Close Menu
Ain Live News
    Facebook X (Twitter) Instagram YouTube
    Friday, July 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಚಿತ್ರದ ಮಾಹಿತಿ ಹಂಚಿಕೊಂಡ ರಜನಿ

    By Author AINFebruary 11, 2024
    Share
    Facebook Twitter LinkedIn Pinterest Email
    Demo

    ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ, ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಲಾಲ್ ಸಲಾಂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಮೊದಲ ದಿನವೇ ಚಿತ್ರದ ಕಲೆಕ್ಷನ್ ಸಪ್ಪೆಯಾಗಿದ್ದು ಈ ಮಧ್ಯೆ ರಜನಿ ಹೊಸ ಸಿನಿಮಾದ ಅಪ್ ಡೇಟ್ ನೀಡಿದ್ದಾರೆ.

    ಸದ್ಯ ರಜನಿಕಾಂತ್ ವೆಟ್ಟೈಯನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದು ಈ ಚಿತ್ರದ ಮಾಹಿತಿಯನ್ನು ರಜನಿಕಾಂತ್ ಹಂಚಿಕೊಂಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ರಜನಿಕಾಂತ್ ಲಾಲ್ ಸಲಾಂ ಚಿತ್ರಕ್ಕೆ ‘ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ. ಇಂಥ ಸಿನಿಮಾವನ್ನು ನಿರ್ಮಾಣ ಮಾಡಿದ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಹಾಗೂ ನಿರ್ದೇಶನ ಮಾಡಿದ ಐಶ್ವರ್ಯಾಗೆ ಧನ್ಯವಾದಗಳು’ ಎಂದಿದ್ದಾರೆ.

    ‘ಲಾಲ್​ ಸಲಾಂ’ ಸಿನಿಮಾ ನಿರ್ಮಾಣ ಮಾಡಿರುವ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯೇ ‘ವೆಟ್ಟೈಯನ್​’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ‘ಈ ಸಿನಿಮಾ ಶೂಟಿಂಗ್ ಶೇಕಡ 80ರಷ್ಟು ​ಮುಕ್ತಾಯ ಆಗಿದೆ. ಇನ್ನುಳಿದ ಶೇಕಡ 20ರಷ್ಟು ಕೆಲಸಗಳು ಭರದಿಂದ ಸಾಗುತ್ತಿವೆ’ ಎಂದು ರಜನಿಕಾಂತ್​ ಮಾಹಿತಿ ನೀಡಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಮದುವೆಯಾಗದೇ ತಾಯಿಯಾದ್ರು ಕನ್ನಡದ ಖ್ಯಾತ ನಟಿ..ಯಾರವರು?

    July 4, 2025

    200 ಕೋಟಿ ವಂಚನೆ ಕೇಸ್: ದೆಹಲಿ ಹೈಕೋರ್ಟ್’ನಿಂದ ಜಾಕ್ವಲಿನ್ ಅರ್ಜಿ ವಜಾ!

    July 4, 2025

    ಬೆಳ್ಳಂಬೆಳಗ್ಗೆ ಕುಟುಂಬಸ್ಥರೊಟ್ಟಿಗೆ ನಾಡದೇವತೆ ಚಾಮುಂಡಿ ʼದರ್ಶನʼ ಪಡೆದ ಡಿಬಾಸ್!‌

    July 4, 2025

    ಪ್ರಥಮ್ ಅಭಿನಯದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದಿಂದ ರೊಮ್ಯಾಂಟಿಕ್ ಹಾಡು ಬಿಡುಗಡೆ .

    July 3, 2025

    TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್‌ನ ಮೊದಲ ಹೆಜ್ಜೆ !

    July 2, 2025

    ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಕೈ ಜೋಡಿಸಿದ ಜೇಮ್ಸ್‌ ಡೈರೆಕ್ಟರ್‌ ಚೇತನ್‌ ಕುಮಾರ್‌..ಹೊಸ ಸಿನಿಮಾ ಅನೌನ್ಸ್!

    July 2, 2025

    ಯಶ್-ರಾಧಿಕಾ ರೋಮ್ಯಾಂಟಿಕ್‌ Photo..ಪತ್ನಿಯನ್ನು ಎತ್ತಿಕೊಂಡು ಮುದ್ದಾಡಿದ ರಾಕಿಭಾಯ್!‌

    July 2, 2025

    ಧೀರೇನ್‌ ರಾಮ್‌ ಕುಮಾರ್‌ ನಟಿಸುತ್ತಿರುವ ʼಪಬ್ಬಾರ್‌ʼ ಸಿನಿಮಾದ ಫಸ್ಟ್‌ ಶೆಡ್ಯುಲ್ಡ್‌ ಕಂಪ್ಲೀಟ್‌

    July 2, 2025

    ಬ್ಯಾಂಗಲ್ ಬಂಗಾರಿ ಹಾಡಿಗೆ 10 ಮಿಲಿಯನ್ ವೀವ್ಸ್…ದಾಖಲೆ ಬರೆದ ಯುವರಾಜ್ ಕುಮಾರ್ ಎಕ್ಕ ಸಿನಿಮಾ ಹಾಡು

    July 2, 2025

    ಹುಟ್ಟುಹಬ್ಬದ ದಿನದಂದೆ ಹೊಸ ಅವತಾರವೆತ್ತ ಗೋಲ್ಡನ್‌ ಸ್ಟಾರ್‌ ಗಣೇಶ್…ಭಜರಂಗಿ ಗೆಟಪ್‌ನಲ್ಲಿ ಮಳೆ ಹುಡ್ಗ ದರ್ಶನ!

    July 2, 2025

    ವಿಜಯ್‌ ರಾಘವೇಂದ್ರ ಜೊತೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಮೇಘನಾ ರಾಜ್…!

    July 2, 2025

    ಆಷಾಢ ಮಾಸ: ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ಪೂಜೆ!

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.