Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!

    By AIN AuthorJune 5, 2025
    Share
    Facebook Twitter LinkedIn Pinterest Email
    Demo

    ದೇಹದ ಪ್ರಮುಖ ಭಾಗದಲ್ಲಿ ಒಂದಾಗಿರುವಂತಹ ಲಿವರ್ ನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಲಿವರ್ ಆರೋಗ್ಯವು ಸರಿಯಾಗಿ ಇಲ್ಲದೆ ಇದ್ದರೆ ಆಗ ಇದರಿಂದ ಸಮಸ್ಯೆಗಳು ಬರಬಹುದು. ಲಿವರ್ ಯಾವಾಗಲೂ ದೇಹವನ್ನು ನಿರ್ವಿಷಗೊಳೀಸಲು, ಚಯಾಪಚಯಗೊಳಿಸಲು ಮತ್ತು ಪೋಷಕಾಂಶಗಳನ್ನು ಸಂಗ್ರಹಿಸಲು ಅಗತ್ಯವಾಗಿ ಕೆಲಸ ಮಾಡುವುದು.

    ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ

    ಅನೇಕ ಜನರು ಲಿವರ್ ಬಗ್ಗೆ ಗಮನ ಹರಿಸುವುದಿಲ್ಲ. ಆರಂಭದಲ್ಲಿಯೇ ಲಿವರ್ ಸಮಸ್ಯೆಯನ್ನು ಗುರುತಿಸಿಕೊಂಡರೆ ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸಬಹುದು. ಇದಕ್ಕಾಗಿ ಲಿವರ್ ಕಾಯಿಲೆಯ ಆರಂಭಿಕ ಚಿಹ್ನೆಗಳನ್ನು ನಾವು ಗುರುತಿಸಿಕೊಳ್ಳಬೇಕು. ಲಿವರ್ ಕಾಯಿಲೆಯ ಆರಂಭಿಕ ಸಂಕೇತಗಳು ಮುಖ, ಕುತ್ತಿಗೆ ಮತ್ತು ಗಂಟಲಿನಲ್ಲಿಯೂ ಕಾಣಿಸಿಕೊಳ್ಳುತ್ತದೆ.

    ಹೆಚ್ಚಿನ ಜನರು ದೇಹದ ಸೂಕ್ಷ್ಮ ಸಂಕೇತಗಳನ್ನು ನಿರ್ಲಕ್ಷಿಸುತ್ತಾರೆ. ಕೇವಲ “ಒತ್ತಡ” ಅಥವಾ “ವಯಸ್ಸಿನ ಕಾರಣದಿಂದ ಹೀಗಾಗುತ್ತದೆ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ ಈ ಆರಂಭಿಕ ಸಂಕೇತಗಳು ನಿಮ್ಮ ಯಕೃತ್ತು ನಿರ್ವಿಷಗೊಳಿಸಲು, ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಚಯಾಪಚಯ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದೆ ಎಂದು ಅರ್ಥೈಸಬಹುದು. ಲಿವರ್ ನ ಯಾವೆಲ್ಲಾ ಅಪಾಯಕಾರಿ ಲಕ್ಷಣಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

    1. ಹಸಿವಿನ ಕೊರತೆ ಅಥವಾ ಆಗಾಗ ವಾಕರಿಕೆ :
    ನಿರಂತರವಾಗಿ ಊಟ ಮಾಡಲು ಸಾಧ್ಯವಾಗದೇ ಇದ್ದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ವಾಕರಿಕೆ ಬಂದರೆ, ಅದು ಯಕೃತ್ತಿನ ಸಮಸ್ಯೆಯಾಗಿರಬಹುದು.

    2. ಹೊಟ್ಟೆಯ ಕೊಬ್ಬು :
    “ತೂಕ ಹೆಚ್ಚಾಗುವುದು, ವಿಶೇಷವಾಗಿ ಹೊಟ್ಟೆಯ ಸುತ್ತ ಕೊಬ್ಬು ಬೆಳೆಯುತ್ತಿದ್ದರೆ ನಿಮ್ಮ ಯಕೃತ್ತು ಕೊಬ್ಬನ್ನು ಸರಿಯಾಗಿ ಚಯಾಪಚಯಗೊಳಿಸುತ್ತಿಲ್ಲ ಎಂದರ್ಥ.

    3. ಮುಖ, ಕುತ್ತಿಗೆ ಅಥವಾ ತೋಳುಗಳ ಮೇಲೆ ಕಪ್ಪು ಕಲೆಗಳು :
    “ಈ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಪಿಗ್ಮೆನ್ ಟೆಶನ್ ಲಿವರ್ ನೀಡುತ್ತಿರು ಎಚ್ಚರಿಕೆಯಾಗಿರಬಹುದು.ಇದು ಯಕೃತ್ತಿನ ಒತ್ತಡಕ್ಕೆ ಸಂಬಂಧಿಸಿದ ಇನ್ಸುಲಿನ್ ಪ್ರತಿರೋಧದ ಸಾಮಾನ್ಯ ಸಂಕೇತವಾಗಿದೆ.

    4. ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ಕಿರಿಕಿರಿ :
    “ನಿಮ್ಮ ಹೊಟ್ಟೆಯ ಮೇಲಿನ ಬಲಭಾಗದಲ್ಲಿ, ಅಂದರೆ ವೈದ್ಯಕೀಯವಾಗಿ ರೈಟ್ ಹೈಪೋಕಾಂಡ್ರಿಯಾಕ್ ರೀಜನ್ ಎಂದು ಕರೆಯಲ್ಪಡುವ ಜಾಗದಲ್ಲಿ ಯಾವುದೇ ನೋವು ಅಥವಾ ಬಿಗಿತ ಕಂಡು ಬಂದರೆ ಅದು ಯಕೃತ್ತಿನ ಉರಿಯೂತವನ್ನು ಸೂಚಿಸುತ್ತದೆ.

    5.ವಿಶ್ರಾಂತಿ ಪಡೆದರೂ ಹೋಗದ ಆಯಾಸ :
    ಪೂರ್ಣ ರಾತ್ರಿಯ ನಿದ್ರೆ ಅಥವಾ ವಿಶ್ರಾಂತಿ ನಂತರವೂ ದಣಿವಾಗುತ್ತಿರುವುದು. ನಿಮ್ಮ ಎನರ್ಜಿ ಲೆವೆಲ್ ಕಡಿಮೆಯಿದ್ದರೆ, ಅದಕ್ಕೆ ನಿಮ್ಮ ಯಕೃತ್ತು ಮೂಲ ಕಾರಣವಾಗಿರಬಹುದು.

    Demo
    Share. Facebook Twitter LinkedIn Email WhatsApp

    Related Posts

    ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ?

    June 6, 2025

    ಅನುಭವದ ಮೇರೆಗೆ ಕ್ಯಾನ್ಸರ್ ಪತ್ತೆ: ರೋಗಿಯ ಜೀವ ರಕ್ಷಿಸಿದ ಡಾ. ಕೌಶಿಕ್ ಸುಬ್ರಮಣಿಯನ್

    June 6, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 5, 2025

    ಬಿಳಿ ಕೂದಲಿನ ಸಮಸ್ಯೆಯೇ!? ವಾರದಲ್ಲಿ 2 ಬಾರಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತಂತೆ!

    June 5, 2025

    Periods: ಮಹಿಳೆಯರೇ ಗಮನಿಸಿ: ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನ ಸೇವಿಸಬೇಡಿ!

    June 5, 2025

    World Environment Day: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ

    June 5, 2025

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    June 4, 2025

    ನಿತ್ಯ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುತ್ತಾ!? ಹಾಗಿದ್ರೆ ಇದು ಈ ಕಾಯಿಲೆಯ ಸಂಕೇತ!

    June 3, 2025

    ಹಾರ್ಟ್ ಅಟ್ಯಾಕ್ ಆಗೋ ಮುನ್ನ ಕಾಣಿಸಿಕೊಳ್ಳುವ ಐದು ಲಕ್ಷಣಗಳಿವು!

    June 3, 2025

    Popcorn: ಪ್ರತಿದಿನ ಮುಸುಕಿನ ಜೋಳ ತಿನ್ನಿ ಸಾಕು ಮಧುಮೇಹ, ಕ್ಯಾನ್ಸರ್ ಹತ್ತಿರನೂ ಬರಲ್ಲ!

    June 3, 2025

    Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಸಹ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ..!

    June 3, 2025

    SSLC ಫೇಲ್ ಆಯ್ತು ಅಂತ ಮನೆಯಲ್ಲೇ ಕೂತಿದ್ದೀರಾ!? ಇಂದೇ ಶಾಲೆಗೆ ಹೋಗಿ.. ರೂಲ್ಸ್ ಹೀಗಿದೆ!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.