೆ, ಸಾರಿಗೆ ಸಂಪರ್ಕ ಸಂಸ್ಥೆಯಲ್ಲಿ ನೌಕರರಿಗೆ ಬಡ್ತಿ ಯೋಗ, ಉದ್ಯೋಗಕ್ಕೆ ಸಂಬಂಧಿಸಿದ ಕೋರ್ಟು ತೀರ್ಪು ನಿಮ್ಮಂತೆ ಜಯ, ಉದ್ಯಮದಾರರಿಗೆ ಮತ್ತು ವ್ಯಾಪಾರಸ್ಥರಿಗೆ ನಷ್ಟದಿಂದ ಜೀವನ ಬೇಸರ, ಪತಿ ಪತ್ನಿ ಇಂದು ಚೈತನ್ಯ ಶೀಲರಾಗಿ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ವಿದ್ಯುತ್, ಇಂಧನ, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ, ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಉದ್ಯಮಿಗಳ ಕಾರ್ಮಿಕರ ಸಮಸ್ಯೆ ಪರಿಹಾರ, ಸರ್ಕಾರಿ ಅಧಿಕಾರಿಗಳಿಂದ ಸಹಾಯ ದೊರೆತು ನಿಮ್ಮ ವ್ಯವಹಾರಗಳ ಅಡಚಣೆ ನಿವಾರಣೆ, ಗಂಡ ಹೆಂಡತಿ ಮನಸ್ತಾಪದಿಂದ ಕುಟುಂಬ ನ್ಯಾಯಾಲಯ ಮೊರೆ ಹೋಗುವ ಸಾಧ್ಯತೆ, ಮಕ್ಕಳಿಂದ ಮನಸ್ತಾಪ, ಮಗಳ ಕುಟುಂಬದ ಬಗ್ಗೆ ಚಿಂತನೆ,
    ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ತುಲಾ ರಾಶಿ: ಕೋರ್ಟು ಕಚೇರಿ ವಿವಾದಗಳಲ್ಲಿ ತಡೆ, ಧನ ಆಗಮನ ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲ, ದುಡುಕು ಬುದ್ಧಿಯಿಂದ ಸಂಗಾತಿಗೆ ಮನಸ್ಸ್ತಾಪ, ಉದ್ಯೋಗದಲ್ಲಿ ಉನ್ನತಿ ಭಾಗ್ಯ ಆದಾಯ ಹೆಚ್ಚುತ್ತದೆ, ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವ ಪ್ರತಿಭೆ ತೋರಿಸುವ ಅವಕಾಶ ದೊರೆಯಲಿದೆ, ಸರ್ಕಾರಿ ನೌಕರಿಗೆ ಶುಭಯೋಗ, ಅಧಿಕಾರಿಗಳು ಉನ್ನತ ಮಟ್ಟ ತಲುಪುತ್ತಾರೆ, ಸರಕಾರಿ ವಕೀಲರು ಬಡ್ತಿ ಪಡೆಯುತ್ತಾರೆ, ಸಂಗೀತ ಕಲಾವಿದರು ನಿರ್ದೇಶಕರು ಬೆಳ್ಳಿ ತೆರೆಯಲ್ಲಿ ಅಪರೂಪದ ಅವಕಾಶಗಳಿಸುತ್ತಾರೆ, ವೈರಿಗಳ ಧೋರಣೆ ಬದಲಾಗಲಿದೆ, ಸಂಗಾತಿಯೊಂದಿಗೆ ಸಾಮರಸ್ಯ, ಪಿತ್ರಾರ್ಜಿತ ಆಸ್ತಿ ಪಡೆಯುವುದರಲ್ಲಿ ಸಫಲ,ಪತ್ನಿಯ ಮಾರ್ಗದರ್ಶನದಿಂದ ಸಂಸಾರ ಸಮತೋಲನೆ, ಮನೆ ನಿರ್ಮಾಣ ಕಾರ್ಯ ಆರಂಭ,ಫ್ರಾಂಚೈಸಿ ಬಿಜಿನೆಸ್ ಕಾರ್ಯ ಮಾಡುವ ನಿರ್ಧಾರ, ಪತಿ-ಪತ್ನಿ ಏಕೋ ಮನೋಭಾವನೆಯಿಂದ ಸಂಸಾರ ಪ್ರಾರಂಭ, ಕೆಲವು ಅಧಿಕಾರಿ ವರ್ಗಗಳಿಗೆ ವ್ಯಕ್ತಿಗಳಿಂದ ಕಿರುಕುಳ ಬರಬಹುದು, ಆಪ್ತ ಸ್ನೇಹಿತನ ದ್ವಂದ್ವ ನಿಲುವಿನಿಂದ ವ್ಯವಹಾರದಲ್ಲಿ ನಷ್ಟ, ಸಂಗಾತಿಗಾಗಿ ಶೃಂಗಾರ ಆಭರಣಗಳ ಖರೀದಿ, ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿ ಸಾಮಾನ್ಯ, ಖರ್ಚು ಅಧಿಕ ಸಂಭವ, ಸ್ಥಿರಾಸ್ತಿ ಮಾರಾಟ ಮಾಡುವಾಗ ದ್ವಂದ್ವ ನಿಲುವು,
    ಮದುವೆಯೇಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ, ಕೆಲವರು ಸಂತಾನ ಸಮಸ್ಯೆ ಕಾಡಲಿದೆ, ಕುಟುಂಬದಲ್ಲಿ ಕಿರುಕುಳ ಸಂಭವ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ವೃಶ್ಚಿಕ ರಾಶಿ: ನೌಕರಿಯಲ್ಲಿ ಮುಂಬಡ್ತಿ ಯೋಗ,ಸಿಮೆಂಟು, ಇಟ್ಟಿಗೆ,ಕಲ್ಲು, ಮರಳು ವ್ಯವಹಾರದಲ್ಲಿ ಚೇತರಿಕೆ ಕಂಡು ಬರಲಿದೆ, ಕೃಷಿಕರ ಮಕ್ಕಳಿಗೆ ವಿವಾಹ ಯೋಗ, ಶಾಲಾ ಕಾಲೇಜು ಮತ್ತು ನೌಕರರ ಸಮವಸ್ತ್ರದ ತಯಾರಿಕಾ ಘಟಕ ಹೊಂದಿದವರಿಗೆ ಭಾರಿ ಲಾಭ, ನವದಂಪತಿ ಹೊಸ ಜೀವನ ಆರಂಭದಲ್ಲಿ ತೊಂದರೆ, ಪ್ರೀತಿಸಿದವರ ಜೊತೆ ಮದುವೆ ಯೋಗ, ಆಸ್ತಿ ಸಂಬಂಧಿಸಿದ ವಿಷಯಕ್ಕಾಗಿ ಕೌಟುಂಬಿಕ ಜೀವನದಲ್ಲಿ ಅಶಾಂತಿ, ಈಜು ಪಟುಗಳಿಗೆ ಸಾಹಸ ಕ್ರೀಡೆ ಆಸಕ್ತರಿಗೆ ಅವಕಾಶ ಸಿಗಲಿದೆ, ಗೃಹ ಕಟ್ಟಡ ನಿಧಾನಗತಿ ಸಾಗಲಿದೆ,ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಪರಿಸ್ಥಿತಿ ಗಂಭೀರ ಇಳಿಮುಖ,ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮತ್ತು ಕಾಯುವುದು ಉತ್ತಮ, ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಶ್ರಮವಹಿಸಬೇಕು, ನಿವೇಶನ ಖರೀದಿಸುವ ಯೋಗವಿದೆ, ರಾಜಕೀಯ ವ್ಯಕ್ತಿಗಳಿಗೆ ಅನುಯಾಯಿಗಳಿಂದ ತೊಂದರೆ ಸಂಭವ,ಶೃಂಗಾರ ಸಾಮಗ್ರಿಗಳ ಸಗಟು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ನಿರೀಕ್ಷೆ, ಸರಕುಸಾಗಾಣಿಕೆ ವ್ಯವಹಾರದಲ್ಲಿ ಆದಾಯ ದ್ವಿಗುಣ,
    ಪರಿಚಯ ಮೂಲಗಳಿಂದ ಮದುವೆ ಸಿಹಿಸುದ್ದಿ ಭಾಗ್ಯ, ಆಸ್ತಿಯ ಗೊಂದಲ ನಿವಾರಣೆ, ಉದ್ಯೋಗದಲ್ಲಿ ಅತಿಯಾದ ಟೆನ್ಶನ್,ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಅಳಿಯನ ಕಿರಿಕಿರಿ ಮುಂದುವರೆಯಲಿದೆ, ನಿಮಗೆ ಅವಮಾನ ಸಂಭವ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಧನಸು ರಾಶಿ: ಕಾರ್ಯಕ್ಷೇತ್ರದಲ್ಲಿ ಬೇರೆರೊಡನೆ ವಿವಾದ ಮಾಡುವುದು ಬೇಡ, ಆರ್ಥಿಕ ಸಂಕಷ್ಟದಿಂದ ಭಾವುಕರಾಗದಿರಿ, ಶೇರು ವ್ಯವಹಾರಗಳಲ್ಲಿ ಏರಿಳಿತ ಸಾಮಾನ್ಯ, ದಂಪತಿಗಳಿಗೆ ಸಂತಾನ ದೋಷವಿದೆ ಇದರಿಂದ ಸಂತಾನ ವಿಳಂಬ, ವಕೀಲ ವೃತ್ತಿ ಹೊಂದಿದವರಿಗೆ ಉತ್ತಮ ಆದಾಯ ಅವಕಾಶಗಳು ಲಭ್ಯ, ಗ್ರಂಧಿ ವ್ಯಾಪಾರ ಮಾಡುವವರಿಗೆ ಉತ್ತಮ ಆದಾಯ, ನೀರು ಸರಬರಾಜು ಕಂಪನಿ ಮಾಲಕರಿಗೆ ಉತ್ತಮ ಆದಾಯ, ಪಾಲುಗಾರಿಕೆ ವ್ಯವಹಾರಗಳಲ್ಲಿ ಮಿಶ್ರಫಲ ಮುಂದುವರೆಯಲಿದೆ,ಮದುವೆಗೆ ಅನೇಕ ಅಡೆ ತಡೆಗಳು ಬರುವ ಸಂಭವ, ಕೆಲವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ, ಪತ್ನಿಯು ನಿಮ್ಮ ಕಷ್ಟಕ್ಕೆ ಸಹಕರಿಸುತ್ತಾಳೆ,ಕಮಿಷನ್ ಏಜೆಂಟ್ ವ್ಯವಹಾರಸ್ಥರಿಗೆ ಲಾಭದ ನಿರೀಕ್ಷೆ, ವ್ಯಾಪಾರಸ್ಥರಿಗೆ ಆರ್ಥಿಕ ಸಾಮಾನ್ಯವಾಗಿದೆ, ಉದ್ಯೋಗಿಗಳಿಗೆ ಹಿತಶತ್ರುಗಳಿಂದ ತೊಂದರೆ ಸಂಭವ, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ, ಹೊಸ ಉದ್ಯಮ ಪ್ರಾರಂಭದ ಬಗ್ಗೆ ಮಾತುಕತೆ ಪ್ರಾರಂಭ, ಮಕ್ಕಳು ಮಾಡಿರುವ ಕೆಟ್ಟ ಕೆಲಸಕ್ಕೆ ಕಾನೂನು ಮೆಟ್ಟಲು ಎದುರಿಸಬೇಕಾದೀತು, ಆಸ್ತಿಯ ವಿಚಾರದ ಕೋರ್ಟ್ ಕೆಸ್ ಜಯ ಸಂಭವ,ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮಕರ ರಾಶಿ: ಯಾರಿಗೂ ಜಾಮೀನ್ದಾರರಾಗದಿರಿ,ಉದ್ಯೋಗ ಕಾರ್ಯರಂಗದಲ್ಲಿ ಅಭಿವೃದ್ಧಿದಾಯಕ ವಾತಾವರಣ, ಇಂದು ಕೆಲಸ ಕಾರ್ಯಗಳಲ್ಲಿ ವೇಗ ಕಂಡು ಬರುತ್ತದೆ, ಬಟ್ಟೆ ವ್ಯಾಪಾರಸ್ಥರಿಗೆ ಕ್ರಮೇಣ ಆದಾಯ ವೃದ್ಧಿ, ಮನೆ ಕರೆದುಕೊಳ್ಳುವ ವಿಚಾರ ಮುಂದೂಡಲ್ಪಡುತ್ತದೆ, ವಿವಾಹ ಯೋಗವಿದೆ, ವಿದೇಶ ಪ್ರವಾಸ ಯೋಗವಿದೆ, ಉದ್ಯೋಗದಲ್ಲಿ ಸಮಸ್ಯೆ ಕಾರಣದಿಂದ ಉದ್ಯೋಗ ಬದಲಿಸುವಿರಿ, ಪಾಲುಗಾರಿಕೆ ವ್ಯಾಪಾರದಲ್ಲಿ ಕ್ರಮೇಣ ಉತ್ತಮ ಆದಾಯ, ಷೇರು ವ್ಯವಹಾರ ವಿದ್ಯುತ್ ಉಪಕರಣಗಳ ದುರಸ್ತಿಯವರಿಗೆ ಸ್ಥಿರ ಆದಾಯ ಇರುತ್ತದೆ,ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆ, ಉದ್ಯೋಗದಲ್ಲಿ ಬಡ್ತಿ ಯೋಗ, ಭಾಗ್ಯದಲ್ಲಿ ಅದೃಷ್ಟ ದಿನಗಳು ಪ್ರಾರಂಭ, ಷೇರು ವ್ಯಾಪಾರಿಗಳಿಗೆ, ಆಭರಣ ತಯಾರಿಕರಿಗೆ,ಆಧುನಿಕ ತಂತ್ರಜ್ಞಾನ ವ್ಯಾಪಾರಿಗಳಿಗೆ ಶುಭಕಾಲ ಹಾಗೂ ಧನ ಲಾಭ, ಆಭರಣ ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,ಗೌರವಾನ್ವಿತ ವ್ಯಕ್ತಿಗಳ ಜನಸಂಪರ್ಕ, ಅಪರಿಚಿತ ಮಹಿಳೆರೊಂದಿಗೆ ವ್ಯವಹಾರ ಬೇಡ, ಚೀಟಿ ವ್ಯವಹಾರದಲ್ಲಿ ಮೋಸ ಸಾಧ್ಯತೆ,ಆಸ್ತಿ ವಿಚಾರಕ್ಕಾಗಿ ಬಾಂಧವರ ನಡುವೆ ಉತ್ತಮ ಸಂಪರ್ಕ ಹೆಚ್ಚಾಗುತ್ತದೆ, ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ಮತ್ತು ಕಿರುಕುಳ, ಭೂ ವ್ಯವಹಾರ ಉದ್ಯಮದಲ್ಲಿ ಲಾಭದ ನಿರೀಕ್ಷೆ, ಆರೋಗ್ಯದಲ್ಲಿ ಏರುಪೇರು ಸಂಭವ,
    ಪ್ರೇಮದ ವಿರಹ ಕಾಡಲಿದೆ, ಸೋದರ ಮಾವನಿಂದ ಹಣಕಾಸಿನ ಸಹಾಯ ಹಸ್ತ, ನಿಮ್ಮ ಬಹುದಿನದ ಪರಿಶ್ರಮದ ಕೆಲಸಕ್ಕೆ ಸೂಕ್ತ ಸ್ಥಾನ ಗೌರವ ಸಿಗುವ ಸಾಧ್ಯತೆ, ಮದುವೆ ತಯಾರಿ ಮಾಡಿಕೊಳ್ಳುವುದು ಉತ್ತಮ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕುಂಭ ರಾಶಿ: ಸಂಗಾತಿಗೆ ನಿಮ್ಮ ವರ್ತನೆ ಸಂಶಯಕ್ಕೆ ಅವಕಾಶ ಮಾಡಿಕೊಡಲಿದೆ, ಹಣ್ಣು ತರಕಾರಿ ವ್ಯಾಪಾರಗಳಿಗೆ ಲಾಭದ ಸಮಯ,ಪತಿ ಪತ್ನಿಯರಲ್ಲಿ ಪಾರದರ್ಶಕತೆ ಇದ್ದರೆ ಒಳಿತು,ಸ್ವಗೃಹ ಖರೀದಿ ಅಥವಾ ಭೂ ಖರೀದಿ ಯಶಸ್ವಿ, ಪುಸ್ತಕ ಪತ್ರಿಕೆ ವ್ಯಾಪಾರದಲ್ಲಿ ಆರ್ಥಿಕ ನಷ್ಟ, ವೈದ್ಯಕೀಯ ಉಪಕರಣಗಳ ಮಾರಾಟದಲ್ಲಿ ಧನ ಲಾಭ, ಉದ್ಯೋಗದಲ್ಲಿ ಬಡ್ತಿ ಅಧಿಕಾರಿಯುತ ಸ್ಥಾನಮಾನ ದೊರೆಯುವುದು, ಮಕ್ಕಳ ಸೋಮಾರಿತನದಿಂದ ಮನೆಯಲ್ಲಿ ಅಶಾಂತಿ, ಶಿಕ್ಷಕರಿಗೆ ಉತ್ತಮ ಫಲ, ಪ್ರೇಮಿಗಳ ಪ್ರೇಮ ವಿಚಾರದಲ್ಲಿ ಅನೇಕ ಬದಲಾವಣೆಗಳು ಕಾಣುವಿರಿ, ಭೂಮಿ ಮನೆ ಖರೀದಿಸುವ ಅವಕಾಶವಿದೆ, ಉದ್ಯೋಗ ಪ್ರಾಪ್ತಿ, ಅನಾವಶ್ಯಕ ಅಹಂಕಾರದ ಮಾತು ಕಡಿಮೆ ಮಾಡಿ, ನಿಮಗೆ ಶಸ್ತ್ರ ಚಿಕಿತ್ಸೆ ಆಗುವ ಸಂಭವ, ಗರ್ಭಿಣಿಯರು ಎಚ್ಚರಿಕೆಯಿಂದ ಇರಿ, ಅಳಿಯ ನಿಂದ ಸಿಹಿ ಸುದ್ದಿ, ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿಕೆ, ಸ್ವಂತ ಉದ್ಯಮ ಪ್ರಾರಂಭದ ಬಗ್ಗೆ ಚಿಂತನೆ, ದಾಂಪತ್ಯದಲ್ಲಿ ಬಿರುಕು ಸಂಭವ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಇರುವ ಇಂಜಿನಿಯರುಗಳಿಗೆ ಉತ್ತಮ ಬೇಡಿಕೆ, ಉತ್ತಮ ಲಾಭ ಗಳಿಸುವಿರಿ, ವಿದೇಶ ಪ್ರವಾಸ ಅತಂತ್ರ, ಹಿತಶತ್ರುಗಳ ಕಿರುಕುಳ ಸಂಭವ, ಮಾತಾ ಪಿತೃ ಅನಾರೋಗ್ಯ ದಿಂದ ಮನಸ್ತಾಪ, ಸಾಲಗಾರರಿಂದ ಮನಸ್ತಾಪ,
    ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮೀನ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ದೌರ್ಬಲ್ಯಗಳನ್ನು ಅರಿತವರು ಬಲೆ ಬೀಸುವುದಕ್ಕೆ ಸಜ್ಜಾಗಿದ್ದಾರೆ, ಮದುವೆಗೆ ಬರುವ ಅವಕಾಶಗಳನ್ನು ನಿರಾಕರಿಸದಿರಿ, ದುಡುಕುತನ ಬಿಟ್ಟು ಮತ್ತೆ ದಾಂಪತ್ಯ ಒಂದಾಗಿ ಬಾಳಿ, ಅಧಿಕಾರಿ ನಿಮ್ಮನ್ನು ವಿರೋಧಿಸಿದರು ಆದಾಯ ಉತ್ತಮ, ಹೈನುಗಾರಿಕೆ ವ್ಯಾಪಾರ ಲಾಭದಾಯಕ, ವಿವಾಹದಲ್ಲಿ ವಿವಾದ ಇರುತ್ತದೆ, ಹಣಕಾಸಿನ ವಿಚಾರದಲ್ಲಿ ಕಾನೂನಿನ ತೊಡಕು ಎದುರಿಸಬೇಕಾಗುತ್ತದೆ, ಕೃಷಿ ಉತ್ಪನ್ನ ವ್ಯಾಪಾರದಲ್ಲಿ ಲಾಭ, ಬಂಗಾರದ ಅಂಗಡಿಯ ಆದಾಯದಲ್ಲಿ ಏರುಪೇರು, ಆಭರಣ ಪುಸ್ತಕ ವ್ಯಾಪಾರಿಗಳಿಗೆ ಧನ ಲಾಭ, ಉದ್ಯೋಗದಲ್ಲಿ ಒತ್ತಡದ ನಡುವೆಯೂ ಖುಷಿ, ವ್ಯಾಪಾರದಲ್ಲಿ ಉತ್ತಮ ಲಾಭ, ಸ್ತ್ರೀ ಸ್ನೇಹದಿಂದ ಧನ ಲಾಭ, ಶಾರೀರಿಕ ತೊಂದರೆ ಕಾಡಲಿದೆ, ಸಂತಾನದ ಶುಭ ಸಮಾಚಾರ, ಮಕ್ಕಳಿಂದ ಒಳ್ಳೆಯ ಸುದ್ದಿ, ಗರ್ಭಿಣಿಯರು ಜಾಗೃತೆಯಿಂದ ಮತ್ತು ಸಮಾಧಾನ ಇರುವುದು ಉತ್ತಮ, ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಉದ್ಯೋಗ ಕ್ಷೇತ್ರದಲ್ಲಿ ಏರಿಳಿತ ಸಂಭವ, ಭೂವ್ಯವಹಾರ ಸಂಬಂಧಿಸಿದ ಕಾರ್ಯಗಳಲ್ಲಿ ಲಾಭದ ನಿರೀಕ್ಷೆ, ಮಹಿಳೆಯರ ಜೊತೆ ವಾಗ್ವಾದ ಬೇಡ, ಗರ್ಭಿಣಿಯರು ಜಾಗೃತಿ ವಹಿಸಿ, ಜಮೀನು ಖರೀದಿಸುವ ಸಾಧ್ಯತೆ, ಉಪನ್ಯಾಸಕರಿಗೆ ಲಾಭದ ನಿರೀಕ್ಷೆ, ಸಂಬಂಧಿಕರ ಮೂಲಗಳಿಂದ ಆಸ್ತಿ ಸಿಗುವ ಸಾಧ್ಯತೆ, ಶುಭಮಂಗಳ ಕಾರ್ಯಗಳಲ್ಲಿ ಅನುಕೂಲ, ಬ್ಯೂಟಿ ಪಾರ್ಲರ್, ಹಾರ್ಡ್ವೇರ್, ಸಲೂನ್, ಸ್ಪ, ಸ್ಟೇಷನರಿ, ಕಾಂಡಿಮೆಂಟ್ಸ್, ನಡೆಸುವವರಿಗೆ ಉತ್ತಮ ಧನಲಾಭ,
    ಕರೆ ಮಾಡಿ ಸೋಮಶೇಖರ್ ಗುರೂಜಿ B.Sc
    M.935348 8403
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    Post Views: 4

    Demo
    Share. Facebook Twitter LinkedIn Email WhatsApp

    Related Posts

    ಈ ಮೂರು ರಾಶಿಗೆ ಒಡಹುಟ್ಟಿದವರಿಂದ ಪ್ರೇಮಿಗಳ ಮದುವೆಗೆ ಸಂಪೂರ್ಣ ಬೆಂಬಲ: ಗುರುವಾರದ ರಾಶಿ ಭವಿಷ್ಯ 22 ಮೇ 2025

    May 22, 2025

    ಈ ರಾಶಿಯವರು ಉದ್ಯೋಗಕ್ಕೆ ಮರು ಸೇರ್ಪಡೆ: ಬುಧವಾರದ ರಾಶಿ ಭವಿಷ್ಯ 21 ಮೇ 2025! 

    May 21, 2025

    ಲಕ್ನೋ ವಿರುದ್ಧ ಹೈದರಾಬಾದ್ ಗೆ ಅಮೋಘ ಜಯ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ LSG!

    May 20, 2025

    ಈ ರಾಶಿಯ ಆಸ್ತಿ ಮಾರಾಟದಲ್ಲಿ ಅಡೆತಡೆ ಮತ್ತು ವಿಳಂಬ: ಮಂಗಳವಾರದ ರಾಶಿ ಭವಿಷ್ಯ20 ಮೇ 2025

    May 20, 2025

    ಈ ರಾಶಿಯ ಮಕ್ಕಳ ಫ್ಯಾಮಿಲಿ ಬಗ್ಗೆ ಚಿಂತೆ: ಸೋಮವಾರದ ರಾಶಿ ಭವಿಷ್ಯ19 ಮೇ 2025

    May 19, 2025

    ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!

    May 18, 2025

    ಈ ರಾಶಿಯವರ ವಿಚ್ಛೇದನ ಪಡೆದವರಿಗೆ ಎರಡನೇ ವಿವಾಹ ಯೋಗ ಅತಿ ಶೀಘ್ರದಲ್ಲಿ ನೆರವೇರಲಿದೆ: ಭಾನುವಾರದ ರಾಶಿ ಭವಿಷ್ಯ 18 ಮೇ 2025! 

    May 18, 2025

    ಈ ರಾಶಿಯವರ ಸಮಯ ಸರಿ ಇಲ್ಲ ಹೊಸತನದ ಕಾರ್ಯಕ್ಕೆ ಕೈ ಹಾಕಬೇಡಿ: ಶನಿವಾರದ ರಾಶಿ ಭವಿಷ್ಯ17 ಮೇ 2025

    May 17, 2025

    ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ರೆ ಏನರ್ಥ!? ಜ್ಯೋತಿಷ್ಯ ಹೇಳುವುದು ಹೀಗೆ!

    May 16, 2025

    ಪಾಕಿಸ್ತಾನ ಎಂಬುದು ನಮ್ಮ‌ ದೇಶಕ್ಕೆ ಲೆಕ್ಕನೇ ಅಲ್ಲ: ಭೈರತಿ‌ ಸುರೇಶ!

    May 16, 2025

    ಈ ರಾಶಿಯವರಿಗೆ ಮದುವೆ ಸಂಬಂಧ ಮನೆ ಬಾಗಿಲಿಗೆ ಬರುವ ಸಾಧ್ಯತೆ ಕಾಣುತ್ತಿದೆ: ಶುಕ್ರವಾರದ ರಾಶಿ ಭವಿಷ್ಯ16 ಮೇ 2025

    May 16, 2025

    ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿ ಮತ್ತು ಭಾರಿ ನಷ್ಟ: ಗುರುವಾರದ ರಾಶಿ ಭವಿಷ್ಯ 15 ಮೇ 2025

    May 15, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.