Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿ ಮತ್ತು ಭಾರಿ ನಷ್ಟ: ಗುರುವಾರದ ರಾಶಿ ಭವಿಷ್ಯ 15 ಮೇ 2025

    By AIN AuthorMay 15, 2025
    Share
    Facebook Twitter LinkedIn Pinterest Email
    Demo

    ಸೂರ್ಯೋದಯ – 5:47 ಬೆ.
    ಸೂರ್ಯಾಸ್ತ – 6:37 ಸಂಜೆ.

    ಶಾಲಿವಾಹನ ಶಕೆ -1947
    ಸಂವತ್-2081
    ವಿಶ್ವಾವಸು ನಾಮ ಸಂವತ್ಸರ,
    ಉತ್ತರ ಅಯಣ,
    ಶುಕ್ಲ ಪಕ್ಷ,
    ವೈಶಾಖ ಮಾಸ,
    ವಸಂತ ಋತು,
    ತಿಥಿ – ತದಿಗೆ
    ನಕ್ಷತ್ರ – ಜ್ಯೇಷ್ಠ
    ಯೋಗ – ಶಿವ
    ಕರಣ – ವಣಿಜ

    ರಾಹು ಕಾಲ – 01:30 ದಿಂದ 03:00 ವರೆಗೆ
    ಯಮಗಂಡ – 06:00 ದಿಂದ 07:30 ವರೆಗೆ
    ಗುಳಿಕ ಕಾಲ – 09:00 ದಿಂದ 10:30 ವರೆಗೆ

    ಬ್ರಹ್ಮ ಮುಹೂರ್ತ – 4:11 ಬೆ. ದಿಂದ 4:59 ಬೆ.ವರೆಗೆ
    ಅಮೃತ ಕಾಲ – 4:27 ಬೆ. ದಿಂದ 6:12ಬೆ. ವರೆಗೆ
    ಅಭಿಜಿತ್ ಮುಹುರ್ತ – 11:46 ಬೆ. ದಿಂದ 12:38 ಮ.ವರೆಗೆ

    ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮೇಷ :
    ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ ನಡುವೆ ಹಣಕಾಸಿನ ತೊಂದರೆ, ಪರರ ಸಂಪರ್ಕದಿಂದ ಕುಟುಂಬದಲ್ಲಿ ಕಲಹ, ಜೂಜಾಟದಲ್ಲಿ ಹಾನಿ ಸಂಭವ, ಪ್ರೇಮಿಗಳ ಅಧಿಕ ಮಾತಿನಿಂದ ಕಲಹ, ರಾಜಕಾರಣಿಗಳಿಗೆ ಅವಮಾನ ಸಂಭವ,
    ಶಿಕ್ಷಕರ ಮಕ್ಕಳಿಗೆ ಮದುವೆ ಯೋಗ ಕೂಡಿ ಬರಲಿದೆ, ವಿಚ್ಛೇದನ ಪಡೆದ ಮರು ಮದುವೆ ಚರ್ಚೆ ಸಂಭವ,ವಿದೇಶ ಪ್ರವಾಸದ ಕನಸು ನನಸು,ಜನಪ್ರತಿನಿಧಿಗಳಿಗೆ ಸಿಹಿ ಸುದ್ದಿ,ಅಧಿಕಾರಿ ವರ್ಗದವರಿಗೆ ಸಿಹಿ ಸುದ್ದಿ,ಭೂಮಿ ವಿಚಾರಕ್ಕಾಗಿ ವಾಗ್ವಾದ, ರಾಜೀ ಮಾಡಿಕೊಳ್ಳುವುದು ಉತ್ತಮ,ಸಂಗಾತಿಯಿಂದ ಒಲವಿನ ಉಡುಗೊರೆ,ಸ್ನೇಹಿತರ ಸಹಕಾರದಿಂದ ಉದ್ಯೋಗ ಲಭಿಸಲಿದೆ. ಕಠಿಣ ಶ್ರಮದಿಂದ ಸರಕಾರಿ ಉದ್ಯೋಗ ಸಿಗುತ್ತದೆ.ಕೃಷಿಕರಿಗೆ ಸರ್ಕಾರದಿಂದ ಸಹಾಯ,ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ,ಬೆಲೆಬಾಳುವ ವಸ್ತು ಹುಡುಕಾಟ, ಮಕ್ಕಳ ಮದುವೆ ಮರು ಮಾತುಕತೆ ಸಂಭವ. ಹೊಸ ಉದ್ಯಮ ಪ್ರಾರಂಭದ ಚಿಂತನೆ. ಶಿಕ್ಷಕವೃಂದದವರ ಮಕ್ಕಳ ಮದುವೆ ಚಿಂತನೆ ಮಾಡುವಿರಿ. ಹೊಸ ಮನೆ ಕಟ್ಟುವ ವಿಚಾರಪ್ರಸ್ತಾಪ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ವೃಷಭ:
    ಜೀಗುಪ್ಸೆ ಜೀವಕ್ಕೆ ತೊಂದರೆ, ಆಸ್ತಿ ಖರೀದಿಯಲ್ಲಿ ಮೋಸ ಸಂಭವ, ಪ್ರೇಮಿಗಳಿಗೆ ಪ್ರೇಮಾಭಿವೃದ್ಧಿ, ಮಕ್ಕಳು ಪ್ರೇಮ ಪ್ರಕರಣದಲ್ಲಿ ಭಾಗಿ, ಸಹೋದರ ಮತ್ತು ಸಹೋದರಿಯರಿಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ ಸಂಭವ,
    ರಾಜಕಾರಣಿಗಳಿಗೆ ಈ ವಾರದ ಒಳಗೆ ಒಂದು ಸಿಹಿಸುದ್ದಿ,
    ಅಧಿಕಾರಿ ವರ್ಗದವರಿಗೆ ಪ್ರಭಾವಿ ವ್ಯಕ್ತಿಗಳ ಒತ್ತಡ ಹೆಚ್ಚಾಗಲಿದೆ,
    ಯುವ ರಾಜಕಾರಣಿಗಳು
    ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿರುವ ಅಂಥವರಿಗೆ ಧನಲಾಭ ಸಾಧ್ಯತೆ. ಕುಲಕಸುಬುದಾರರು ಹೊಸ ಉದ್ಯೋಗ ಬದಲಾಯಿಸುವ ಚಿಂತನೆ ಮಾಡುವಿರಿ. ಮನೆ ಕಟ್ಟಡ ಹಣಕಾಸಿನ ಸಮಸ್ಯೆ ದಿಂದ ಅರ್ಧಕ್ಕೆ ನಿಲ್ಲುವುದು. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ಆಸ್ತಿ ಪಾಲುದಾರಿಕೆಯಲ್ಲಿ ಹಿರಿಯರ ವಿರೋಧ. ದೇವದರ್ಶನ ಮಾಡುವ ಭಾಗ್ಯ. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಸಮಸ್ಯೆ ಕಾಡಲಿದೆ.ಆಧ್ಯಾತ್ಮಿಕ ಚಿಂತನೆಯಿಂದ ಸಮಸ್ಯೆಗಳ ಪರಿಹಾರ. ಇಂದು ಅನಾಥ ಮಕ್ಕಳಿಗೆ ಅನ್ನದಾನ ಮಾಡುವಿರಿ.
    ಜಾತಕ ಆಧಾರದ (ಜನ್ಮ ದಿನಾಂಕ ಪ್ರವಾಸದ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮಿಥುನ:
    ವಾಹನದಲ್ಲಿ ತೊಂದರೆ, ನಿಂತ ಕಾರ್ಯಗಳು ಮತ್ತೆ ಪುನರಾರಂಭ, ಉದ್ಯೋಗದಲ್ಲಿ ಕೆಲವರಿಗೆ ಬಡ್ತಿ ಯೋಗ,ಕಿರಣಿ ಸ್ಟೇಷನರಿ ಖಾನಾವಳಿ ಹೋಟೆಲ್ ಇತ್ತಾದಿ ವ್ಯಾಪಾರಿಗಳಿಗೆ ಆರ್ಥಿಕ ಪ್ರಗತಿ, ಪತ್ನಿಯೊಂದಿಗೆ ಸಾಮರಸ್ಯ, ಪ್ರೇಮಿಗಳು ಕಿರು ಪ್ರವಾಸ ಸಾದ್ಯತೆ,ಅತಿ ಶೀಘ್ರದಲ್ಲಿಯೇ ವಿದೇಶ ಪ್ರವಾಸದ ಯೋಗ,
    ಉದ್ಯೋಗಿಗಳು ವ್ಯವಹರಿಸುವಾಗ ಎಚ್ಚರ ವಹಿಸಿ,ನಿಮ್ಮ ಸ್ವಂತ ಶ್ರಮ ಹಾಗೂ ಪ್ರಯತ್ನ ಯಶಸ್ಸು ತರಲಿದೆ.
    ಕೈಗೆತ್ತಿಕೊಂಡ ಕೆಲಸ ಕಾರ್ಯಗಳು ಯಶಸ್ಸು ಕಾಣಲಿವೆ. ಅತ್ಯಂತ ಆನಂದದ ಕ್ಷಣಗಳನ್ನು ಸಂಗಾತಿ ಜೊತೆಗೆ ಅನುಭವಿಸುವಿರಿ. ಈ ದಿನ ಆಕಸ್ಮಿಕ ಧನಲಾಭ ನೀವು ಕಾಣಲಿದ್ದೀರಿ. ಸ್ನೇಹಿತರ ಮಾರ್ಗದರ್ಶನದಿಂದ ದೊಡ್ಡಮಟ್ಟದ ಯೋಜನೆಗಳಿಗೆ ಸಹಕಾರ ದೊರೆಯಲಿದೆ. ಹೈನುಗಾರಿಕೆ ಪ್ರಾರಂಭಿಸುವುದು ಬಗ್ಗೆ ಚಿಂತನೆ ಮಾಡುವಿರಿ. ಪತಿ-ಪತ್ನಿಯ ಮುನಿಸು ಮನಸ್ಸಿಗೆ ಬೇಸರ. ಮನೆ ವಾಸ್ತು ಪ್ರಕಾರ ಬದಲಾಯಿಸುವಿರಿ. ಪ್ರೇಮಿಗಳ ಮದುವೆ ಅತಂತ್ರ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕಟಕ:
    ಸೋದರ ಮಾವನಿಂದ ಧನ ಸಹಾಯ, ಹಳೆಯ ಸಾಲ ಮರುಪಾವತಿ, ಪತ್ನಿಯೊಂದಿಗೆ ಸಾಮರಸ್ಯ, ಸ್ಟೇಷನರಿ ಪುಸ್ತಕ, ಕಂಪ್ಯೂಟರ್ ವ್ಯಾಪಾರಿಗಳಿಗೆ ಅನುಕೂಲ, ಪ್ರೇಮಿಗಳಿಗೆ ಅದೃಷ್ಟದ ದಿನಗಳು ಪ್ರಾರಂಭ, ಜನಪ್ರತಿನಿಧಿಗಳಿಗೆ ಕೀರ್ತಿ ಪ್ರತಿಷ್ಠೆ ಸಿಗಲಿದೆ,ಬೆಂಕಿ ಮತ್ತು ವಿದ್ಯುತ್ ಉಪಕರಣಗಳಿಂದ ದೂರವಿರಿ, ಗಂಡ ಹೆಂಡತಿಗೆ ಅದೃಷ್ಟದ ದಿನಗಳು ಪ್ರಾರಂಭ,
    ಅತಿ ಶೀಘ್ರದಲ್ಲಿಯೇ ಉದ್ಯೋಗದ ಸಂದರ್ಶನ,ವಜಾ ಅಥವಾ ಅಮಾನತುಗೊಂಡಿರುವ ಉದ್ಯೋಗಿಗಳು ಮರು ಸೇರ್ಪಡೆ,
    ಸಾಲಗಾರರಿಂದ ಕಿರಿಕಿರಿ ಸಂಭವ. ದೂರದ ಪ್ರಯಾಣ ಬೇಡ. ಪರಸ್ತ್ರೀoದ ತೊಂದರೆ.
    ಆಧ್ಯಾತ್ಮಿಕ ಚಿಂತನೆಯಿಂದ ಸಂತೃಪ್ತಿ. ಬಂಧುಗಳೊಂದಿಗಿನ ಸಂಬಂಧ ವೃದ್ಧಿ. ಹೊಸ ನಿವೇಶನ ಖರೀದಿ ಸಾಧ್ಯತೆ. ವಿದೇಶ ಪ್ರಯಾಣ ಯೋಗ ಒದಗಿಬರಲಿದೆ. ಪುಣ್ಯ ಕ್ಷೇತ್ರ ದರ್ಶನ ಭಾಗ್ಯ. ಸಂಬಂಧಿಕರಲ್ಲಿ ಸಂತಾನಭಾಗ್ಯ. ಮಕ್ಕಳಿಗಾಗಿ ಹೊಸ ಉದ್ಯೋಗ ಪ್ರಾರಂಭಿಸು ವಿರಿ. ಕೃಷಿಕರಿಗೆ ಸರಕಾರದಿಂದ ಧನಪ್ರಾಪ್ತಿ. ಸಾಲ ಸಿಗಲಿದೆ. ಆಕಸ್ಮಿಕವಾಗಿ ಎದೆನೋವು ಉಲ್ಬಣ. ಮನೆ ಕಟ್ಟಲು ಅಡಿಪಾಯ ಹಾಕುವಿರಿ. ಮಗಳ ಕುಟುಂಬದಲ್ಲಿ ಕಿರಿ-ಕಿರಿ.
    ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಸಿಂಹ:
    ದಂಪತಿಗಳಿಗೆ ಅದೃಷ್ಟದ ದಿನಗಳು ಪ್ರಾರಂಭ, ಎಣ್ಣೆ ಪದಾರ್ಥ ಸಂಬಂಧಪಟ್ಟ ವ್ಯಾಪಾರಸ್ಥರಿಗೆ ನಿರಂತರ ಆದಾಯ, ನಂಬಿದ ವ್ಯಕ್ತಿಯಿಂದ ಪ್ರಗತಿಹೊಂದುವಿರಿ, ಹಳೆಯ ಸಂಗಾತಿಯೊಂದಿಗೆ ಸಾಮರಸ್ಯ,ಶೀಘ್ರದಲ್ಲಿಯೇ ಮನ ಕಟ್ಟಡ ಪ್ರಾರಂಭ,ಸರಕಾರಿ ನೌಕರದಾರರಿಗೆ ಬಡ್ತಿ ಮತ್ತು ಬಯಸಿದ ಸ್ಥಳಕ್ಕೆ ವರ್ಗಾವಣೆ ಸಂಭವ,
    ಮಹಿಳೆಯರು ಕುಟುಂಬದಲ್ಲಿ ಗೌರವಕ್ಕೆ ಪಾತ್ರರಾಗುವ ಅವಕಾಶ. ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ. ಬಂಧುಗಳೊಂದಿಗಿನ ಆತ್ಮೀಯ ಸಂಬಂಧ ವೃದ್ಧಿಸುವುದು.
    ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಖರ್ಚು ಹೆಚ್ಚಾಗಲಿದೆ. ಆರ್ಥಿಕವಾಗಿ ಚೇತರಿಗೆ ಇದ್ದರೂ, ಅತಿಯಾದ ಖರ್ಚುವೆಚ್ಚಗಳಾಗುತ್ತವೆ. ಬಂಧು, ಮಿತ್ರರಲ್ಲಿ ಕಲಹ ಮೂಡುತ್ತದೆ. ಬುಡಕಟ್ಟು ಜನಾಂಗವರಿಗೆ ಸರಕಾರದಿಂದ ಸೌಲಭ್ಯ ಲಭಿಸಲಿದೆ. ಮನಸ್ಸಿನಿಂದ ಮಾಡಿದ ಕೆಲಸವು ಪ್ರಯೋಜನ ಪಡೆಯುತ್ತದೆ ಮತ್ತು ಅದು ಸಂತೋಷ ನೀಡುತ್ತದೆ.
    ನ್ಯಾಯಾಲಯ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕನ್ಯಾ:
    ಉದ್ಯೋಗಕ್ಕಾಗಿ ಹುಡುಕಾಟ, ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ ಸಂಭವ ಮತ್ತೆ ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಬಯಸಿದವರಿಗೆ ಶುಭದಾಯಕ, ಶತ್ರುಗಳಿಂದ ಕಿರಿಕಿರಿ ಮುಂದುವರೆಯಲಿದೆ ಇದಕ್ಕೆ ಕಡಿವಾಣ ಮುಖ್ಯ, ಇದಕ್ಕಿದ್ದಂತೆ ಪ್ರೇಮಿಗಳಲ್ಲಿ ವಿರಸ,
    ಬ್ಯಾಂಕ್ ಉದ್ಯೋಗಿಗಳಿಗೆ ಒಂದು ಸಿಹಿಸುದ್ದಿ,ಶಿಕ್ಷಕ ವೃಂದದವರಿಗೆ ಸಿಹಿ ಸುದ್ದಿ,ವಿದ್ಯಾರ್ಥಿಗಳಿಗೆ ಸಮಸ್ಯೆಗಳಿಂದ ಮುಕ್ತಿ ದೊರೆತು ಉತ್ತಮ ಪ್ರಗತಿ ಸಾಧ್ಯತೆ. ಕುಟುಂಬವರ್ಗದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಕೃಷಿ ಕ್ಷೇತ್ರದಿಂದ ಲಾಭ.ಮನೆಯಲ್ಲಿ ಹೊಂದಾಣಿಕೆ ಇಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲ. ಬಂಧುಮಿತ್ರರಿಂದ ಸಂತೋಷವಿಲ್ಲ. ಕೈಗೊಂಡ ಕೆಲಸಗಳಲ್ಲಿ ವಿಫಲ. ಭೂ ಸಂಪತ್ತು ಖರೀದಿಗೆ ಹೆಚ್ಚಿನ ಆಸಕ್ತಿ ತೋರುವಿರಿ. ಧನಲಾಭವಿದೆ. ಸ್ತ್ರೀಯರಿಗೆ ಚಿನ್ನ, ಬೆಳ್ಳಿ ಕೊಂಡುಕೊಳ್ಳುವ ಆಸೆ ಹೆಚ್ಚಾಗಲಿದೆ. ದಿನದ ಮೊದಲ ಭಾಗದಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಸಂಜೆಯ ವೇಳೆಗೆ ಲಾಭಕ್ಕಾಗಿ ಹಲವು ಅವಕಾಶಗಳಿವೆ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ತುಲಾ:
    ವಿವಾಹ ಯೋಗ ಕೂಡಿ ಬರಲಿದೆ, ಕೆಲವರಿಗೆ ವರೋಪಚಾರದಿಂದ ಅತಂತ್ರ ಸಾಧ್ಯತೆ, ಕೆಲವರಿಗೆ ಪದೇ ಪದೇ ಉದ್ಯೋಗದಲ್ಲಿ ಶತ್ರುಗಳಿಂದ ತೊಂದರೆ,ಆಸ್ತಿ ಕಲಹಗಳಲ್ಲಿ ಸೋಲು, ಉದ್ಯೋಗದಲ್ಲಿ ಉತ್ತಮ ಬದಲಾವಣೆ ಪ್ರಗತಿ ಕಾಣುವಿರಿ, ಕೆಟ್ಟ ಜನದೃಷ್ಟಿ ದೋಷದಿಂದ ಪತಿ-ಪತ್ನಿಯಲ್ಲಿ ವಿರಸ,
    ಉದ್ಯೋಗಸ್ಥ ಅವಿವಾಹಿತರಿಗೆ ಮದುವೆ ಪ್ರಾಪ್ತಿ,
    ವಕೀಲ ವೃತ್ತಿಗಾರರಿಗೆ ಪ್ರತಿಷ್ಠೆ ಮತ್ತು ಕೀರ್ತಿ ದೊರೆಯುತ್ತದೆ,
    ಹೊಸ ವ್ಯಕ್ತಿಗಳಿಂದ ಸಹಕಾರ. ಕಲಾವಿದರಿಗೆ ಗೌರವ. ಅನಿರೀಕ್ಷಿತ ಮೂಲಗಳಿಂದ ಧನಾಗಮನ.ಸ್ಥಳ ಬದಲಾವಣೆ ಇದೆ. ಕೂಲಿಕಾರ್ಮಿಕರು ವಲಸೆ ಹೋಗುವ ಸಾಧ್ಯತೆ ಇದೆ. ದೇವತಾ ಕಾರ್ಯಗಳಿಗೆ ಖರ್ಚಾಗಲಿದೆ. ವೃತ್ತಿರಂಗದಲ್ಲಿ ತಾಳ್ಮೆ, ಸಮಾಧಾನದಿಂದ ಮುನ್ನಡೆಯಿರಿ. ಇಲ್ಲದಿದ್ದರೆ ಸಹೋದ್ಯೋಗಿಗಳಿಂದ ಅವಮಾನ ಕಟ್ಟಿಟ್ಟ ಬುತ್ತಿ. ಇಂದು ಯಾರೊಂದಿಗೂ ಸಂಘರ್ಷಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ನಿಮ್ಮ ಕೆಲಸದ ಪರಿಸ್ಥಿತಿಗಳು ಸುಧಾರಿಸುತ್ತವೆ. ವ್ಯವಹಾರದಲ್ಲಿ ಲಾಭದ ಭರವಸೆ ಇರುತ್ತದೆ.
    ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.
    ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ವೃಶ್ಚಿಕ:
    ಮಕ್ಕಳಿಂದ ನೀಚ ಕಾರ್ಯದಲ್ಲಿ ಆಸಕ್ತಿ, ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳ ಬಾಧೆ ಕಂಡುಬರುವುದು, ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಧನವ್ಯಯ, ಪ್ರೇಮಿಗಳು ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಸಾಧ್ಯತೆಯಿದೆ, ಮನೋಕಾಮನೆಗಳು ಈಡೇರುತ್ತವೆ,
    ಶಿಕ್ಷಕವೃಂದದವರಿಗೆ ಆಕಸ್ಮಿಕ ಲಾಭ ಪಡೆಯಲಿದ್ದೀರಿ,
    ಮದ್ಯಪಾನ ಉದ್ಯಮದಾರರಿಗೆ ಕಾನೂನು ಎದುರಿಸಬೇಕಾದ ದಿನ ಸಂಭವ ಮಿತ್ರರಿಂದ ಧನಲಾಭ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು. ಮಹಿಳೆಯರ ಅಪೇಕ್ಷೆ ಈಡೇರಿಕೆ. ಶುಭಕಾರ್ಯ ನಿಶ್ಚಯವಾಗಲಿದೆ.
    ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ ಸಿಗಲಿದೆ. ದೇಹದ ಆರೋಗ್ಯ ಹಂತ ಹಂತವಾಗಿ ಸುಧಾರಿಸಲಿದೆ. ಮಕ್ಕಳಲ್ಲಿ ಅನಾರೋಗ್ಯ ಕಾಡಬಹುದು. ಬಂಧು ಮಿತ್ರರಿಂದ ಹಣಕಾಸಿನ ಸಹಾಯವಾಗಲಿದೆ. ದೂರದ ಸಂಬಂಧಿಯ ಆಗಮನವಾಗಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಸಂವಹನದಿಂದ ಹೊಸ ಪ್ರಯೋಜನಗಳ ಕಲ್ಪನೆ ಬರಬಹುದು.
    ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು.
    ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಧನಸ್ಸು:
    ಉದ್ಯೋಗದಲ್ಲಿ ಅನಿರೀಕ್ಷಿತ ಬಡ್ತಿ ಸಂಭವ, ಭೂಮಿ ವ್ಯಾಜ್ಯದ ಜಯ ಪ್ರಾಪ್ತಿ, ಬಾಕಿ ಹಣ ವಸೂಲಾತಿಗೆ ಸೂಕ್ತ ಸಮಯ, ಕೆಲವರಿಗೆ ವಾಹನ ಅಥವಾ ಉಡುಗೊರೆ ಯೋಗ ಇದೆ,ಅವಿವಾಹಿತ ಮದುವೆ ಯೋಗ, ಸರ್ಕಾರಿ ಉದ್ಯೋಗ ಕಾರ್ಯಗಳಲ್ಲಿ ವಿಘ್ನ, ಅಧಿಕಾರಿಗಳಿಂದ ಕಿರಿಕಿರಿ,
    ವಾಣಿಜ್ಯ ಮಳಿಗೆಗಳ ಖರೀದಿ,
    ಗ್ರಾನೈಟ್ಸ್ ಉದ್ಯಮದಾರರಿಗೆ ಅಧಿಕ ಲಾಭ,ಬಂಧುಮಿತ್ರರ ಪ್ರೀತಿ, ವಿಶ್ವಾಸದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ಅನಿರೀಕ್ಷಿತ ಖರ್ಚು ಹೆಚ್ಚಾಗುತ್ತದೆ. ಭೂ ಖರೀದಿಗೆ ಬಂಧು ಮಿತ್ರರಿಂದ ಹಣಕಾಸಿನ ಸಹಾಯವಾಗುತ್ತದೆ. ವ್ಯಾಪಾರಸ್ಥರಿಗೆ ಅಲ್ಪ ಲಾಭ ಸಿಗಲಿದೆ. ಕೋರ್ಟು ವ್ಯವಹಾರಗಳಲ್ಲಿ ಯಶಸ್ಸು ಕಾಣುವಿರಿ. ಇಂದು ಕೆಲಸಗಳು ಬಹಳ ನಿಧಾನವಾಗಬಹುದು. ಹೊರಗೆ ಹಣ ಖರ್ಚು ಮಾಡುವ ಬದಲು, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ.ಬಂಧುಗಳ ಗೌರವಕ್ಕೆ ಪಾತ್ರರಾಗುವಿರಿ. ಮನರಂಜನೆಗಾಗಿ ಖರ್ಚು. ಸ್ವಂತ ಉದ್ಯೋಗಿಗಳಿಗೆ ಯಶಸ್ಸು. ಕೃಷಿ ಉತ್ಪನ್ನ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಧನಲಾಭ. ಅಧಿಕಾರಿಗಳಿಂದ ಸಹಕಾರ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮಕರ:
    ಉದ್ಯೋಗ ಪಡೆಯಲು ಕೊಟ್ಟಿರುವ ಹಣ ಮರಳಿ ಪಡೆಯಲು ಅರಸಹಾಸ, ಹೊಸ ಒಪ್ಪಂದಗಳಿಗೆ ಅಂಗೀಕಾರ, ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿ ಆಗಲಿದೆ, ಆಕಸ್ಮಿಕ ಪ್ರೇಮದಲ್ಲಿ ಬಾಗಿ, ಕಂಕಣ ಭಾಗ್ಯದ ಸುದ್ದಿ ಕೇಳಿ ಸಂತಸ, ದಂಪತಿಗಳಿಗೆ ಸಂತಾನ ಒದಗಿ ಬರಲಿದೆ,
    ನಗರ ಪ್ರದೇಶದಲ್ಲಿ ಆಸ್ತಿ ಖರೀದಿಸುವಿರಿ,
    ಗಣಿಗಾರಿಕೆ ಉದ್ಯಮದಾರರಿಗೆ ಆರ್ಥಿಕ ಅಭಿವೃದ್ಧಿ,
    ಸ್ಪಂತ ಕೆಲಸಕಾರ್ಯಗಳಲ್ಲಿ ಸಮಸ್ಯೆಗಳಿಂದ ಮುಕ್ತರಾಗುವಿರಿ.
    ಕಾರ್ಮಿಕರಿಗೆ ಸರಕಾರಿ ಕೆಲಸಗಳು, ಸೌಲಭ್ಯಗಳು ದೊರಕಲಿವೆ. ಅನಿರೀಕ್ಷಿತ ಕಾರ್ಯ ಸಾಧನೆಯಿಂದ ಮನಸ್ಸಿಗೆ ಸಮಾಧಾನ ಉಂಟಾಗಲಿದೆ. ಮನೆಯವರೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪ ವ್ಯಕ್ತಪಡಿಸುವಿರಿ. ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರವಹಿಸಿ. ಮನಸ್ಸಿನಲ್ಲಿ ಏನಾದರೂ ಹೊಸ ಆಲೋಚನೆ ಇದ್ದರೆ, ತಕ್ಷಣ ಮುಂದುವರಿಯುವುದು ಪ್ರಯೋಜನಕಾರಿಯಾಗಿದೆ.
    ಮಹಿಳೆಯರಿಗೆ ಉದ್ಯೋಗದಲ್ಲಿ ಯಶಸ್ಸು. ದೀರ್ಘಕಾಲೀನ ಆರೊಗ್ಯ ಸಮಸ್ಯೆಯಿಂದ ಸುಧಾರಣೆ. ಅಧ್ಯಯನದಿಂದ ಸಂತೃಪ್ತಿ.
    ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಕುಂಭ:
    ಕಂಕಣ ಭಾಗ್ಯದ ಸುದ್ದಿ ಕೇಳಿ ಸಂತಸ, ಮಕ್ಕಳು ದುಶ್ಚ ಚಟಗಳಿಗೆ ಬಲಿ, ಪ್ರಯತ್ನಿಸಿದ ಯೋಜನೆಗಳು ಪೂರ್ಣಗೊಳ್ಳುವವು, ಸಹಉದ್ಯೋಗಿಗಳಿಂದ ಸಹಕಾರ ಸಿಗಲಿದೆ, ಸ್ಟೇಷನರಿ ಮತ್ತು ಪ್ರಿಂಟಿಂಗ್ ಉದ್ಯೋಗಿಗಳಿಗೆ ಶುಭದಾಯಕ, ಅರ್ಧಕ್ಕೆ ನಿಂತ ಮನೆ ಕಾಮಗಾರಿ ಪೂರ್ಣ,
    ನಿಮ್ಮ ಮನೆಯ ಪಕ್ಕದಲ್ಲಿರುವ ಆಸ್ತಿ ಖರೀದಿ,ಕೃಷಿ ಉದ್ಯಮದಾರರಿಗೆ ಹೊಸ ಭರವಸೆಯ ಬೆಳಕು ಪ್ರಾರಂಭ,
    ರಾಜಕೀಯದಲ್ಲಿ ಮುನ್ನಡೆ. ವ್ಯವಹಾರದಲ್ಲಿ ಯಶಸ್ಸು. ಮಹಿಳೆಯರಿಗೆ ಎಲ್ಲ ಕಡೆಯಿಂದ ಸಹಕಾರ ದೊರೆತು ಯಶಸ್ಸು ಸಿಗುತ್ತದೆ. ಅನವಶ್ಯಕವಾಗಿ ಬಂಧುಮಿತ್ರರಿಂದ ಮನಸ್ತಾಪಗಳಿಗೆ ಒಳಗಾಗುವಿರಿ. ಕಾರ್ಯ ಒತ್ತಡದಿಂದ ಕೆಲಸ ಕಾರ್ಯಗಳು ವಿಳಂಬವಾಗಲಿವೆ. ಸಂಚಾರದಲ್ಲಿ ಜಾಗ್ರತೆ ವಹಿಸಿ. ವಾಹನ ಖರೀದಿಗೆ ಚಿಂತನೆ ಬೇಡ. ಸರಕಾರಿ ನೌಕರರಿಗೆ ಒಳ್ಳೆಯ ಧನಲಾಭವಿದೆ. ಇಂದು ಯಾವುದೇ ಅಪಾಯಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಡಿ.
    ಸಾಮಾಜಿಕ ಕ್ಷೇತ್ರದಲ್ಲಿ ಭಾಗಿಯಾಗಿ ಗೌರವಾದರ ಪ್ರಾಪ್ತಿ. ಅಮೂಲ್ಯ ವಸ್ತು ಖರೀದಿ ಯೋಗ.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    ಮೀನ:
    ಅರ್ದಕ್ಕೆ ನಿಂತ ಮನೆ ಕಾಮಗಾರಿ ಪೂರ್ಣ, ನಂಬಿದ ಮೂಲಗಳಿಂದ ಧನ ಲಾಭ, ಭೂಮಿ ಕಟ್ಟಡ ದಂದೆ ಮಾಡುವವರಿಗೆ ಶುಭದಾಯಕ, ದಂಪತಿಗಳಿಗೆ ಸಂತಾನ ವಿಷಯಕ್ಕೆ ಮಾನಸಿಕ ಕಿರಿಕಿರಿ,
    ನಿಮ್ಮ ಜಮೀನಿಗೆ ಹೊಂದಿರುವ ಕೃಷಿಭೂಮಿ ಖರೀದಿಸುವಿರಿ,
    ಪತ್ರಿಕೋದ್ಯಮಗಳಿಗೆ ಹೊಸ ಭರವಸೆಯ ಬೆಳಕು,
    ಬಂಧುಗಳಲ್ಲಿನ ಭಿನ್ನಾಭಿಪ್ರಾಯ ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವಿರಿ.ಮಹಿಳೆಯರ ಮನೋಭಿಲಾಷೆಗಳು ಈಡೇರಲಿವೆ. ದೂರದ ಪ್ರಯಾಣದಲ್ಲಿ ಕಾರ್ಯಸಿದ್ಧಿ.
    ವಿವಿಧ ಮೂಲಗಳಿಂದ ಧನಾಗಮನವಿದೆ. ಕಾರ್ಯಸಿದ್ಧಿ ಇದೆ.ವೃತ್ತಿರಂಗದಲ್ಲಿಅಧಿಕಾರಿಗಳಿಗೆ ಮುಂಬಡ್ತಿಯ ಲಾಭವಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಕೃಷಿ ರಂಗದಲ್ಲಿ ರೈತರಿಗೆ ಫಲ ದೊರಕುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಗೃಹಿಣಿಯರು ಇಂದು ಸ್ವಲ್ಪ ಪ್ರಯೋಜನ ಪಡೆಯಬಹುದು.
    ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
    “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
    ಸೋಮಶೇಖರ್ ಗುರೂಜಿB.Sc
    ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
    Mob. 93534 88403

    Post Views: 5

    Demo
    Share. Facebook Twitter LinkedIn Email WhatsApp

    Related Posts

    ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಮಾಡಿಿ: ಬುಧವಾರದ ರಾಶಿ ಭವಿಷ್ಯ 14 ಮೇ 2025

    May 14, 2025

    ಈ ರಾಶಿಗಳಿಗೆ ಆರ್ಥಿಕ ಸಂಕಷ್ಟ – ಸೋಮವಾರದ ರಾಶಿ ಭವಿಷ್ಯ – 12 ಮೇ 2025

    May 12, 2025

    ಈ ರಾಶಿಯವರ ರಿಯಲ್ ಎಸ್ಟೇಟ್ ವ್ಯವಹಾರಗಳು ಅರ್ಧಕ್ಕೆ ನಿಲ್ಲುವವವು – ಭಾನುವಾರದ ರಾಶಿ ಭವಿಷ್ಯ – 11 ಮೇ 2025

    May 11, 2025

    ಈ ರಾಶಿಯವರಿಗೆ ಮದುವೆ ಯೋಗ ಕೂಡಿ ಬರುತ್ತೆ ಆದರೆ ಫಿಕ್ಸ್ ಆಗಲ್ಲ – ಶನಿವಾರದ ರಾಶಿ ಭವಿಷ್ಯ – 10 ಮೇ 2025

    May 10, 2025

    ಈ ರಾಶಿಯವರ ಜೊತೆ ನೀವು ಮದುವೆಯಾದರೆ ನಿಮ್ಮಂತ ಅದೃಷ್ಟಶಾಲಿ ಯಾರು ಇಲ್ಲ: ಶುಕ್ರವಾರದ ರಾಶಿ ಭವಿಷ್ಯ 09 ಮೇ 2025 

    May 9, 2025

    ಈ ರಾಶಿಯವರಿಗೆ ಸಂಬಂಧದಲ್ಲಿ ಮದುವೆಯಾಗುತ್ತೋ ಅಥವಾ ದೂರದ ಸಂಬಂಧದಲ್ಲಿ ಮದುವೆಯಾಗುತ್ತೋ?: ಗುರುವಾರದ ರಾಶಿ ಭವಿಷ್ಯ 08 ಮೇ 2025! 

    May 8, 2025

    ಈ ರಾಶಿಯವರಿಗೆ ಶತ್ರುಗಳ ಸಂಖ್ಯೆ ಅಧಿಕ: ಬುಧವಾರದ ರಾಶಿ ಭವಿಷ್ಯ 07 ಮೇ 2025! 

    May 7, 2025

    ಈ ರಾಶಿಯವರಿಗೆ ನೋಡಲು ತುಂಬಾ ವರಗಳು ಬರುವರು ಆದರೆ ಯಾರೂ ಒಪ್ಪುತ್ತಿಲ್ಲ: ಮಂಗಳವಾರದ ರಾಶಿ ಭವಿಷ್ಯ 06 ಮೇ 2025! 

    May 6, 2025

    ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!

    May 5, 2025

    ಈ ರಾಶಿಯವರ ಭೂ ವ್ಯವಹಾರ ಅಡ್ಡಿ ಆತಂಕ ನಿವಾರಣೆ: ಸೋಮವಾರದ ರಾಶಿ ಭವಿಷ್ಯ05 ಮೇ 2025! 

    May 5, 2025

    ಈ ರಾಶಿಯವರ ಕೌಟುಂಬಿಕ ಜೀವನ ತುಂಬಾ ಮಧುರ ಆದರೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಂತಾಗಿದೆ: ಭಾನುವಾರದ ರಾಶಿ ಭವಿಷ್ಯ 04 ಮೇ 2025! 

    May 4, 2025

    ಈ ರಾಶಿಯ ದಂಪತಿಗಳಿಗೆ ತುಂಬಾ ವರ್ಷಗಳ ನಂತರ ಸಂತಾನದ ಸುದ್ದಿ ಕೇಳಿ ಸಂತಸ: ಶನಿವಾರದ ರಾಶಿ ಭವಿಷ್ಯ 03 ಮೇ 2025

    May 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.