Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Rohit Sharma: ಐಪಿಎಲ್‌ ಇತಿಹಾಸದಲ್ಲಿ ಎರಡೆರಡು ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

    By AIN AuthorMay 30, 2025
    Share
    Facebook Twitter LinkedIn Pinterest Email
    Demo

    ಐಪಿಎಲ್‌ ಇತಿಹಾಸದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಎರಡೆರಡು ದಾಖಲೆ ಬರೆದಿದ್ದಾರೆ. ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಆರಂಭದಲ್ಲೇ ಸಿಕ್ಕಿದ ಎರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡು ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಅಲ್ಲದೆ ಇದೇ ಪಂದ್ಯದಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

    ಕರುನಾಡಿಗೆ ಕೊರೊನಾ ಆತಂಕ: ಸೋಂಕಿನ ಕೇಸ್ ಮತ್ತಷ್ಟು ಹೆಚ್ಚಳ.. ಹೆಮ್ಮಾರಿಗೆ 3ನೇ ಬಲಿ!

    ರೋಹಿತ್ ಶರ್ಮಾ 7000 ರನ್ ಗಳಿಸಿದ್ದು, ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 300 ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟರ್‌ ಆಗಿ ಹಿಟ್‌ ಮ್ಯಾನ್‌ ಹೊರಹೊಮ್ಮಿದ್ದಾರೆ.

    ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಬ್ಯಾಟರ್‌ಗಳು
    ವಿರಾಟ್ ಕೊಹ್ಲಿ – 266 ಪಂದ್ಯಗಳಲ್ಲಿ 8618 ರನ್‌
    ರೋಹಿತ್ ಶರ್ಮಾ – 271 ಪಂದ್ಯಗಳಲ್ಲಿ 7000 ರನ್‌
    ಶಿಖರ್ ಧವನ್ – 222 ಪಂದ್ಯಗಳಲ್ಲಿ 6769 ರನ್
    ಡೇವಿಡ್ ವಾರ್ನರ್ – 184 ಪಂದ್ಯಗಳಲ್ಲಿ 6565‌ ರನ್
    ಸುರೇಶ್ ರೈನಾ – 205 ಪಂದ್ಯಗಳಲ್ಲಿ 5528‌ ರನ್

    Demo
    Share. Facebook Twitter LinkedIn Email WhatsApp

    Related Posts

    ಆರ್ ಸಿಬಿ-ಪಂಜಾಬ್ ಪಂದ್ಯಕ್ಕೆ ಮಳೆ ಕಾಟ: ರದ್ದಾಗುತ್ತಾ ಫೈನಲ್ ಮ್ಯಾಚ್!

    June 2, 2025

    RCB ಫೈನಲ್ ಮ್ಯಾಚ್ ಗೆ ಕ್ಷಣಗಣನೆ: ಸ್ಟೇಡಿಯಂ ಸೇರಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ!

    June 2, 2025

    ಫೈನಲ್ ಮ್ಯಾಚ್ ಗೂ ಮುನ್ನ ಆರ್ ಸಿಬಿಗೆ ಆಘಾತ: ಬೆಂಗಳೂರು ತಂಡದಿಂದ ಸ್ಪೋಟಕ ಆಟಗಾರ ಔಟ್!

    June 2, 2025

    IPL 2025: ಯುದ್ಧ ಅರ್ಧ ಮಾತ್ರ ಮುಗಿದಿದೆ.. ಏನೇ ಸಮಸ್ಯೆ ಬಂದ್ರೂ ಅದು ನನ್ನ ಸ್ಟೈಲ್: ಪಂಜಾಬ್ ಕ್ಯಾಪ್ಟನ್

    June 2, 2025

    RCB ಗೆಲ್ಲಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತೇನೆ: ಲಕ್ಷ್ಮಿ ಹೆಬ್ಬಾಳ್ಕರ್

    June 2, 2025

    ಫ್ರೀ.. ಫ್ರೀ.. ಫ್ರೀ.. RCB ಕಪ್ ಗೆದ್ದರೆ ಮಸಾಲಪುರಿ, ಪಾನಿಪುರಿ, ಭೇಲ್ ಪುರಿ ಉಚಿತ..!

    June 2, 2025

    Chess Champion Gukesh: ವಿಶ್ವದ ನಂ.1 ಚಾಂಪಿಯನ್ ಮಣಿಸಿದ ಭಾರತದ ಯುವ ಚೆಸ್ ಚತುರ ಗುಕೇಶ್!

    June 2, 2025

    RCB ಕಪ್ ಗೆದ್ರೆ ಹೋಳಿಗೆ ಊಟ ಹಾಕ್ತೀವಿ: ಇಂದಿರಾ ಕ್ಯಾಂಟೀನ್’ಗಳಲ್ಲೂ ಹೋಳಿಗೆ ಊಟ ಹಾಕ್ಸಿ ಸಿದ್ದು ಸಾರ್..

    June 2, 2025

    Glenn Maxwell: ಏಕದಿನ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ RCB ಮಾಜಿ ಪ್ಲೇಯರ್..!

    June 2, 2025

    ವಿರಾಟ್ ಕೊಹ್ಲಿ-ಶ್ರೇಯರ್ ಅಯ್ಯರ್‌ನ್ನು ಶ್ಲಾಘಿಸಿದ ಬಾಹುಬಲಿ ನಿರ್ದೇಶಕ…ಯಾರಿಗೆ ʼಕಪ್ʼ ರಾಜಮೌಳಿ ಹೇಳಿದ್ದೇನು?

    June 2, 2025

    ವಿರಾಟ್​ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಬೆಂಗಳೂರಿನಲ್ಲಿ ಎಫ್​ಐಆರ್!

    June 2, 2025

    ಮುಂಬೈ ವಿರುದ್ಧ ಗೆಲ್ಲುತ್ತಿದ್ದಂತೆ RCB ಬಗ್ಗೆ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಏನ್ ಹೇಳಿದ್ರೂ ಗೊತ್ತಾ!?

    June 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.