ಹುಬ್ಬಳ್ಳಿ: ಬ್ರಾಡವೇ ದಲ್ಲಿ ಇರುವ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್-2 ಕ್ಕೆ ರೋಟರಿ ಕ್ಲಬ್ ಹುಬ್ಬಳ್ಳಿ ಮಿಡಟೌನ್ ವತಿಯಿಂದ ಶಾಲೆಗೆ ಸುಮಾರು 25 ಡೆಸ್ಕ್ ನೀಡಿದರು, ರೋಟರಿ ಕ್ಲಬಿನ್ ಮಾಜಿ ಅಧ್ಯಕ್ಷರು ಆದ ಶ್ರೀ ಲಿಂಗರಾಜ್ ಪಾಟೀಲ್ ಅವರು ಮಾತನಾಡಿ ನಾವು ಕಲಿಯುವಾಗ್ ನೆಲದ ಮೇಲೆ ಕುಳಿತು ಶಾಲೆಯನ್ನು ಕಲಿತಿದ್ದೇವೆ ಹಾಗೂ ಇಂದಿನ ಶಿಕ್ಷಣ ಹಾಗೂ ಅಂದಿನಿ ಶಿಕ್ಷಣ ಕ್ಕೆ ಬಹಳ್ ವ್ಯತ್ಯಾಸವಿದ್ದು
ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?
ಇಂದು ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ್ ಹಾಗೂ ಮದ್ಯಾನ ದ ಬಿಸಿ ಊಟ ಮತ್ತು ಇನ್ನಿತರ ಸವಲತ್ತು ಗಳು ಸಿಗುತ್ತಿವೆ ಆದ ಕಾರಣ ಮಕ್ಕಳು ಇವುಗಳ ಸದುಪಯೋಗ ಪಡೆದುಕೊಂಡು ಶಿಕ್ಷಕರಿಗೆ ತಂದೆ ತಾಯಿಗೆ ಗೌರವ ನೀಡಿ ಸಮಾಜದಲ್ಲಿ ತೆಲೆಯೇತ್ತಿ ಬಾಳಬೇಕೆಂದು ಹೇಳಿದರು. ಇದೆ ಸಂಧರ್ಭದಲ್ಲಿ ರೋಟರಿ ಕ್ಲಬಿನ್ ಕಾರ್ಯದರ್ಶಿ ಪ್ರವೀಣ್ ಬನಸಾಲಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಆದ ಶ್ರೀ ಮಹೇಶ್ ಚಿಕ್ಕವಿರಮಠ, ಹಾಗೂ ಶಾಲೆಯ ಮುಕ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು,