Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುತ್ತಾಡುತ್ತಾ ಇದೆಯಾ? ಹಾಗಿದ್ರೆ ಈ ಕೆಲಸ ಮಾಡಿ!

    By AIN AuthorJune 13, 2025
    Share
    Facebook Twitter LinkedIn Pinterest Email
    Demo

    ಮಳೆಗಾಲ ಶುರುವಾಗಿರುವ ಕಾರಣ ಹಾವುಗಳು ಕೂಡ ನಿಧಾನಕ್ಕೆ ಭೂಮಿಯಿಂದ ಹೊರ ಬರುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಳೆ ಶುರುವಾಗುವ ಮೊದಲೇ ಹಾವುಗಳು ಮನೆಯ ಸುತ್ತ-ಮುತ್ತ ಓಡಾಡಲು ಶುರು ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಹಾವುಗಳು ನಿಮ್ಮ ಮನೆಯಂಗಳಕ್ಕೂ ಬರಬಹುದು ಹಾಗೂ ಮನೆಯ ಒಳಗೂ ಕೂಡ ಬರುವ ಸಾಧ್ಯತೆ ಹೆಚ್ಚಿರುತ್ತದೆ! ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಳೆಗಾಲದ ಸಂದರ್ಭದಲ್ಲಿ ಹಾವುಗಳು ಮನೆಯೊಳಗೆ ಬರದಂತೆ ತಡೆಯುವ ಸರಳ ವಿಧಾನಗಳು ಯಾವುದು ಎಂಬುದನ್ನು ನೋಡುತ್ತಾ ಹೋಗೋಣ…

    Rain News: ಕರ್ನಾಟಕದಲ್ಲಿ ನಾಳೆ ರಣಭೀಕರ ಮಳೆ ಸಾಧ್ಯತೆ: ಎಲ್ಲೆಲ್ಲಿ?

    ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳ ಎಲೆಯನ್ನು ಮನೆಯ ಬಾಗಿಲಿನ ಬಳಿ ಕಟ್ಟಬೇಕು. ಇವುಗಳ ವಾಸನೆ ಮನೆಯ ಸುತ್ತಲೂ ಹಾವುಗಳು ಅಲೆದಾಡುವುದನ್ನು ತಡೆಯುತ್ತವೆ

    ತುಳಸಿ: ತುಳಸಿ ಎಲೆಗಳನ್ನು ಪೇಸ್ಟ್‌ ಮಾಡಿ ಮನೆಯ ಬಾಗಿಲು ಮತ್ತು ಗೋಡೆಗಳಿಗೆ ಹಚ್ಚಬೇಕು. ಹಾವುಗಳಿಗೆ ತುಳಸಿ ವಾಸನೆಯನ್ನು ಇಷ್ಟವಾಗುವುದಿಲ್ಲ. ಮನೆಯ ಬಾಗಿಲ ಬಳಿ ತುಳಸಿ ಎಲೆಯನ್ನು ಇಡಬೇಕು. ಹಾವು ಓಡಿಸಲು ಇದು ಸಹಾಯಕ.

    ಸ್ನೇಕ್‌ ಪ್ಲಾಂಟ್‌: ಇದರ ಉದ್ದವಾದ, ಮೊನಚಾದ ಎಲೆಗಳನ್ನು ಮನೆಯ ಮೇನ್‌ ಡೋರ್‌ ಬಳಿ ಇಡುವುದರಿಂದ ಹಾವುಗಳು ದೂರ ಹೋಗುತ್ತವೆ. ಸ್ನೇಕ್‌ ಪ್ಲಾಂಟ್‌ ನೈಸರ್ಗಿಕ ಹಾವು ನಿರೋಧಕವಾಗಿದೆ. ಸ್ನೇಕ್‌ ಪ್ಲಾಂಟ್‌ ಎಲೆಯ ವಾಸನೆಯಿಂದಲೇ ಹಾವುಗಳು ದೂರ ಹೋಗುತ್ತವೆ.

    ಪುದೀನ : ಹಾವುಗಳಿಗೆ ಪುದೀನ ಎಲೆಯ ವಾಸನೆ ಕಿರಿಕಿರಿ ಉಂಟು ಮಾಡುತ್ತದೆ. ಪುದೀನ ಪೇಸ್ಟ್‌ನ್ನು ಹೊಸ್ತಿಲಿಗೆ, ಕಿಟಕಿ ಬಾಗಿಲು, ಗೇಟ್‌ಗೆ ಸವರಿ. ಹಾವುಗಳು ಮನೆಯ ಒಳಗೆ ನುಸುಳದಂತೆ ತಡೆಯಲು ಇದು ಸಹಾಯ ಮಾಡುತ್ತದೆ.

    ಈರುಳ್ಳಿ: ಇದು ನೈಸರ್ಗಿಕ ಹಾವು ನಿವಾರಕವಾಗಿದೆ. ಈರುಳ್ಳಿ ಸೊಪ್ಪನ್ನು ಜಜ್ಜಿ ಮನೆಯ ಮುಖ್ಯದ್ವಾರದ ಬಳಿ ಇಟ್ಟು ಬಿಡಿ. ಹಾವುಗಳನ್ನು ಓಡಿಸಲು ನಿಮ್ಮ ಮನೆಯ ಬಳಿ ಈರುಳ್ಳಿ ಗೆಡ್ಡೆಗಳನ್ನು ನೆಡಿ.

    ಚೆಂಡು ಹೂವು: ಇದರ ಪರಿಮಳ ಹಾವುಗಳನ್ನು ದೂರ ಓಡಿಸುತ್ತದೆ. ಚೆಂಡು ಹೂವು ಮತ್ತು ಎಲೆ ಎರಡನ್ನು ಪೇಸ್ಟ್‌ ಮಾಡಿ ಬಾಗಿಲ ಬಳಿ ಇಟ್ಟರೆ ಹಾವುಗಳನ್ನು ದೂರವಿಡಬಹುದು. ಹಾವುಗಳನ್ನು ದೂರವಿಡಲು ಮನೆಯ ಪ್ರವೇಶ ದ್ವಾರಗಳ ಬಳಿ ಚೆಂಡುಹೂವಿನ ಎಲೆ ಇರಿ

    Demo
    Share. Facebook Twitter LinkedIn Email WhatsApp

    Related Posts

    ಕಿಡ್ನಿ ಸ್ಟೋನ್‌ ಕರಗಲು ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿನ್ನಿ.. ಆಮೇಲೆ ನೋಡಿ ಚಮತ್ಕಾರ!

    June 13, 2025

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    June 13, 2025

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    June 13, 2025

    Aloe Vera Juice: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ..?

    June 13, 2025

    ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ತಕ್ಷಣ ಬದಲಾಯಿಸಿಕೊಳ್ಳಿ.. ಇಲ್ಲದಿದ್ದರೆ ಈ 5 ಕಾಯಿಲೆಗಳು ಬರೋದು ಗ್ಯಾರಂಟಿ

    June 13, 2025

    ಮೆಡಿಕವರ್ ಆಸ್ಪತ್ರೆ, ಬೆಂಗಳೂರು: ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರಕ್ಕೆ ಭವ್ಯ ಉದ್ಘಾಟನೆ

    June 13, 2025

    ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 12, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    ನೀವು ಊಟ ಮಾಡುವಾಗಲೂ ಹೆಚ್ಚು ಕೂದಲು ಸಿಗುತ್ತಾ!? ಹಾಗಿದ್ರೆ ಈ ಸಮಸ್ಯೆಗಳಿರುವುದು ಫಿಕ್ಸ್!

    June 12, 2025

    ಈ ಆಹಾರ ಅಪ್ಪಿತಪ್ಪಿಯೂ ಸೇವಿಸಬೇಡಿ: ಹಾರ್ಟ್‌ ಅಟ್ಯಾಕ್‌ ಅಪಾಯ ಹೆಚ್ಚು!

    June 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.