Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    By AIN AuthorJune 13, 2025
    Share
    Facebook Twitter LinkedIn Pinterest Email
    Demo

    ಹಿರಿಯರಿಂದ ಕಿರಿಯರವರೆಗೆ ಟಿವಿಯ ಮುಂದೆ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ನಮಗೆ ಬೇಕಾದ ಹಾಗೆ ಚಾನಲ್ ಬದಲಿಸುತ್ತಾ ಗಂಟೆ ಗಟ್ಟಲೆ ಟಿವಿ ಮುಂದೆ ಕುಳಿತುಕೊಳ್ಳುವ ಅಭ್ಯಾಸ ಬಹುತೇಕ ಮಂದಿಗೆ ಇರುತ್ತದೆ. ನಿಮಗೂ ಈ ಅಭ್ಯಾಸ ಇದೆ ಎಂದಾದರೆ ಇಂದೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಯಾಕೆಂದರೆ ಟಿವಿ ನೋಡುತ್ತಾ ನೋಡುತ್ತಾ ನಿಮಗೆ ಗೊತ್ತಿಲ್ಲದಂತೆ ನಿಧಾನವಾಗಿ ರೋಗಕ್ಕೆ ಹತೀರವಾಗುತ್ತಿರುತ್ತೀರಿ. 4 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಟಿವಿ ನೋಡುತ್ತಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಅಧ್ಯಾಯನದಿಂದ ಸಾಬೀತಾಗಿದೆ.

    ಅಹಮದಾಬಾದ್’ನಲ್ಲಿ ನಡೆದ ದುರಂತ ಭಾರತದ ಇತಿಹಾಸದಲ್ಲೇ ಅತಿ ದೊಡ್ಡದು: ಸಿಎಂ ಇಬ್ರಾಹಿಂ

    ತುಂಬಾ ಹತ್ತಿರದಿಂದ ಟಿವಿ ನೋಡುವುದು ಕಣ್ಣಿಗೆ ಹಾನಿಕಾರಕ ಎಂದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಹಾಗಾದರೆ ಟಿವಿಯನ್ನು ಎಷ್ಟು ದೂರದಿಂದ ನೋಡಬೇಕು ಎಂಬ ಬಗ್ಗೆ ನಿಮಗೆ ತಿಳಿದಿದ್ಯಾ?

    ಹೌದು, ಟಿವಿಯನ್ನು ಎಷ್ಟು ದೂರದಿಂದ ಕುಳಿತು ನೋಡಬೇಕು ಎಂದು ಜಪಾನಿನ ಟೆಲಿವಿಷನ್ ತಯಾರಕ ಸೋನಿ ಕಾರ್ಪೊರೇಶನ್​​ನ ವೆಬ್​ಸೈಟ್​​ನಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಟಿವಿಯ ಲಂಬ ಗಾತ್ರಕ್ಕಿಂತ ಕನಿಷ್ಠ 6 ಪಟ್ಟು ದೂರದಿಂದ ಟಿವಿಯನ್ನು ವೀಕ್ಷಿಸಬೇಕು ಎಂದು ತಿಳಿಸಲಾಗಿದೆ

    ಅಂದಹಾಗೇ, ನೀವು 24 ಇಂಚಿನ ಟಿವಿ ನೋಡುತ್ತಿದ್ದರೆ, ಕನಿಷ್ಠ 3 ಅಡಿ ದೂರದಿಂದ ಟಿವಿ ನೋಡಬೇಕು. ಹಾಗೆಂದ ಮಾತ್ರಕ್ಕೆ ದೂರದಿಂದ ಟಿವಿ ನೋಡುವುದು ಎಂದಲ್ಲ 24 ಇಂಚಿನ ಟಿವಿಯನ್ನು ಗರಿಷ್ಠ 5 ಅಡಿ ದೂರದಿಂದ ನೋಡಬೇಕು.

    ಅದೇ ರೀತಿ, 32-ಇಂಚಿನ ಟಿವಿಯನ್ನು ಕನಿಷ್ಠ 6 ಅಡಿ ಮತ್ತು ಗರಿಷ್ಠ 7 ಅಡಿ ದೂರದಿಂದ ವೀಕ್ಷಿಸುವುದು ಉತ್ತಮ. ಮತ್ತೆ, 43 ಇಂಚಿನ ಟಿವಿ ನೋಡುವಾಗ ಕನಿಷ್ಠ 6 ಅಡಿ ಅಂತರವನ್ನು ಇಟ್ಟುಕೊಳ್ಳಬೇಕು ಈ ಗಾತ್ರದ ಟಿವಿಗಳಿಗೆ ಗರಿಷ್ಠ 8 ಅಡಿ ಅಂತರ ಕಾಯ್ದುಕೊಳ್ಳುವುದು ಉತ್ತಮ. 50 ರಿಂದ 55 ಇಂಚಿನ ಟಿವಿಗಳಿಗೆ ಕನಿಷ್ಠ 10 ಅಡಿ ಅಂತರ ಕಾಯ್ದುಕೊಳ್ಳಬೇಕು ಗರಿಷ್ಠ 12 ಅಡಿ ದೂರದಿಂದ ನೋಡಿದಾಗ ಈ ಗಾತ್ರದ ಟಿವಿ ನಿಖರವಾಗಿರುತ್ತದೆ.

    ಒಂದು ವೇಳೆ ನೀವು ದೊಡ್ಡ ಟಿವಿ ನೋಡುವಾಗ ಎಷ್ಟು ದೂರ ಕುಳಿತುಕೊಳ್ಳಬೇಕು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಟಿವಿ 60 ಇಂಚು ಅಥವಾ ದೊಡ್ಡದಾಗಿದ್ದರೆ, 9 ಅಡಿಗಿಂತ ಕಡಿಮೆ ದೂರದಿಂದ ನೋಡಿದರೆ ಟಿವಿಯಲ್ಲಿ ಬರುವ ದೃಶ್ಯ ಸ್ಪಷ್ಟವಾಗಿ ಕಾಣಿಸುವುದಿಲ್ಲ.

    ಯಾವುದೇ ಟಿವಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಪರದೆಯ ಮೇಲಿನ ಪಿಕ್ಸೆಲ್ ಗಳು ಚಿಕ್ಕ ಬಾಕ್ಸ್ ಗಳಂತೆ ಕಾಣುವುದರಿಂದ ಟಿವಿಯಲ್ಲಿ ಬರುವ ಚಿತ್ರ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇದಲ್ಲದೇ, ಟಿವಿಯ ಬಲವಾದ ಕಿರಣಗಳು ಕಣ್ಣುಗಳನ್ನು ಹಾನಿಗೊಳಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.

    Demo
    Share. Facebook Twitter LinkedIn Email WhatsApp

    Related Posts

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    ನಿಮ್ಮ ದಪ್ಪಗಿರೋ ಹೊಟ್ಟೆ ಸಣ್ಣ ಆಗ್ಬೇಕಾ!? ಹಾಗಿದ್ರೆ ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ! ಆಮೇಲೆ ನೋಡಿ ಚಮತ್ಕಾರ!

    June 14, 2025

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    June 14, 2025

    Axiom-4 mission: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಯಾವಾಗ ಗೊತ್ತಾ..? ಇಲ್ಲಿದೆ ಉತ್ತರ

    June 14, 2025

    ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಈ ಮನೆಮದ್ದು ಟ್ರೈ ಮಾಡಿದ್ರೆ ಅರ್ಧಗಂಟೆಯಲ್ಲೇ ಆರಾಮ ಅನ್ಸುತ್ತೆ

    June 14, 2025

    ಪ್ಯಾನ್ ಕಾರ್ಡ್ ಇರುವವರಿಗೆ ಎಚ್ಚರಿಕೆ.. ಹೀಗೆ ಮಾಡದಿದ್ದರೆ ನಿಮಗೆ ಬೀಳಲಿದೆ 10 ಸಾವಿರ ರೂ. ದಂಡ!

    June 14, 2025

    ಮಜ್ಜಿಗೆ ದೇಹಕ್ಕಷ್ಟೇ ಅಲ್ಲ, ಗಿಡಗಳಿಗೂ ಒಳ್ಳೆ ಟಾನಿಕ್ ಅಂತೆ!

    June 14, 2025

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    June 14, 2025

    ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುತ್ತಾಡುತ್ತಾ ಇದೆಯಾ? ಹಾಗಿದ್ರೆ ಈ ಕೆಲಸ ಮಾಡಿ!

    June 13, 2025

    ಕಿಡ್ನಿ ಸ್ಟೋನ್‌ ಕರಗಲು ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿನ್ನಿ.. ಆಮೇಲೆ ನೋಡಿ ಚಮತ್ಕಾರ!

    June 13, 2025

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.