Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮ್ಮ ಜಾತಕದಲ್ಲಿ ಯಾವ ದಶಾಭುಕ್ತಿ ಇದ್ದರೆ ಒಳ್ಳೆಯದು!

    By AIN AuthorJuly 6, 2025
    Share
    Facebook Twitter LinkedIn Pinterest Email
    Demo

    ಜನ್ಮ ದಿನಾಂಕ ಸಮಯ ತಿಳಿಸಿದರೆ ಜಾತಕ ಬರೆದು ನಿಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುವುದು,
    ಸೋಮಶೇಖರ್ ಗುರೂಜಿ B.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
    M. 9353488403

    ಜಾತಕ ನೋಡುವಾಗ ದಶ ಅಂತರದಶ ನೋಡಿ ವಿಶ್ಲೇಷಣೆ ಮಾಡುತ್ತೇವೆ. ಜೀವನದ ದಿಕ್ಕನ್ನು ದಶ ಮತ್ತು ಅಂತರ ದಶ ಬದಲಿಸುತ್ತವೆ. ಯಾವ ದಶ /ಅಂತರ ದಶ ಅವಧಿ ಲಾಭಕರ ಹಾಗೂ ಯಾವ ದಶ/ಅಂತರ ದಶ ಅವಧಿ dangerous ಅಂತ ತಿಳಿಯುವುದು ಅತೀ ಅವಶ್ಯ. ಯಾವ ಆಧಾರದ ಮೇಲೆ ದಶ/ಅಂತರ ದಶ ಅವಧಿ ಲಾಭ ಅಥವಾ ಹಾನಿಕರ ಅಂತ ಹೇಳಿದ್ದಾರೆ? ಆಗ ನಮಗೆ ಒಂದು ಸಂಗತಿ ಗೊತ್ತಿರಬೇಕು. ಈಶಾನ್ಯ (ದಿಕ್ಕು)- ಈಶಾನ (ದೇವತೆ)- ಗುರು ( ದಿಕ್ ಚಕ್ರ)- ರಾಹು (ಕಾಲಚಕ್ರ). ಪೂರ್ವ( ದಿಕ್ಕು)- ಇಂದ್ರ(ದೇವತೆ)- ರವಿ (ದಿಕ್ ಚಕ್ರ)-ರವಿ(ಕಾಲ ಚಕ್ರ). ಆಗ್ನೇಯ( ದಿಕ್ಕು)-ಅಗ್ನಿ (ದೇವತೆ)- ಶುಕ್ರ(ದಿಕ್ ಚಕ್ರ)- ಮಂಗಳ (ಕಾಲ ಚಕ್ರ). ದಕ್ಷಿಣ ( ದಿಕ್ಕು)- ಯಮ(ದೇವತೆ)- ಮಂಗಳ( ದಿಕ್ ಚಕ್ರ)- ಗುರು(ಕಾಲ ಚಕ್ರ). ನೈಋತ್ಯ( ದಿಕ್ಕು)- ನಿರತ್ತಿ(ದೇವತೆ)- ರಾಹು( ದಿಕ್ ಚಕ್ರ)- ಬುಧ(ಕಾಲ ಚಕ್ರ). ಪಶ್ಚಿಮ( ದಿಕ್ಕು)- ವರುಣ(ದೇವತೆ)- ಶನಿ(ದಿಕ್ ಚಕ್ರ)-ಶುಕ್ರ(ಕಾಲ ಚಕ್ರ). ವಾಯವ್ಯ(ದಿಕ್ಕು)- ವಾಯು(ದೇವತೆ)- ಚಂದ್ರ ( ದಿಕ್ ಚಕ್ರ)- ಶನಿ(ಕಾಲ ಚಕ್ರ). ಉತ್ತರ ( ದಿಕ್ಕು)- ಕುಬೇರ(ದೇವತೆ)- ಬುಧ ( ದಿಕ್ ಚಕ್ರ)- ಚಂದ್ರ(ಕಾಲ ಚಕ್ರ). ಈ ಮೇಲಿನ ದಿಕ್ಕು-ದೇವತೆ-ದಿಕ್ ಚಕ್ರ-ಕಾಲ ಚಕ್ರ chart ತಿಳಿದಿರಬೇಕು. 1) ಕಾಲ ಗ್ರಹ ದಿಕ್ ಗ್ರಹವನ್ನು ಪ್ರೀತಿಸಿದರೆ ದಿಕ್ ಗ್ರಹ ಕಾಲ ಗ್ರಹವನ್ನು ದ್ವೇಷಿಸುತ್ತದೆ. ಅಂದರೆ ರಾಹು ಗುರುವನ್ನು ಪ್ರೀತಿಸಿದರೆ, ಗುರು ರಾಹುವನ್ನು ದ್ವೇಷಿಸುತ್ತಾನೆ. ಹೀಗಾಗಿ ರಾಹು ದಶ-ಗುರು ಅಂತರ ದಶ ಅತ್ಯಧಿಕ ಲಾಭ ಕೊಟ್ಟರೆ ಗುರು ದಶ-ರಾಹು ಅಂತರ ದಶ dangerous ಪೀರಿಯಡ್ ಆಗಿರುತ್ತದೆ. ಈ ರೀತಿ ಲೆಕ್ಕ ಹಾಕಿದಾಗ *ಲಾಭಕರ ದಶ – ಅಂತರ ದಶ ಯಾವವು* ಎಂದರೆ ರಾಹು-ಗುರು, ಮಂಗಳ-ಶುಕ್ರ, ಗುರು-ಮಂಗಳ, ಬುಧ-ರಾಹು, ಶುಕ್ರ- ಶನಿ, ಶನಿ-ಚಂದ್ರ, ಚಂದ್ರ- ಬುಧ. *ತೊಂದರೆ ದಾಯಕ ದಶ ಅಂತರ ದಶ ಯಾವವು ಎಂದರೆ* – ಗುರು-ರಾಹು, ಶುಕ್ರ- ಮಂಗಳ, ಮಂಗಳ-ಗುರು, ರಾಹು- ಬುಧ, ಶನಿ-ಶುಕ್ರ, ಚಂದ್ರ- ಶನಿ, ಬುಧ-ಚಂದ್ರ. ಇನ್ನು *ರವಿ ದಶ & ರವಿ ಅಂತರ ದಶ ಅವಧಿ neutral ಆಗಿರುತ್ತದೆ.* ಇನ್ನು ಮೇಲಿನ ಲೆಕ್ಕಾಚಾರ ಅನುಸಾರ ಯಾವ ಹರಳು ಧಾರಣೆ ಅಶುಭ ಅಂತ ಸಹ ತಿಳಿಯಬಹುದು. ಲಗ್ನಾಧಿಪತಿ ಮಂಗಳ ಇದ್ದಾಗ (ಮೇಷ & ವೃಶ್ಚಿಕ ಲಗ್ನ) ಶುಕ್ರನ ಹರಳು ಬೇಡ . ಲಗ್ನಾಧಿಪತಿ ಶುಕ್ರ ಇದ್ದಾಗ (ವೃಷಭ & ತುಲಾ ಲಗ್ನ) ಶನಿ ಹರಳು ಬೇಡ. ಲಗ್ನಾಧಿಪತಿ ಬುಧ ಇದ್ದಾಗ (ಮಿಥುನ & ಕನ್ಯಾ ಲಗ್ನ) ರಾಹು ಹರಳು ಬೇಡ. ಲಗ್ನಾಧಿಪತಿ ಚಂದ್ರ ಇದ್ದಾಗ ( ಕಟಕ ಲಗ್ನ) ಬುಧನ ಹರಳು ಬೇಡ. ಲಗ್ನಾಧಿಪತಿ ಗುರು ಇದ್ದಾಗ ( ಧನಸ್ಸು & ಮೀನ ಲಗ್ನ) ಮಂಗಳನ ಹರಳು ಬೇಡ. ಲಗ್ನಾಧಿಪತಿ ಶನಿ ಇದ್ದಾಗ (ಮಕರ & ಕುಂಭ ಲಗ್ನ) ಚಂದ್ರನ ಹರಳು ಬೇಡ.

    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ  ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು,
    ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ  ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ,
    ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
    ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob.  93534 88403

    Demo
    Share. Facebook Twitter LinkedIn Email WhatsApp

    Related Posts

    ಈ ರಾಶಿಯವರ ಮದುವೆ ವಿಳಂಬದಿಂದ ಟೆನ್ಷನ್ – ಶನಿವಾರದ ರಾಶಿ ಭವಿಷ್ಯ- 05 ಜುಲೈ 2025

    July 5, 2025

    ಹೊಸ್ತಿಲ ಮೇಲೆ ಏಕೆ ಕೂಡ ಬಾರದು? ಖ್ಯಾತ ಜ್ಯೋತಿಷ್ಯರು ಹೇಳುವುದು ಹೀಗೆ!

    July 5, 2025

    ನೀವು ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು, ದಾರಿದ್ರ್ಯತನ ಕಂಡು ಬರುತ್ತದೆಯೇ?

    July 5, 2025

    ಈ ರಾಶಿಯ ದಂಪತಿಗಳಿಗೆ ಎಷ್ಟೇ ಬುದ್ಧಿ ಹೇಳಿದರೂ ಮಂಡತನ ಬಿಡುವುದಿಲ್ಲ: ಶುಕ್ರವಾರದ ರಾಶಿ ಭವಿಷ್ಯ 04 ಜುಲೈ 2025

    July 4, 2025

    “ನಿಮ್ಮ ಮದುವೆಯ ಅಥವಾ ಸಪ್ತಪದಿ ಮಹತ್ವವೇನು?

    July 3, 2025

    ಈ ರಾಶಿಯವರಿಗೆ ಉನ್ನತ ಸ್ಥಾನ ಇದೆ ಆದರೆ ಪವರ್ ಇಲ್ಲ – ಗುರುವಾರದ ರಾಶಿ ಭವಿಷ್ಯ – 03 ಜುಲೈ 2025

    July 3, 2025

    ನನ್ನ ಹಾಗೂ ಸಿದ್ದರಾಮಯ್ಯ ಸಂಬಂಧ ಹಾಳು ಮಾಡುವ ಯತ್ನ ನಡೆದಿದೆ; ಬಿಆರ್‌ ಪಾಟೀಲ್!

    July 2, 2025

    ನೀವು ಬೆಳಿಗ್ಗೆ ಎದ್ದಾಕ್ಷಣ.. ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೋಡಬಾರದು? ದುರಾದೃಷ್ಟ ನಿಮ್ಮ ಬೆನ್ನೇರಬಹುದು!

    July 2, 2025

    ವಾಸ್ತು ಶಾಸ್ತ್ರದ ಪ್ರಕಾರ ರಸ್ತೆ ಕುತ್ತು (ರೋಡ್ ಹಿಟ್) ಫಲಗಳು!

    July 2, 2025

    ಬುಧವಾರದ ರಾಶಿ ಭವಿಷ್ಯ – 02 ಜುಲೈ 2025

    July 2, 2025

    ಈ ರಾಶಿಯವರ ಮದುವೆ ಹತ್ತಿರ ಬಂದು ಕ್ಯಾನ್ಸಲ್ ಆಗಲು ಕಾರಣವೇನು? – ಮಂಗಳವಾರದ ರಾಶಿ ಭವಿಷ್ಯ – 01 ಜುಲೈ 2025

    July 1, 2025

    ನಿವೇಶನ ಖರೀದಿಸುವ ಮೊದಲು ವಾಸ್ತು ಪ್ರಕಾರ ಇದಿಯಾ..? ಇಲ್ಲಿದೆ ನೋಡಿ ಮಾಹಿತಿ

    June 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.