Close Menu
Ain Live News
    Facebook X (Twitter) Instagram YouTube
    Sunday, June 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕೋಲಾರ: ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಪರಾರಿ!

    By Author AINJune 14, 2025
    Share
    Facebook Twitter LinkedIn Pinterest Email
    Demo

    ಕೋಲಾರ – ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ಮಗು ಬಿಟ್ಟು ಪರಾರಿಯಾದ ಪ್ರಕರಣ ನಡೆದಿದೆ. 19 ವರ್ಷ ಹರೆಯದ ಯುವತಿ ಹಸುಳೆಯನ್ನು ಬಿಟ್ಟು ಹೋಗಿದ್ದು, ಆಸ್ಪತ್ರೆಗೆ ದಾಖಲಾಗುವ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೆಸಂದ್ರ ಗ್ರಾಮದ ವಿಳಾಸ ನೀಡಿರುವುದು ಗೊತ್ತಾಗಿದೆ.

    ವಾರ್ಡ್‌ಗೆ ಬಂದು ಆ ಯುವತಿ ದಾಖಲಾಗಿದ್ದಾರೆ. ಜೊತೆಯಲ್ಲಿ ಒಬ್ಬರು ಇದ್ದರು ಎಂಬುದು ಗೊತ್ತಾಗಿದೆ. ಏಳೂವರೆ ಸುಮಾರಿಗೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ನಸುಕಿನ ಐದು ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಹೊರಹೋದವರು ಮತ್ತೆ ಬಂದಿಲ್ಲ. ಮಗುವಿನ ತಾಯಿ ನಾಪತ್ತೆ ಆಗಿರುವುದು ಗೊತ್ತಾಗಿ ಆಸ್ಪತ್ರೆಯ ನರ್ಸ್‌ಗಳು ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    ‘ಹೆರಿಗೆ ಬಳಿಕ ಮಗುವನ್ನು ವಿಶೇಷ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ತಾಯಿ ಮತ್ತೊಂದು ವಾರ್ಡ್‌ನಲ್ಲಿದ್ದರು. ಮಗು 1,500 ಗ್ರಾಂ ತೂಕವಿದೆ. ಆದರೆ, ನಮ್ಮ ಸಿಬ್ಬಂದಿ ಬೆಳಿಗ್ಗೆ ಗಮನಿಸಿದಾಗ ತಾಯಿ ನಾಪತ್ತೆಯಾಗಿದ್ದರು. ಪೋಷಕರ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಸಿ.ಸಿ.ಟಿ.ವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗುವುದು. ಮಗುವನ್ನು ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ಕೊಡಲು ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಜಿಲ್ಲಾ ಸರ್ಜನ್‌ ಡಾ.ಜಗದೀಶ್‌ ಹೇಳಿದರು.

    Demo
    Share. Facebook Twitter LinkedIn Email WhatsApp

    Related Posts

    ಚಾಕ್ಲೇಟ್ ಪ್ರಿಯರೇ ಎಚ್ಚರ: ಬಾಯಿ ಚಪ್ಪರಿಸಿಕೊಂಡು ತಿನ್ನೋ ಮೊದಲು ಈ ಸ್ಟೋರಿ ನೋಡಿ!

    June 15, 2025

    ಪೋಷಕರ ನಿರ್ಲಕ್ಷ್ಯ: ಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು!

    June 15, 2025

    ಮಳೆಗೆ ಹೆದರದೆ 2 ಗಂಟೆಗಳ ಕಾಲ ಕೆರೆಯಲ್ಲೇ ಕುಳಿತ ಹುಲಿ: ದೃಶ್ಯ ಕಂಡು ಪ್ರವಾಸಿಗರು ಖುಷ್!

    June 15, 2025

    ಧಾರಕಾರ ಮಳೆ: ತಡೆಗೋಡೆ ಕುಸಿತ- ಎದೆನಡುಗಿಸುವ ಜಲಸ್ಫೋಟದ ಭಯಾನಕ ದೃಶ್ಯ ಇಲ್ಲಿದೆ!

    June 15, 2025

    ಮನೆಬಿಟ್ಟು ಹೋದ ಮಗನ ಬರುವಿಕೆಗೆ ಪೋಷಕರ ಕಣ್ಣೀರು: ಯುವಕ ಸಿಕ್ಕಲ್ಲಿ ಈ ನಂಬರ್ ಗೆ ಕರೆಮಾಡಿ!

    June 15, 2025

    ಜಮೀನು ವಿವಾದ: ತಮ್ಮನನ್ನೇ ಕೊಲೆ ಮಾಡಿದ ಅಣ್ಣಂದಿರು; ಓರ್ವ ಅರೆಸ್ಟ್ – ಉಳಿದವರಿಗೆ ಶೋಧ!

    June 15, 2025

    ಕಾಲ್ತುಳಿತ ಕೇಸ್: ದುರಂತಕ್ಕೆ ಸಿಎಂ, ಡಿಸಿಎಂ ಹೊಣೆ ಅನ್ನೋದು ಸರಿಯಲ್ಲ – ಸಚಿವ HC ಮಹದೇವಪ್ಪ!

    June 15, 2025

    ರಸ್ತೆ ಅಪಘಾತ: ಟಿಪ್ಪರ್ ಹರಿದು ಬೈಕ್ ಸವಾರ ಸಾವು!

    June 15, 2025

    ಮದುವೆಯಾಗು ಎಂದ ಪ್ರಿಯತಮೆ ಕೊಂದು ಸಾಕ್ಷಿ ನಾಶಕ್ಕೆ ಯತ್ನ: ಪೊಲೀಸ್ ವಿಚಾರಣೆಯಲ್ಲಿ ಹಂತಕನ ಕೊಲೆ ರಹಸ್ಯ ಬಟಾ ಬಯಲು!

    June 15, 2025

    Satish Jarakiholi: ದಲಿತ ಸಿಎಂ ಬಗ್ಗೆ ಮುಂದಿನ ಎಲೆಕ್ಷನ್ ನಲ್ಲಿ ನೋಡೋಣ: ಸತೀಶ್ ಜಾರಕಿಹೊಳಿ!

    June 15, 2025

    Breaking News: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ; ಇಬ್ಬರು ಮಹಿಳೆಯರ ರಕ್ಷಣೆ!

    June 15, 2025

    ಘೋರ ದುರಂತ: ರೈಲಿಗೆ ತಲೆಕೊಟ್ಟು ಯುವಕ ಸೂಸೈಡ್!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.