ನೀವು ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಬೆಂಗಳೂರಿನಲ್ಲಿ Job ಸರ್ಚ್ ಮಾಡಿ ಸಾಕಾಗಿದ್ಯಾ! ಹಾಗಿದ್ರೆ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ..
ಟು ವೀಲರ್ ರೈಡರ್ಸ ಕಮ್ ಡಿಲೇವರಿ ಬಾಯ್ಸಗಳಿಗೆ ಕೈತುಂಬಾ ಸಂಬಳ ಸಿಗುವ JOB ಆಫರ್ ಇಲ್ಲಿದೆ ನಿಮಗಾಗಿ.. ಸೀಹಿ ಸುದ್ದಿ
MPM ಇಂಟಿಗ್ರೇಟೆಡ್ ಫೆಸಿಲಿಟಿಸ್ ಮ್ಯಾನೇಜ್ಮೆಂಟ್ ಎಂಬ ಪ್ರೈವೇಟ್ ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಡೇಲಿವರಿ ಹುದ್ದೆಗಳ ಭರ್ತಿಗೆ ಬೆಂಗಳೂರಿನಲ್ಲಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗೆ ಆಯ್ಕೆಯಾದವರಿಗೆ ಆಕರ್ಷಕ ಸಂಬಳದ ಜೊತೆಗೆ ಹಲವು ಸೌಲಭ್ಯಗಳು ಸಿಗಲಿದೆ.
ಹೌದು ತಿಂಗಳಿಗೆ 20 ಸಾವಿರ ಪಿಕ್ಸೇಡ್ salary ಸಿಗಲಿದೆ ಮತ್ತು ವಿಶೇಷವಾಗಿ ಯಾವುದೇ ಟಾರ್ಗೇಟ್ಸ ಇರುವುದಿಲ್ಲ ಪಿಕ್ಸೇಡ್ salary ಸಿಗುತ್ತಿದೆ ನೀವು ಸೇರಿದ ಮೊದಲ ತಿಂಗಳು Joining Bonus ಎಂದು 1 ಸಾವಿರ ಬೋನಸ್ ಕೊಡಲಾಗುವುದು…
ಕೆಲಸದ ವೇಳೆ ಬೇಳಿಗ್ಗೆ 9 ರಿಂದ ಸಂಜೆ 7 ಗಂಟೆ ವರೆಗೆ
ತಿಂಗಳಿಗೆ 26 ದಿನ ಕೆಲಸ 4 ದಿನ ರಜೆ ಇರುತ್ತದೆ
ಅಲ್ಲದೇ..
ತಿಂಗಳಿಗೆ ಇನ್ಸೆಂಟಿವ್ 10 ರಿಂದ 15 ಸಾವಿರ ಸೇರಿ 40 ರಿಂದ 45 ಸಾವಿರ ಸಂಬಳ ಪಡೇಯಬಹುದು . ತ್ರೀ ವಿಲರ್ ಬೈಕಿಗೆ ನಿಮ್ಮಿಂದ ಯಾವುದೇ ರೀತಿ ಬಾಡಿಗೆ ತೆಗೆದುಕೋಳ್ಳಲಾಗುವುದಿಲ್ಲ
ಈ ಸುವರ್ಣಾವಕಾಶ ಪಡೆಯಲು ಆಸಕ್ತರು ಬೇಗ ಅಪ್ಲೈ ಮಾಡಿ..
MPM ಇಂಟಿಗ್ರೇಟೆಡ್ ಫೆಸಿಲಿಟಿಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್
ಸ್ಥಳ:- ಜೆಪಿನಗರ, ಅರಕೆರೆ, ಬೊಮ್ಮನಹಳ್ಳಿ, ಬೇಗೂರು, ಬನಶಂಕರಿ, ಯಶವಂತಪುರ. .
Contact No. 9663129634
8095111008