Close Menu
Ain Live News
    Facebook X (Twitter) Instagram YouTube
    Sunday, June 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅಲೋವೆರಾ ಕೃಷಿ ಮಾಡುವ ಮೂಲಕ ಬಹು ಎತ್ತರಕ್ಕೆ ಬೆಳೆದ ರೈತ!

    By AIN AuthorAugust 10, 2024
    Share
    Facebook Twitter LinkedIn Pinterest Email
    Demo

    ನಾವು ಕೆಲಸ ಮಾಡುವವರು ಎಂದಾದ ಮೇಲೆ ಇದೇ ಕೆಲಸ ಮಾಡಬೇಕಾಗಿಲ್ಲ ಯಾವುದಾದರೇನು ಆದ್ರೆ ಒಳ್ಳೆಯ ರೀತಿ ನೀತಿ ಇರಬೇಕು ಹಾಗೆ ಯಾವುದೇ ಕೆಲಸವಾದ್ರೂ ಸರಿ ಅದರಲ್ಲೂ ಎಲ್ಲರು ಕಂಪನಿಗಳತ್ತ ಮುಖ ಮಾಡಿತ್ತಿರುವಾಗ ಇಲ್ಲೊಬ್ಬರು  ಯಶಸ್ಸಿನತ್ತ ಹೆಜ್ಜೆ ಹಾಕುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹೃಷಿಕೇಶ್​ ಜಯಸಿಂಗ್​ ಧಾನೆ ಅವರ ಅಲೋವೆರಾ ಕೃಷಿ ಮಾಡಿದ್ದಾರೆ ಹಾಗೆ  ಬಹು ಎತ್ತರಕ್ಕೆ ಬೆಳೆದ ರೈತ ಅವರ ಸಾಧನೆ ನೀವು ನೋಡಲೇಬೇಕು!

    ಮಹಾರಾಷ್ಟ್ರದ (Maharashtra) ಬರಪೀಡಿತ ಸತಾರಾದಲ್ಲಿ ರೈತ ಹೃಷಿಕೇಶ್ ಜಯಸಿಂಗ್ ಧಾನೆ (Hrushikesh Jayasing Dhane) ಎಂಬುವವರು ಅಲೋವೆರಾ (Aloe vera) ಉತ್ಪನ್ನಗಳಾದ ಸೋಪುಗಳು, ಶಾಂಪೂಗಳು ಮತ್ತು ಜ್ಯೂಸ್‌ಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಬಹುಕೋಟಿ ವ್ಯವಹಾರವನ್ನು ಸೃಷ್ಟಿಸಿ ಅಲ್ಲಿನ ಕಷ್ಟವನ್ನು ಲಾಭವನ್ನಾಗಿಸಿಕೊಂಡಿದ್ದಾರೆ.

    ಅನ್ನದಾತರಿಗೆ ಗುಡ್‌ ನ್ಯೂಸ್:‌ ಈ ರೈತರ ಬೆಳೆ ಸಾಲಮನ್ನಾಕ್ಕೆ ಬಿಡುಗಡೆಯಾಯ್ತು 232ಕೋಟಿ ಹಣ

    ಅಲೋವೆರಾ ಕೃಷಿ ಆರಂಭದ ದಿನಗಳನ್ನು ನೆನಪಿಸಿಕೊಂಡ ಹೃಷಿಕೇಶ್‌

    “ಉದ್ಯಮಿಯೊಬ್ಬರು ನಮ್ಮ ಗ್ರಾಮಕ್ಕೆ ಬಂದು ಅಲೋವೆರಾ ಕೃಷಿಯ ಬಗ್ಗೆ ಜಾಹೀರಾತು ನೀಡಿದ್ದರು. ರೈತರು ಒಂದು ಕಡೆ ಹಣದ ಬಣವೆ ಹಾಗೂ ಇನ್ನೊಂದು ಕಡೆ ಅಲೋವೆರಾ ಗಿಡಗಳನ್ನು ಹೊಂದಿರುವ ಕರಪತ್ರಗಳನ್ನು ವಿತರಿಸಿದರು. ಅದರಲ್ಲಿ ‘ಅಲೋವೆರಾ ಲಗಾಯಿಯೇ ಔರ್ ಲಾಖೋ ಕಮಾಯಿಯೆ’ (ಅಲೋವೆರಾ ಬೆಳೆದು ಲಕ್ಷಗಳಲ್ಲಿ ಗಳಿಸಿ) ಎಂದು ನಮೂದಿಸಲಾಗಿತ್ತು” ಎಂದು ರೈತ ಹೃಷಿಕೇಶ್ ಜಯಸಿಂಗ್ ಧಾನೆ (44) ತಮ್ಮ ಹಳೆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

    ಇದರಿಂದ ಪ್ರಭಾವಿತರಾದ ಹಲವಾರು ರೈತರು ಸಾವಿರಾರು ಗಿಡಗಳನ್ನು ಖರೀದಿಸಿ ತಮ್ಮ ಬಂಜರು ಭೂಮಿಯಲ್ಲಿ ನೆಟ್ಟರು. ನನಗೆ ಈ ಕೃಷಿ ಬಗ್ಗೆ ಕುತೂಹಲವಿತ್ತು, ಆದರೆ ನನಗೆ ಅದರ ಬಗ್ಗೆ ಅನುಮಾನವಿತ್ತು. ಹಾಗಾಗಿ ಮೇಲಿನ ಜಾಹೀರಾತು ನೀಡಿದ ಕಂಪನಿಯ ಕಚೇರಿಗೆ ಹೋಗಿ ಈ ಕೃಷಿಯ ಬಗ್ಗೆ ಮಾರುಕಟ್ಟೆಯಲ್ಲಿ ಹೇಗಿದೆ ವಹಿವಾಟು ಎಂದು ವಿಚಾರಿಸಿದೆ. ಅಲೋವೆರಾದಿಂದ ಲಕ್ಷಗಟ್ಟಲೆ ಆದಾಯ ಗಳಿಸಿದ 10 ರೈತರ ಬಗ್ಗೆ ಹೇಳಲು ನಾನು ಕೇಳಿದೆ. ಆಗ ಸ್ಥಳೀಯ ಅಧಿಕಾರಿಗಳು ಕೋಪಗೊಂಡು ನನ್ನನ್ನು ಕಚೇರಿಯಿಂದ ಹೊರಹಾಕಿದರು ಎಂದು ಹೇಳಿದರು

    Demo
    Share. Facebook Twitter LinkedIn Email WhatsApp

    Related Posts

    Onion Price: ಈರುಳ್ಳಿ ದರ ಕುಸಿತ: ಹೆದ್ದಾರಿಯಲ್ಲಿಯೇ ಈರುಳ್ಳಿ ಸುರಿದು ರೈತನ ಪ್ರತಿಭಟನೆ

    June 3, 2025

    Cardamom: ನಿಮ್ಮ ಮನೆಯ ಬಾಲ್ಕನಿಯಲ್ಲಿ “ಮಸಾಲೆಗಳ ರಾಣಿ” ಬೆಳೆಯಬಹುದು..! ಹೇಗೆ ಗೊತ್ತಾ..?

    June 2, 2025

    Union Cabinet: ರೈತರಿಗೆ ಸಿಹಿ ಸುದ್ದಿ: ಭತ್ತದ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

    May 30, 2025

    ರೈತರಿಗೆ ಸಿಹಿ ಸಮಾಚಾರ: ಕಿಸಾನ್ ಕ್ರೆಡಿಟ್‌ಕಾರ್ಡ್ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ!

    May 29, 2025

    ಮಲ್ಲಯ್ಯನಪುರದಲ್ಲಿ ಕಾಡಾನೆಗಳ ಆತಂಕ: ರೈತರಿಗೆ ಭಾರೀ ನಷ್ಟ

    May 26, 2025

    ಒಂದಕ್ಕೆ 3 ಪಟ್ಟು ಲಾಭ ತೆಗೆಯಬೇಕಾ, ಹಾಗಿದ್ದರೆ ಶುಂಠಿ ಕೃಷಿ ಮಾಡಿ: ಬೆಳೆಯುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

    May 23, 2025

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಪದವೀಧರ ರೈತ..!

    May 16, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025

    Groundnut Cultivation: ಇದು ಭತ್ತದ ಕೃಷಿಗಿಂತ ಉತ್ತಮ.. ಕಡಿಮೆ ಹೂಡಿಕೆ, ಹೆಚ್ಚು ಆದಾಯ..!

    May 14, 2025

    ಈ ಮಾವಿನ ಹಣ್ಣಿನ ಬೆಲೆ 10 ಅಲ್ಲ, 100 ಅಲ್ಲ, 10 ಸಾವಿರ ರೂಪಾಯಿ! ದುಬಾರಿ ಮ್ಯಾಂಗೋ ಇದಂತೆ

    May 13, 2025

    ಎಲೆಕೋಸಿಗೆ ತೀವ್ರ ಬೆಲೆ ಕುಸಿತ: ದನಕರು ಮೇಯಲು ಬಿಟ್ಟು ಬೆಳೆ ನಾಶಪಡಿಸಿದ ಅನ್ನದಾತ-video

    May 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.