ಹುಬ್ಬಳ್ಳಿ: ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಸೋಮಶೇಖರ ಉಚ್ಚಾಟನೆಗೆ ಶಿವಕುಮಾರ್ ಕಾರಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪ ಮಾಡಿದರು.
IPL 2025: ಈ ಬಾರಿಯ ಐಪಿಎಲ್ ನಲ್ಲಿ ಫೈನಲ್ ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ!
ನಗರದಲ್ಲಿಂದು ಸುದ್ದಿಗಾರರ ಅವರು ಅವರು ಶಾಸಕರಾದ ಶಿವರಾಮ ಹೆಬ್ಬಾರ್, ಸೋಮಶೇಖರ ಉಚ್ಚಾಟನೆ ಕುರಿತು ಬಹಳ ಹಗುರವಾಗಿ ಡಿಸಿಎಂ ಶಿವಕುಮಾರ್ ಮಾತನಾಡಿದ್ದಾರೆ ಆದರಡ ಉಚ್ಚಾಟನೆ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದ ಹಿರಿಯ ನಾಯಕರು ತೆಗೆದುಕೊಂಡ ನಿರ್ಧಾರ ಒಳ್ಳೆಯದು
ಏನೇ ಭಿನ್ನಾಭಿಪ್ರಾಯ ಇದ್ದರೆ ಅದನ್ನ ಪಕ್ಷದ ಚೌಕಟ್ಟಿನಲ್ಲಿಯೇ ಬಗೆಹರಿಸಿಕೊಳ್ಳಬೇಕು ಹದ್ದು ಮೀರಿ ನಡೆದರೇ ಇದೇ ಗತಿ ಆಗುತ್ತದೆ ಎಂದರು.
ಉಚ್ಚಾಟನೆ ಕುರಿತು ಡಿಸಿಎಂ ಶಿವಕುಮಾರ್ ಹೆಬ್ಬಾರ್, ಸೋಮಶೇಖರ ವಿಧಾನಸೌಧದಲ್ಲಿ ಅತ್ಯಾಚಾರ, HIV ಇಂಜಿಕ್ಸನ್ ಮಾಡಿದ್ದರಾ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಹೆಬ್ಬಾರ್, ಸೋಮಶೇಖರ ಹೇಗೆ ನಡೆದುಕೊಂಡಿದ್ದಾರೆ ಗೊತ್ತು. ದೈಹಿಕವಾಗಿ ಮಾತ್ರ ನಮ್ಮಲ್ಲಿ ಇದ್ದರು. ಮಾನಸಿಕವಾಗಿ ಕಾಂಗ್ರೆಸ್ ನಲ್ಲಿಯೇ ಇದ್ದರು ನಮ್ಮ ಪಕ್ಷದ ನಾಯಕರು ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಶಾಸಕರಾದ ಹೆಬ್ಬಾರ್, ಸೋಮಶೇಖರ ಉಚ್ಚಾಟನೆಗೆ ಡಿ ಕೆ ಶಿವಕುಮಾರ್ ಅವರೇ ಕಾರಣ ಆಗಿದ್ದು ಇದು ಎಲ್ಲರಿಗೂ ಗೊತ್ತಿರುವ ವಿಷಯ ಎಂದರು.
ಕಾಂಗ್ರೆಸ್ ನಲ್ಲಿ ಸಿಎಂ ಅಧಿಕಾರ ಹಂಚಿಕೆ ವಿಚಾರವಾಗಿ ಕಿತ್ತಾಟ ಆರಂಭ ವಿಚಾರ:-
ಕಾಂಗ್ರೆಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಖುರ್ಚಿ ಕಿತ್ತಾಟ ನಡೆದಿದ್ದುಕಾಂಗ್ರೆಸ್ ನಲ್ಲಿ ಎಲ್ಲವೋ ಸರಿಯಲ್ಲ ಮನೆಯೊಂದು ಮೂರು ಬಾಗಿಲು ಆಗಿರುತ್ತದೆ ಎಂದರು. ಪಕ್ಷ ಸಂಘಟನೆಗೆ ಹಿರಿಯ ನಾಯಕರು ತ್ಯಾಗ ಮಾಡಬೇಕು ಎಂದಿದ್ದಾರೆ ಸಚಿವ ಮುನೆಯಪ್ಪ ಎಂದರೆ ಎಂ.ಬಿ ಪಾಟೀಲ್ ಮುನಿಯಪ್ಪ ಮೊದಲು ರಾಜೀನಾಮೆ ಕೊಡಲಿ ಎಂಬ ವಿಚಾರ*ಇದೊಂದು ಆಯಾ ಪಕ್ಷದ ಆಂತರಿಕ ವಿಚಾರ. ಇದಕ್ಕೆ ಎಲ್ಲ ಕಾರಣ ಸಿಎಂ ಖುರ್ಚಿ ಮೇಲೆ ಕಣ್ಣು ಇರಿಸಿದ್ದೇ ಕಾರಣ ಎಂದ ಅವರು 50 50 ಫಾರ್ಮೂಲಕ್ಕೆ ಇನ್ನೇನೂ ನಾಲ್ಕು ತಿಂಗಳು ಬಾಕಿ ಇದ್ದು ಈಗಲೇ ಸಾಕಷ್ಟು ಭಿನ್ನಾಭಿಪ್ರಾಯ ಕೈ ನಾಯಕರಲ್ಲಿ ಆರಂಭ ಆಗಿದೆ ವಿಚಾರವಾಗಿ ಸಹ ಪ್ರತಿಕ್ರಿಯೆ ಕೊಟ್ಟ ಅವರು ಇದು ಮೊದಲೇ ಆರಂಭ ಆಗಿದ್ದುಭಿನ್ನಾಭಿಪ್ರಾಯ ಯಾವ ಹಂತಕ್ಕೆ ಹೋಗುತ್ತದೆ ನೋಡೋಣ ಎಂದರು.