ನಟಿ ಇಲಿಯಾನಾ ಡಿ’ಕ್ರೂಜ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಮತ್ತು ಈ ಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಗೆಳತಿಯೊಂದಿಗೆ ಬೇಬಿ ಬಂಪ್ ಕಾಣುವ ಫೋಟೋವನ್ನು ಇನ್ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿ, ‘ಬಂಪ್ ಬುಡ್ಡೀಸ್’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!
ಫ್ಯಾನ್ಸ್ ನಟಿಗೆ ಶುಭಾಶಯ ಹಾರೈಸುತ್ತಿದ್ದಾರೆ. ಮೈಕಲ್ ಡೋಲನ್ ಜೊತೆ 2023ರಲ್ಲಿ ನಟಿ ಮದುವೆಯಾಗಿದ್ದರು. 2023ರ ಆಗಸ್ಟ್ನಲ್ಲಿ ಮೊದಲ ಮಗುವನ್ನು ನಟಿ ಬರಮಾಡಿಕೊಂಡರು. ಬಾಲಿವುಡ್, ಸೌತ್ನಿಂದ ಬಿಗ್ ಆಫರ್ಗಳಿದ್ದಾಗಲೇ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದರು.