Close Menu
Ain Live News
    Facebook X (Twitter) Instagram YouTube
    Saturday, June 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿತ್ಯ ನೀವು ಟಾಯ್ಲೆಟ್ ಗೆ ಹೋದ ಬಳಿಕ ಈ ಲಕ್ಷಣಗಳು ಕಾಣುತ್ತಾ!? ಹಾಗಿದ್ರೆ ಇದು ಹೊಟ್ಟೆ ಕ್ಯಾನ್ಸರ್!

    By AIN AuthorJune 7, 2025
    Share
    Facebook Twitter LinkedIn Pinterest Email
    Demo

    ಹೊಟ್ಟೆಯ ಕ್ಯಾನ್ಸರ್, ಇದನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ, ಕ್ಯಾನ್ಸರ್ ಕೋಶಗಳು ಸಾಮಾನ್ಯವಾಗಿ ನಿಮ್ಮ ಹೊಟ್ಟೆಯ ಒಳ ಪದರದಲ್ಲಿ ಪ್ರಾರಂಭವಾಗುತ್ತವೆ. ನಂತರ ಕ್ಯಾನ್ಸರ್ ಬೆಳೆದಂತೆ ಅವು ನಿಮ್ಮ ಹೊಟ್ಟೆಯ ಗೋಡೆಗಳಲ್ಲಿ ಆಳವಾಗಿ ಬೆಳೆಯುತ್ತವೆ. ಇದು ವಿಶ್ವಾದ್ಯಂತ ಸಾಮಾನ್ಯವಾಗಿದೆ ಆದರೆ ಅಮೆರಿಕದಲ್ಲಿ ಅಪರೂಪ. ವಿವರಿಸಲಾಗದ ತೂಕ ನಷ್ಟ ಮತ್ತು ಹೊಟ್ಟೆ ನೋವಿನಂತಹ ಸಾಮಾನ್ಯ ಹೊಟ್ಟೆಯ ಕ್ಯಾನ್ಸರ್ ಲಕ್ಷಣಗಳು ಸಾಮಾನ್ಯವಾಗಿ ಆರಂಭಿಕ ಹಂತಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

    ಯುವತಿಗಾಗಿ ಸ್ನೇಹಿತರ ನಡುವೆ ಗಲಾಟೆ.. ಓರ್ವನ ಕೊಲೆಯಲ್ಲಿ ಅಂತ್ಯ – ಆರೋಪಿ ಎಸ್ಕೇಪ್!

    ದೇಹದಲ್ಲಿ ಯಾವುದೇ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೂ ಕೂಡ, ಅದಕ್ಕೆ ಮುಂಚಿತವಾಗಿ ಕೆಲವೊಂದು ರೋಗಲಕ್ಷಣಗಳು ಕಾಣಿಸುತ್ತವೆ. ಆದರೆ ಕೆಲವೊಮ್ಮೆ ಈ ರೋಗಲಕ್ಷಣಗಳು ತುಂಬಾನೇ ಸೂಕ್ಷ್ಮವಾಗಿರುವ ಕಾರಣ ಅಷ್ಟು ಸುಲಭವಾಗಿ ಇದನ್ನು ಪತ್ತೆಹಚ್ಚಲು ಸಾಧ್ಯವಿರುವುದಿಲ್ಲ! ಹಾಗಂತ ಕೆಲವೊಂದು ರೋಗಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರು ಈ ರೋಗಲಕ್ಷಣ ಗಳನ್ನು ತಾಳೆಹಾಕಿ,ಇವುಗಳು ಇಂತಹದೇ ಕಾಯಿಲೆ ಎಂದು ಹೇಳುತ್ತಾರೆ. ಆದರೆ ನಿಮಗೆ ಗೊತ್ತಿರಲಿ ಇವೆಲ್ಲವೂ ಕಾಯಿಲೆ ಶುರುವಾಗುವ ಆರಂಭದಲ್ಲಿ ಕಂಡುಬರುವ ಸೂಚನೆಗಳು ಮತ್ತು ನಡೆಯುವ ಪ್ರಕ್ರಿಯೆಗಳು ಅಷ್ಟೇ! ಕರುಳಿನ ಕ್ಯಾನ್ಸರ್ ವಿಚಾರದಲ್ಲಿಯೂ ಕೂಡ ಇದೇ ಆಗಿರುವುದು..

    ನಮ್ಮ ದೇಹದಲ್ಲಿ ಇರುವ ಎರಡು ಬಗೆಯ ಕರುಳುಗಳಲ್ಲಿ ಒಂದು ದೊಡ್ಡದು ಹಾಗೂ ಇನ್ನೊಂದು ಸಣ್ಣ ಕರುಳು ಎಂದು ವಿಂಗಡಿಸಲಾಗಿದೆ. ಅದರಲ್ಲೂ ದೊಡ್ಡ ಕರುಳು ಮನುಷ್ಯನ ದೇಹದ ಜೀರ್ ಪ್ರಕ್ರಿಯೆಯಲ್ಲಿ ತುಂಬಾನೇ ನೆರವಾಗುತ್ತದೆ.ಕೆಲವೊಮ್ಮ ನಾವು ಅನುಸರಿಸುವ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದಾಗಿ ದೊಡ್ಡ ಕರುಳುಗಳಲ್ಲಿ ಮಾರಕ ಸೋಂಕಿಗೆ ಒಳಗಾಗುವ ಪ್ರಮೇಯ ಎದುರಾಗುತ್ತದೆ.ಒಂದು ವೇಳೆ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಕೊನೆಗೆ ಹೊಟ್ಟೆಯ ಕ್ಯಾನ್ಸರ್ ಗೆ ತಿರುಗುವ ಸಾಧ್ಯತೆ ಹೆಚ್ಚಿರುತ್ತದೆ.

    ಕ್ಯಾನ್ಸರ್ ನ ಲಕ್ಷಣಗಳನ್ನು ತಿಳಿದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ! ಕೆಲವೊಮ್ಮೆ ಈ ಕಾಯಿಲೆಯ ರೋಗಲಕ್ಷಣಗಳು ಆರಂಭಿಕ ಹಂತದಲ್ಲೇ ಪತ್ತೆಯಾದರೂ ಇನ್ನು ಕೆಲವೊಮ್ಮೆ ಈ ಕಾಯಿಲೆಯ ರೋಗಲಕ್ಷಣಗಳು ಕೊನೆಯ ಹಂತದ ತನಕ ಯಾವುದೇ ಲಕ್ಷಣಗಳನ್ನು ತೋರಿಸದೆ ಇರಬಹುದು!

    ಹೀಗಾಗಿ ಕ್ಯಾನ್ಸರ್ ಕಾಯಿಲೆಯ ರೋಗ ಲಕ್ಷಣಗಳನ್ನು ನಾವು ಮೊದಲೇ ತಿಳಿದುಕೊಂಡಿದ್ದರೆ, ಅಂತಹ ಸಂದರ್ಭ ದಲ್ಲಿ ಇದನ್ನು ಆರಂಭದಲ್ಲಿಯೇ ಕಟ್ಟಿ ಹಾಕಲು ನೆರವಾಗುತ್ತದೆ. ಇನ್ನು ಹೊಟ್ಟೆಯ ಕ್ಯಾನ್ಸರ್ ಕೂಡ ಕೆಲವೊಂದು ರೋಗ ಲಕ್ಷಣಗಳನ್ನು ಆರಂಭ ದಲ್ಲಿಯೇ ತೋರಿಸಬಹುದು. ಅದರ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು.​

    ಉದಾಹರಣೆಗೆ, ಹೊಟ್ಟೆಯ ಕ್ಯಾನ್ಸರ್‌ನ ಕೆಲವೊಂದು ರೋಗ ಲಕ್ಷಣಗಳು ಬೆಳಗ್ಗೆ ಎದ್ದಾಗ ಕಾಣಿಸಿಕೊಳ್ಳುತ್ತವೆಯಂತೆ! ಹೌದು ಬೆಳಗ್ಗೆ ಎದ್ದು ವಾಶ್‌ರೂಮ್‌ಗೆ ಹೋಗುವ ಸಂದರ್ಭದಲ್ಲಿ ಪ್ರತಿ ದಿನ ಒಂದೇ ರೀತಿಯ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲು ಹೋಗಲೇಬೇಡಿ ಯಾಕೆಂದ್ರೆ ಇವೆಲ್ಲಾ ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳು ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ.

    ಗ್ಯಾಸ್ಟ್ರಿಕ್ ಉಂಟಾಗಿ ಪದೇ ಪದೇ ಹೂಸುಹೋಗುತ್ತಿದ್ದರೆ ಅಥವಾ ಹೊಟ್ಟೆ ಉಬ್ಬರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣ ಆಗಿರುವ ಸಾಧ್ಯತೆ ಇರುತ್ತದೆ
    ಯಾವುದೇ ಆಹಾರ ಪಥ್ಯ ಅಥವಾ ವ್ಯಾಯಾಮ ಮಾಡದಿದ್ದರೂ ಕೂಡ ತೂಕ ಕಡಿಮೆ ಆಗುವುದು
    ಹಸಿವು ಕಡಿಮೆಯಾಗುವುದು (ಹಸಿವು ಕಡಿಮೆಯಾಗುವುದು)
    ಬೆಳಗ್ಗೆ ಹೊಟ್ಟೆ ನೋವು

    ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು
    ಇನ್ನೂ ಮುಖ್ಯವಾಗಿ ನಿರಂತರವಾಗಿ ಹೊಟ್ಟೆ ಉಬ್ಬರ, ಪದೇ ಪದೇ ಗ್ಯಾಸ್ಟ್ರಿಕ್, ಎದೆಯುರಿ ಅಥವಾ ನುಂಗಲು ಕಷ್ಟವಾಗುತ್ತಿದ್ದರೆ, ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಈ ಎಲ್ಲಾ ಲಕ್ಷಣಗಳು ಹೊಟ್ಟೆಯ ಕ್ಯಾನ್ಸರ್ ಲಕ್ಷಣ ಆಗಿರುವ ಸಾಧ್ಯತೆಗಳಿವೆ!

    ಹೊಟ್ಟೆಯಲ್ಲಿ ಗೆಡ್ಡೆಗಳು ರೂಪುಗೊಳ್ಳುವುದೇ ಹೊಟ್ಟೆಯ ಕ್ಯಾನ್ಸರ್ ಗೆ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.ಈ ಗೆಡ್ಡೆ ದೇಹದ ಇತರ ಭಾಗಗಳಿಗೆ ವೇಗವಾಗಿ ಹರಡುತ್ತದೆ. ಆದ್ದರಿಂದ, ಹೊಟ್ಟೆಯ ಗೆಡ್ಡೆಯ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಬೇಕು. ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳು (ಗ್ಯಾಸ್ಟ್ರಿಕ್ ಕ್ಯಾನ್ಸರ್) ಕ್ಯಾನ್ಸರ್ ಗಂಭೀರವಾಗಿದ್ದರೆ ಮತ್ತು ಗೆಡ್ಡೆ ಬೆಳೆದರೆ ಅದು ಮಾರಕವೂ ಆಗಬಹುದು. ಆದ್ದರಿಂದ, ಈ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಮತ್ತು ನಿಮ್ಮ ಚಿಕಿತ್ಸೆಯನ್ನು ಪ್ರಾರಂಭಿಸಿ.

    ಈ ಮೇಲೆ ತಿಳಿಸಿರುವ ಹೊಟ್ಟೆಯ ಕ್ಯಾನ್ಸರ್‌ಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ.
    ಕುಟುಂಬದಲ್ಲಿ ಯಾರಿಗಾದರೂ ಈ ಕ್ಯಾನ್ಸರ್ ನ ರೋಗಲಕ್ಷಣಗಳು ಇದ್ದರೆ, ಆದಷ್ಟು ಜಾಗರೂಕರಾಗಿರಬೇಕು ಮತ್ತು ರೋಗಲಕ್ಷಣ ಗಳನ್ನು ನಿರ್ಲಕ್ಷಿಸಬಾರದು. ಮದ್ಯಪಾನ ಮತ್ತು ಧೂಮಪಾನ ದಂತಹ ಅಭ್ಯಾಸಗಳಿಂದ ದೂರವಿರಬೇಕು.

    ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಗಳನ್ನು ಜಾಸ್ತಿ ಸೇವನೆ ಮಾಡ ಬಾರದು. ಯಾಕೆಂದ್ರೆ ಇಂತಹ ಆಹಾರಗಳಲ್ಲಿ ಕಂಡುಬರುವ ಅಧಿಕ ಕೊಬ್ಬಿನಾಂಶಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಹಚ್ಚಿರುತ್ತದೆ. ಆರೋಗ್ಯಕಾರಿ ಆಹಾರಪದ್ಧತಿ ಹಾಗೂ ಜೀವನ ಶೈಲಿಯನ್ನು ಅನುಸರಿಸಿ

    Demo
    Share. Facebook Twitter LinkedIn Email WhatsApp

    Related Posts

    ಈ ಎಲ್ಲಾ ಸಮಸ್ಯೆಗಳಿಗೆ ಕರಿಬೇವು ವರದಾನವಂತೆ: ಆದ್ರೆ ತಿನ್ನೋದು ಮಾತ್ರ ಹೀಗಿರಲಿ!

    June 7, 2025

    ನಿಮ್ಮ ಮನೆಯಲ್ಲೂ ಜಿರಳೆ ಕಾಟ ಜಾಸ್ತಿ ಆಗಿದ್ಯಾ!? ಡೋಂಟ್ ವರಿ, ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!

    June 7, 2025

    ಬಿಳಿ ಕೂದಲು ಕಪ್ಪಾಗಬೇಕಾ!? ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಎಣ್ಣೆ ಹಚ್ಚಿ.. ಆಮೇಲೆ ನೋಡಿ ಚಮತ್ಕಾರ!

    June 6, 2025

    ಖಾರ ಅಂತ ಹಸಿಮೆಣಸಿನಕಾಯಿ ತಿನ್ನೋದು ಬಿಡಬೇಡಿ.. ಇದರಿಂದ ಸಿಗುವ ಬೆನಿಫಿಟ್ ಸಾಕಷ್ಟು!

    June 6, 2025

    ಅಪ್ಪಿತಪ್ಪಿಯೂ ಮಾವಿನಹಣ್ಣಿನ ಜೊತೆ ಇವುಗಳನ್ನು ತಿನ್ನಬಾರದಂತೆ! ಯಾಕೆ ಗೊತ್ತಾ?

    June 6, 2025

    ಅನುಭವದ ಮೇರೆಗೆ ಕ್ಯಾನ್ಸರ್ ಪತ್ತೆ: ರೋಗಿಯ ಜೀವ ರಕ್ಷಿಸಿದ ಡಾ. ಕೌಶಿಕ್ ಸುಬ್ರಮಣಿಯನ್

    June 6, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 5, 2025

    ಬಿಳಿ ಕೂದಲಿನ ಸಮಸ್ಯೆಯೇ!? ವಾರದಲ್ಲಿ 2 ಬಾರಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತಂತೆ!

    June 5, 2025

    ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!

    June 5, 2025

    Periods: ಮಹಿಳೆಯರೇ ಗಮನಿಸಿ: ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನ ಸೇವಿಸಬೇಡಿ!

    June 5, 2025

    World Environment Day: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ

    June 5, 2025

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.