Close Menu
Ain Live News
    Facebook X (Twitter) Instagram YouTube
    Sunday, June 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹೆಂಡ್ತಿ ಕಿರುಕುಳ: ಆತ್ಮಹತ್ಯೆಗೆ ಶರಣಾದ ಪತಿ!

    By AIN AuthorMay 30, 2025
    Share
    Facebook Twitter LinkedIn Pinterest Email
    Demo

    ಬೆಳಗಾವಿ:- ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ಡೆತ್​ ನೋಟ್ ಬರೆದಿಟ್ಟು ಗಂಡನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

    ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.2 ರವರೆಗೂ ಭಾರೀ ಮಳೆ: ಇಲ್ಲೆಲ್ಲಾ ರೆಡ್ ಅಲರ್ಟ್ ಘೋಷಣೆ!

    33 ವರ್ಷದ ಸುನೀಲ್ ಮೂಲಿಮನಿ ಮೃತ ಗಂಡ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಹೆಂಡತಿ ಕಾರಣ ಅಂತ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸದ್ಯ ಉದ್ಯಮಬಾಗ ಠಾಣೆಯಲ್ಲಿ 108 ಸೆಕ್ಷನ್ ಅಡಿಯಲ್ಲಿ ಕೇಸ್​​ ದಾಖಲಾಗಿದೆ.

    ನಾಲ್ಕು ವರ್ಷದ ಹಿಂದೆ ಪೂಜಾ ಎಂಬುವವರನ್ನು ಸುನೀಲ್​ ಮದುವೆಯಾಗಿದ್ದರು. ಮೂರು ವರ್ಷದ ಮಗು ಕೂಡ ಇದೆ. ‘ನನ್ನ ಸಾವಿಗೆ ನನ್ನ ಪತ್ನಿಯೇ ಕಾರಣ’ ಎಂದು ಸುನೀಲ್ ಡೆತ್​ ನೋಟ್ ಬರೆದಿಟ್ಟಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಫ್ಟ್​ ಮಾಡಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್ ರಚಿತಾ ರಾಮ್

    June 1, 2025

    ಬೆಳಗಾವಿ: ಟ್ಯಾಂಕರ್ ಹರಿದು ಮೂವರು ಕಾರ್ಮಿಕರು Spot Death!

    June 1, 2025

    ಪರಮೇಶ್ವರ್ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ: ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್!

    June 1, 2025

    ಚಿನ್ನದ ಗಣಿಯಲ್ಲಿ ಓರ್ವ ಕಾರ್ಮಿಕ ಬಲಿ, ಮತ್ತೋರ್ವನಿಗೆ ಮಾರಣಾಂತಿಕ ಗಾಯ!

    June 1, 2025

    ಕಳ್ಳರ ಕರಾಮತ್ತು: ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಎಸ್ಕೇಪ್.. ದೂರು ದಾಖಲು!

    June 1, 2025

    ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು- ರಚಿತಾ ರಾಮ್!

    June 1, 2025

    ಹಳೇ ದ್ವೇಷ.. ಆಸ್ತಿ ವಿಚಾರ: ನಡುರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಕೊಲೆ!

    June 1, 2025

    ಗ್ಯಾಂಗ್ ರೇಪ್: ಬಾಲಕಿ ಪುಸಲಾಯಿಸಿ 6 ಮಂದಿಯಿಂದ ಕೃತ್ಯ.. ಇಬ್ಬರು ಅರೆಸ್ಟ್!

    June 1, 2025

    ರಿಯಲ್ ಸ್ಟಾರ್ಸ್ ಅವಾರ್ಡ್ಸ್-2025: ಶಿಕ್ಷಣ ಪ್ರೇಮಿ ಕೃಷ್ಣಗೌಡ ವಿ.ಹುಲಕೋಟಿಗೆ ಪ್ರಶಸ್ತಿ ಪ್ರದಾನ!

    June 1, 2025

    ಹುಬ್ಬಳ್ಳಿ : 11 ತಿಂಗಳ ಮಗುವಿಗೆ ಕೋವಿಡ್ ದೃಡ; ಆರೋಗ್ಯ ಸ್ಥಿರ!

    June 1, 2025

    ಆ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು, ಅಲ್ಲಿಯವರೆಗೂ ಬಿಡಲ್ಲ: ಶಿವರಾಜ್ ತಂಗಡಗಿ!

    May 31, 2025

    ಕಾಂಗ್ರೆಸ್ ಪುಢಾರಿಗಳ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತರ ಬಂಧನ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

    May 31, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.