Close Menu
Ain Live News
    Facebook X (Twitter) Instagram YouTube
    Saturday, May 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮುರುಳಿಧರ ಹುಜರತ್ತಿಗೆ ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ!

    By AIN AuthorMay 24, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ 2024-25ನೇ ಸಾಲಿನ ‘ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ’ ಪ್ರಶಸ್ತಿಗೆ ಹುಬ್ಬಳ್ಳಿ ಗುಪ್ತಚರ ಇಲಾಖೆಯ ಅಧಿಕಾರಿ ಮುರಲೀಧರ ಬ ಹುಜರತ್ತಿ ಅವರು ಭಾಜನರಾಗಿದ್ದಾರೆ. ಅಧಿಕಾರಿಗಳು ಪ್ರಶಂಸನಾ ಪತ್ರ ಪಡೆದುಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

    ಸಿಡಿಲು ಬಡಿದು ಯುವಕ ಸಾವು: ಮೃತನ ಕುಟುಂಬಕ್ಕೆ ಶಾಸಕ ಎಮ್ ಆರ್ ಪಾಟೀಲ ಭೇಟಿ!

    ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪೊಲೀಸ್‌ ಇಲಾಖೆಯ ಸಾಧಕರಿಗೆ ಬೆನ್ನು ತಟ್ಟುವ ಕಾರ್ಯ ನಡೀತಿದೆ. ಮೊದಲ ಬಾರಿಗೆ “ಡಿಜಿ & ಐಜಿಪಿ ಪ್ರಶಂಸನಾ ಡಿಸ್ಕ್ 2024-25” ರ ಅಡಿ ಪುರಸ್ಕಾರಕ್ಕೆ ರಾಜ್ಯದ 200 ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಪಕ್ಷದಿಂದ ಉಚ್ಚಾಟನೆಯಾದ್ರಿಂದ ಯತ್ನಾಳ್ ಅರೆ ಹುಚ್ಚರಾಗಿದ್ದಾರೆ: ಎಂಪಿ ರೇಣುಕಾಚಾರ್ಯ

    May 24, 2025

    ಮರ್ಯಾದೆಗೇಡು ದುರಂತ.. ಮಗಳು ಓಡಿಹೋಗಿದ್ದಕ್ಕೆ ಪೋಷಕರು ಮಾಡಿದ್ದೇನು..?

    May 24, 2025

    ಅಯ್ಯೋ ವಿಧಿಯೇ.. ಡಾನ್ಸ್ ಮಾಡುವಾಗಲೇ ಹಾರಿ ಹೋಯ್ತು ಪ್ರಾಣ ಪಕ್ಷಿ..Video viral

    May 24, 2025

    ಕೊಡಗಿನಲ್ಲಿ ಭಾರೀ ಮಳೆ: ಇಂದು ಮತ್ತು ನಾಳೆ ರೆಡ್ ಅಲರ್ಟ್: video

    May 24, 2025

    ಸಿ.ಟಿ ರವಿ ಕೋಟೆಗೆ ಲಕ್ಷ್ಮಿ ಹೆಬ್ಬಾಳಕರ್‌ ಲಗ್ಗೆ: ಭರ್ಜರಿ ರೋಡ್‌ ಶೋ..ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಪ್ಲಾನ್‌ ಠುಸ್‌

    May 24, 2025

    Kodi Shri New Prediction: ಘೋರ ರೂಪದಲ್ಲಿ ಕೊರೋನಾ ಹೆಮ್ಮಾರಿ ಕಾಟ: ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ

    May 24, 2025

    ಮೈಸೂರು ಸ್ಯಾಂಡಲ್‌ ಸೋಪ್‌ ವಿವಾದದಲ್ಲಿ ಡವ್‌ ಸೋಪು ಎಳೆದು ತಂದ ಮೋಹಕ ತಾರೆ ರಮ್ಯಾ

    May 24, 2025

    ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ: ಸಿದ್ದರಾಮಯ್ಯ

    May 24, 2025

    15 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

    May 24, 2025

    ʼಮೈಸೂರು ಪಾಕ್‌ʼ ಅಲ್ಲ ʼಮೈಸೂರು ಶ್ರೀʼ…ಈ ಸಿಹಿತಿಂಡಿ ಹೆಸರು ಬದಲಾವಣೆಗೆ ಕಾರಣವೇನು?

    May 24, 2025

    ಸಿಲಿಕಾನ್ ಸಿಟಿಯಲ್ಲಿ 3 ಮಕ್ಕಳಿಗೆ Corona ಪಾಸಿಟಿವ್: ನಾಳೆಯಿಂದ Covid ಟೆಸ್ಟ್ ಆರಂಭ..!

    May 24, 2025

    Karnataka Covid Guidelines: ಮತ್ತೆ ಬಂತು ಕೊರೊನಾ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ – ಇಲ್ಲಿದೆ ಸಂಪೂರ್ಣ ಮಾಹಿತಿ

    May 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.