ಬೆಂಗಳೂರು:- ಯುವತಿಯೋರ್ವಳು ನಡು ರೋಡಲ್ಲಿ ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಓಡಾಡಿದ ಘಟನೆ ಬೆಂಗಳೂರಿನ ಪ್ರತಿಷ್ಠಿತ ಎಚ್ಎಸ್ಆರ್ ಬಡಾವಣೆಯಲ್ಲಿ ಜರುಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ಬೆತ್ತಲೆಯಾಗಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ. ಕೆಲವರು ಕಣ್ಣು ಬಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿದ್ದರೆ, ಇನ್ನು ಕೆಲವರು ಛೀ..ಥೂ ಎಂದು ಬೈಕೊಂಡು ಮುಂದೆ ಹೋಗಿದ್ದಾರೆ. ಆದ್ರೆ, ಯುವತಿ ಅದ್ಯಾವುದನ್ನು ತಲೆ ಕಡೆಸಿಕೊಳ್ಳದೇ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಕೆಲವರು ಕಣ್ಣು ಬಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿದ್ದರೆ, ಇನ್ನು ಕೆಲವರು ಛೀ..ಥೂ ಎಂದು ಬೈಕೊಂಡು ಮುಂದೆ ಹೋಗಿದ್ದಾರೆ. ಆದ್ರೆ, ಯುವತಿ ಅದ್ಯಾವುದನ್ನು ತಲೆ ಕಡೆಸಿಕೊಳ್ಳದೇ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.