Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    New Swift Car: ಹೊಸ ಸ್ವಿಫ್ಟ್ ಕಾರು ಕೊಳ್ಳುವ ಯೋಚನೆಯಲ್ಲಿದ್ದೀರಾ: ಇಲ್ಲಿದೆ ಬೆಸ್ಟ್‌ ಪ್ರೈಸ್!

    By AIN AuthorDecember 12, 2023
    Share
    Facebook Twitter LinkedIn Pinterest Email
    Demo

    ಯುವಕರು ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಮಾರುತಿ ಸುಜುಕಿ ಸ್ವಿಫ್ಟ್ ಈಗ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್‌ಮೆಂಟ್‌ನಲ್ಲಿಯೂ ಲಭ್ಯವಿದೆ.

    ಆರ್ಮಿ ಕ್ಯಾಂಟೀನ್ ರಕ್ಷಣಾ ಸಿಬ್ಬಂದಿಗೆ ಸಬ್ಸಿಡಿ ದರದಲ್ಲಿ ಸರಕುಗಳನ್ನು ನೀಡುತ್ತದೆ. ಇದರಲ್ಲಿ ಗೃಹೋಪಯೋಗಿ ವಸ್ತುಗಳು, ಮದ್ಯ, ವೈದ್ಯಕೀಯ ವಸ್ತುಗಳು ಮತ್ತು ಹೆಚ್ಚಿನವನ್ನು ಖರೀದಿಸಬಹುದು. ಆರ್ಮಿ ಕ್ಯಾಂಟೀನ್ ಮೂಲಕ ಸಬ್ಸಿಡಿ ದರದಲ್ಲಿ ಕಾರನ್ನು ಸಹ ಖರೀದಿಸಬಹುದು. ದೇಶಾದ್ಯಂತ ಸುಮಾರು 34 ಸಿಎಸ್‌ಡಿ ಡಿಪೋಗಳಿವೆ. ಅರ್ಹ ವ್ಯಕ್ತಿಯು ಹತ್ತಿರದ ಔಟ್‌ಲೆಟ್ ಮೂಲಕ ವಾಹನ ಖರೀದಿಸಬಹುದು.

    2023 ರಲ್ಲಿ CSD ಕಾರ್ ಅರ್ಹತೆ: ಭಾರತ ಸರ್ಕಾರದಿಂದ ವೇತನ ಪಡೆದು ರಕ್ಷಣಾ ವಲಯದಲ್ಲಿ ಉದ್ಯೋಗದಲ್ಲಿರುವ ಎಲ್ಲರೂ CSD ಮೂಲಕ ಕಾರುಗಳನ್ನು ಖರೀದಿಸಬಹುದು. ಅಲ್ಲದೆ, ರಕ್ಷಣಾ ಇಲಾಖೆಯ ಎಲ್ಲಾ ನಿಯೋಜಿತ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಕ್ಯಾಂಟೀನ್ ಮೂಲಕ ಕಾರನ್ನು ಖರೀದಿಸಬಹುದು. ಇದಲ್ಲದೆ, ಅವರು ಖಾಸಗಿ ಬ್ಯಾಂಕ್‌ಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಾಹನಕ್ಕೆ ಹಣಕಾಸು ಒದಗಿಸಬಹುದು.

    ರೂ. 5.13 ಲಕ್ಷಕ್ಕೆ ಸ್ವಿಫ್ಟ್ ಕಾರು: Maruti Swift ಮೇಲೆ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ಮೆಂಟ್ (CSD) ನಲ್ಲಿ ರೂ.86,000 ದಿಂದ ರೂ.1.18 ಲಕ್ಷದವರೆಗೆ ಸಬ್ಸಿಡಿ ಲಭ್ಯವಿದೆ. ಸ್ವಿಫ್ಟ್‌ನ ಅತ್ಯಂತ ಕೈಗೆಟುಕುವ 1.2 ಲೀಟರ್ LXI ಮ್ಯಾನುವಲ್ ಬೇಸ್ ವೇರಿಯೆಂಟ್ CSD ನಲ್ಲಿ 5,13,367 ರೂ.ಗೆ ಲಭ್ಯವಿದೆ. ಆದರೆ ಸಾಮಾನ್ಯ ಗ್ರಾಹಕರಿಗೆ ಇದು ರೂ. 5,99,450 ಎಕ್ಸ್ ಶೋರೂಂ ಆಗಿದೆ.

    ಅಂದರೆ CSD ಮೂಲಕ ನೀವು ಸ್ವಿಫ್ಟ್ ಮ್ಯಾನುವಲ್ LXI ಖರೀದಿಸಿದರೆ ರೂ. 86,083 ಉಳಿಸಬಹುದು. ಅದೇ ರೀತಿ, 1.2-ಲೀಟರ್ VXI ಆಟೋಮ್ಯಾಟಿಕ್ ಅನ್ನು 6,47,092 ರೂ.ಗಳಲ್ಲಿ ಪಡೆಯಬಹುದು. ಸಾಮಾನ್ಯ ಗ್ರಾಹಕರು ಇದನ್ನು ರೂ. 7,50,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಸಬೇಕು. CSD ಯಿಂದ ಖರೀದಿಸುವ ಮೂಲಕ ನೀವು ರೂ. 97,177 ಉಳಿಸಬಹುದು.

    Maruti Swift CNG ಆಯ್ಕೆಯ ಕುರಿತು ಮಾತನಾಡುವುದಾದ್ರೆ, VXI CNG ಸಿಎಸ್‌ಡಿಯಿಂದ ರೂ. 6,80,755 ಕ್ಕೆ ಲಭ್ಯವಿದೆ. ಇದು ಸಾಮಾನ್ಯ ಗ್ರಾಹಕರಿಗೆ ರೂ. 7,85,000 ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಸಿಎಸ್‌ಡಿಯಿಂದ ಸೈನಿಕರು ಇದರ ಮೇಲೆ ರೂ. 1,04,245 ರಿಯಾಯಿತಿ ಪಡೆಯಬಹುದು.

    Demo
    Share. Facebook Twitter LinkedIn Email WhatsApp

    Related Posts

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    Power Cut: ನಾಳೆ ಬೆಂಗಳೂರಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ನೋಡಿ?

    June 28, 2025

    ಬಂಗಾರ ಖರೀದಿಗೆ ಇದೇ ಬೆಸ್ಟ್ ಟೈಂ: ಇದ್ದಕ್ಕಿದ್ದಂತೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ದರ ವಿವರ

    June 28, 2025

    ಟಾಟಾ ಗ್ರೂಪ್ ಪ್ರಮುಖ ನಿರ್ಧಾರ: ವಿಮಾನ ದುರಂತ ಸಂತ್ರಸ್ತರಿಗೆ 500 ಕೋಟಿ ರೂ. ಟ್ರಸ್ಟ್..!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025

    Bomb Threat: ಏರ್ ಇಂಡಿಯಾ ವಿಮಾನಕ್ಕೆ ಟಿಶ್ಯೂ ಪೇಪರ್ ನಲ್ಲಿ ‘ಬಾಂಬ್’ ಬೆದರಿಕೆ..! ಕೆಲಹೊತ್ತು ಭೀತಿ

    June 27, 2025

    ಇನ್ಮುಂದೆ ಭಾರತದಲ್ಲಿ ಈ ಕಂಪನಿಯ ಫ್ರಿಡ್ಜ್, ವಾಷಿಂಗ್ ಮಿಷನ್ ಬ್ಯಾನ್..!

    June 27, 2025

    Donald Trump: ಭಾರತದೊಂದಿಗೆ ದೊಡ್ಡ ಡೀಲ್: ವ್ಯಾಪಾರ ಒಪ್ಪಂದದ ಬಗ್ಗೆ ಟ್ರಂಪ್ ಸುಳಿವು

    June 27, 2025

    UPI ಬಳಕೆದಾರರಿಗೆ ಗಮನಿಸಿ: ಜುಲೈ 15 ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

    June 27, 2025

    Guarantee Scheme: 3 ತಿಂಗಳಿ0ದ ಬರದ ಗೃಹಲಕ್ಷ್ಮೀ ಹಣ: ಕಂಗಾಲಾದ ಮಹಿಳೆಯರು!

    June 26, 2025

    Shubhanshu Shukla: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲಾ..!

    June 26, 2025

    Shubhanshu Shukla: ನಡೆಯಲು ಕಲಿಯುತ್ತಿರುವ ಮಗುವಿನಂತೆ.. ಬಾಹ್ಯಾಕಾಶದಲ್ಲಿರುವ ಶುಭಾಂಶು ಶುಕ್ಲಾ ಕಳುಹಿಸಿದ ಮೊದಲ ಸಂದೇಶ!

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.