Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    By AIN AuthorJune 13, 2025
    Share
    Facebook Twitter LinkedIn Pinterest Email
    Demo

    ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಜನರು ತಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಲು ಹಲವಾರು ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಹಾಗೆ ಮಾಡುವುದು ಅನೇಕರಿಗೆ ಸರಿ ಎನಿಸುವುದಿಲ್ಲಾ. ಆದರೂ ಹಾಗೆ ಮಾಡದೇ ಇರೋಕೆ ಆಗೋದೇ ಇಲ್ಲಾ ಅಂತಹ ಪರಿಸ್ಥಿತಿಯಲ್ಲಿ ರಾಸಾಯನಿಕವೂ ಅವರಿಗೆ ಮುಖ್ಯವಾಗುತ್ತದೆ.

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    ಚಿಕ್ಕ ವಯಸ್ಸಿನಲ್ಲಿ ಕೂದಲು ಉದುರುವುದು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಜನರು ತಮ್ಮ ಕೂದಲನ್ನು ಕಪ್ಪಾಗಿಸಲು ಡೈ ಅಥವಾ ಮದರಂಗಿ ಬಳಸುತ್ತಾರೆ. ಇಂದಿನ ಯುವ ಪೀಳಿಗೆಯು ಬೂದು ಕೂದಲಿನ ಸಮಸ್ಯೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದೆ. ಮಾನಸಿಕ ಒತ್ತಡದಿಂದಾಗಿ ನಮ್ಮ ಜೀವನ ವಿಧಾನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.

    ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಲು ಮನೆಯಲ್ಲಿಯೇ ಕೆಲವು ನೈಸರ್ಗಿಕ ವಸ್ತುಗಳನ್ನು ಬೆರೆಸಿ ನ್ಯಾಚ್ಯುರಲ್ ಹೇರ್ ಕಲರ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯಮಾಡುತ್ತದೆ.

    ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಅನೇಕ ಜನರು ಹೆನ್ನಾ ಅಥವಾ ಗೋರಂಟಿ ಬಳಸುತ್ತಾರೆ. ಆದರೆ, ಬರೀ ಮೆಹಂದಿ ಬಳಸಿದರೆ ಕೂದಲು ಕಪ್ಪಾಗುವುದಿಲ್ಲ. ಬದಲಿಗೆ ಇದಕ್ಕೆ ಸ್ವಲ್ಪ ಕಾಫಿಯನ್ನು ಹೆನ್ನಾ ಪುಡಿಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೆ, ಹೆನ್ನಾದ ಬಣ್ಣವು ಚೆನ್ನಾಗಿ ಹೊರಬರುತ್ತದೆ.

    ಕಾಫಿ ಪುಡಿಯನ್ನು ಮೆಹಂದಿ ಪುಡಿಯೊಂದಿಗೆ ಬೆರೆಸಿ. ನಂತರ, ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಮಾಡಿ ಪಕ್ಕಕ್ಕೆ ಇರಿಸಿ.ಹೀಗೆ ತಯಾರಿಸಿ ಇಟ್ಟುಕೊಂಡಿರುವ ಮೆಹಂದಿ ಮತ್ತು ಕಾಫಿ ಪುಡಿಯ ಹೇರ್ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿ. 2-3 ಗಂಟೆಗಳ ನಂತರ, ತಲೆಯನ್ನು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

    ತೆಂಗಿನ ಎಣ್ಣೆಯೊಂದಿಗೆ ಕಾಫಿ ಪುಡಿಯನ್ನು ಬೆರೆಸಿ ಹಚ್ಚುವುದರಿಂದಲೂ ಕೂದಲು ಕಪ್ಪಾಗುತ್ತದೆ ಮತ್ತು ರೇಷ್ಮೆಯಂತೆ ಹೊಳೆಯುತ್ತದೆ.

    ಕಾಫಿ ಪುಡಿಯನ್ನು ಮೆಹಂದಿ ಪುಡಿಯೊಂದಿಗೆ ಬೆರೆಸಿ. ನಂತರ, ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಮಾಡಿ ಪಕ್ಕಕ್ಕೆ ಇರಿಸಿ.ಹೀಗೆ ತಯಾರಿಸಿ ಇಟ್ಟುಕೊಂಡಿರುವ ಮೆಹಂದಿ ಮತ್ತು ಕಾಫಿ ಪುಡಿಯ ಹೇರ್ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿ. 2-3 ಗಂಟೆಗಳ ನಂತರ, ತಲೆಯನ್ನು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

    ತೆಂಗಿನ ಎಣ್ಣೆಯೊಂದಿಗೆ ಕಾಫಿ ಪುಡಿಯನ್ನು ಬೆರೆಸಿ ಹಚ್ಚುವುದರಿಂದಲೂ ಕೂದಲು ಕಪ್ಪಾಗುತ್ತದೆ ಮತ್ತು ರೇಷ್ಮೆಯಂತೆ ಹೊಳೆಯುತ್ತದೆ.

    ಕಾಫಿ ಪುಡಿಗೆ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ಇದಕ್ಕೆ ಒಂದೆರಡು ತೊಟ್ಟು ನೀಲಗಿರಿ ಎಣ್ಣೆ ಕೂಡಾ ಸೇರಿಸಬೇಕು.ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ

    Demo
    Share. Facebook Twitter LinkedIn Email WhatsApp

    Related Posts

    ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಈ ನಾಲ್ಕು ಸಂದರ್ಭಗಳಲ್ಲಿ ಸೇವಿಸಬಾರದು!

    June 14, 2025

    ಹೃದಯಕ್ಕೆ ಬಹಳ ಅಪಾಯಕಾರಿ: ಎಷ್ಟೇ ಇಷ್ಟವಾಗಿದ್ದರೂ ಈ ಆಹಾರಗಳನ್ನು ತ್ಯಜಿಸಿಬಿಡಿ!

    June 14, 2025

    ಮೀನು ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 14, 2025

    ಪ್ರಯಾಣಿಕರ ಗಮನಕ್ಕೆ: ವಿಮಾನ ಹಾರಾಟದ ವೇಳೆ ಫೋನ್ ಫ್ಲೈಟ್ ಮೋಡ್‌ನಲ್ಲಿ ಇಡೋದು ಯಾಕೆ?

    June 14, 2025

    ನಿಮ್ಮ ದಪ್ಪಗಿರೋ ಹೊಟ್ಟೆ ಸಣ್ಣ ಆಗ್ಬೇಕಾ!? ಹಾಗಿದ್ರೆ ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ! ಆಮೇಲೆ ನೋಡಿ ಚಮತ್ಕಾರ!

    June 14, 2025

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    June 14, 2025

    ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಈ ಮನೆಮದ್ದು ಟ್ರೈ ಮಾಡಿದ್ರೆ ಅರ್ಧಗಂಟೆಯಲ್ಲೇ ಆರಾಮ ಅನ್ಸುತ್ತೆ

    June 14, 2025

    ಮಜ್ಜಿಗೆ ದೇಹಕ್ಕಷ್ಟೇ ಅಲ್ಲ, ಗಿಡಗಳಿಗೂ ಒಳ್ಳೆ ಟಾನಿಕ್ ಅಂತೆ!

    June 14, 2025

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    June 14, 2025

    ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುತ್ತಾಡುತ್ತಾ ಇದೆಯಾ? ಹಾಗಿದ್ರೆ ಈ ಕೆಲಸ ಮಾಡಿ!

    June 13, 2025

    ಕಿಡ್ನಿ ಸ್ಟೋನ್‌ ಕರಗಲು ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿನ್ನಿ.. ಆಮೇಲೆ ನೋಡಿ ಚಮತ್ಕಾರ!

    June 13, 2025

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.